ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೧ ಧರ್ಮದಾಸ ಬಾರ್ಕಿ February 19, 2018December 17, 2017 ಬಹಳ ದಿನಗಳ ನನ್ನ ಖಾಲಿ ಹೊಟ್ಟೆ ತುಂಬಿದ ದಿನವೇ ಬರಬೇಕೇ ನನಗೆ ಭೋಜನದೌತಣ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೦ ಧರ್ಮದಾಸ ಬಾರ್ಕಿ February 12, 2018December 17, 2017 ಮಿತ್ರನೋ ಶತ್ರುವೋ. ಬದುಕಿನ ಪ್ರಯಾಣಕ್ಕೆ ಬೇಕಲ್ಲ- ಒರ್ವ ಸಂಗಾತಿ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೯ ಧರ್ಮದಾಸ ಬಾರ್ಕಿ February 5, 2018December 17, 2017 ಎಲ್ಲಿ ಕಳಕೊಂಡಿರುವೆಯೋ ಅಲ್ಲಿ ಹುಡುಕು; ಬೆಳಕು ಕಂಡಲ್ಲಿ ಅಲ್ಲ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೮ ಧರ್ಮದಾಸ ಬಾರ್ಕಿ January 29, 2018December 17, 2017 ನಾಟಕ ನಿರಂತರ. ನಾಟಕಶಾಲೆ ಬಿಟ್ಟುಕೊಟ್ಟು ಹೊರಡಬೇಕಾದವರು- ನಾವು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೭ ಧರ್ಮದಾಸ ಬಾರ್ಕಿ January 22, 2018December 17, 2017 ‘ಮುನಿ’ಯಾಗುವುದೆಂದರೆ, ಕಾವಿ ತೊಟ್ಟು ಬೀದಿಗಿಳಿಯುವುದಲ್ಲ; ಬಟ್ಟೆ ಕಳಚಿಟ್ಟು ಮನೆಯೊಳಗೆ ಮೌನಿಯಾಗುವುದು ಮಠದೊಳಗೆ ಮಾಯವಾಗುವುದು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೬ ಧರ್ಮದಾಸ ಬಾರ್ಕಿ January 15, 2018December 17, 2017 ನಾನು ದೇವನಾಗಲು ಹೊರಟಾಗ ನನ್ನೊಳಗಿನ ದಾನವರು ಗಹಗಹಿಸಿ ನಕ್ಕರು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೫ ಧರ್ಮದಾಸ ಬಾರ್ಕಿ January 8, 2018December 17, 2017 ಈ ಸುಂದರ ಭೂಮಿಯ ಮೇಲೆ ನಡೆವುದೂ, ನೀರಿನ ಮೇಲೆ ನಡೆದಷ್ಟೇ- ಅದ್ಭುತ ಚಮತ್ಕಾರ. ಒಂದು - ಕಣ್ಣಿಗೆ ನಿಲುಕಿದರೆ ಇನ್ನೊಂದು- ಊಹೆಗೆ...! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೪ ಧರ್ಮದಾಸ ಬಾರ್ಕಿ January 1, 2018December 17, 2017 ಎಲ್ಲಾ ದಾರಿಗಳು ರೋಮಿಗೆ ಸೇರುತ್ತವೆ ನಿಜ. ಆದರೆ - ಎಲ್ಲರ ಪ್ರಯಾಣ ಅಲ್ಲಿ ಕೊನೆಗೊಳ್ಳುವುದಿಲ್ಲ! ***** Read More