Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ಕ್ಷಣ ಕ್ಷಣಕ್ಕೂ ನಿ ಬದಲಾಗದಿರು ನಿನ್ನ ಅಂತರ ಭಾವ ಅರಿತುಕೊಳ್ಳು ಕಷ್ಟ ಸುಖಗಳಿಗೆ ಹತಾಷೆ ನಾಗದಿರು ಮುಕ್ಕಣ ಭಾವಗಳ ಬೆಳೆಸಿಕೊಳ್ಳು ಮೌನವಾಗಲು ನೀ ಕಲಿಯಬೇಕು ನಿಂದೆಗಳ ಮಾಡದೆ ಬಿಡಬೇಕು ಸಕಲ ಜೀವಗಳಲ್ಲೂ ಸಮಾನತೆಬೇಕು ಸಾಕ್ಷಿಯಾಗಿ ಎಲ್ಲವೂ ನೋಡಬೇಕ...

ಪ್ರಪಂಚವೆಲ್ಲ ಒಂದು ಕನ್ಸು ಪರಮಾತ್ಮ ಸೃಷ್ಟಿಸಿದ ಮಾಯೆ ಜೇಡರ ತಂತುವಿನಂತೆ ಇದರ ರೂಪ ಇದನ್ನು ಆಡಿಸುವಾತ ಮಾತ್ರ ಪರೋಕ್ಷ ನಿಯಮ ಚೌಕಟ್ಟುಗಳೇಕೆ ನಿನಗೆ ನಾಳೆಯ ಚಿಂತೆಗಳೇಕೆ ನಿನಗೆ ಸೃಷ್ಟಿಕರ್ತ ಇದೆಲ್ಲ ಸೃಷ್ಟಿಸಿದಾತ ಅವನಿಗೆ ಶರಣಾದರಾಯ್ತು ಅವನಿಗ...

ಕಾಂಚನ ಕಾಮ ಲೋಭಗಳಲ್ಲಿ ಇನ್ನೆಷ್ಟು ದಿನವು ನಿನ್ನಾಟ ಕ್ಷಣ ಹೊತ್ತಿನ ಈ ಪ್ರಪಂಚದಲ್ಲಿದ್ದು ಶಾಶ್ವತ ಕನಸುಗಳ ಹುಡುಕಾಟ ಕನಸುಗಳು ಬರೀ ಕನ್ಸುಗಳು ಮಾತ್ರ ಅವುಗಳಿಗೆಲ್ಲಿಯದು ಆಕಾರ ಆ ಕನ್ಸು ಆಗಿವೆ ನಿನ್ನ ಚಲನೆ ಸೂತ್ರ ಮರೆತಿರುವೆ ನಿ ವಿಶ್ವದ ಚಿತ್...

ಬಹೀರಮುಖ ಜಗತ್ತನ್ನು ಮರೆ ಅಂತರ ಮುಖನಾಗಿ ನೀನು ಚಲಿಸು ಹೊರಗಿನ ಸೌಂದರ್‍ಯ ಕ್ಷಣಿಕ ಒಳಗಿನ ಸ್ವರೂಪವೆ ಧನ್ಯ ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು ಅದು ಇಚ್ಛಿಸಿದಂತೆ ನಿ ಬಯಸದಿರು ನಿನ್ನ ಇಚ್ಛೆ ಕಾಣಲು ಮನ ತವಕಿ...

ದೇಹವೆಂಬುದು ಆತ್ಮ ದೇವಾಲಯ ದೇವಾಲಯದಲ್ಲಿ ಸದಾ ಭಕ್ತಿ ಇರಲಿ ಸತ್ಯವೆಂಬ ರಂಗವಲಿ ಬರೆಯಬೇಕು ನಾಮ ಸ್ಮರಣೆಯ ಗಂಟೆ ಬಾರಿಸಲಿ ವಿಶ್ವಾಸವೆಂಬ ಪೂಜೆ ಇರಲಿ ಧ್ಯಾನವೆಂಬ ಮಂತ್ರ ಪಠಿಸಲಿ ಸತ್ಕರ್ಮವೆಂಬ ಗಂಧವ ಹರಡಲಿ ಯೋಗವೆಂಬ ದೀಪವಲ್ಲಿ ಬೆಳಗಲಿ ನಿರಾಡಂಬರ...

ಮನುಜ ನಡೆ ಮುಂದೆ ನಡೆ ಮುಂದೆ ನೀ ನಿಂತ ತಾಣ ಇದು ಶಾಶ್ವತ ಅಲ್ಲ ಇದು ಕೇವಲ ಕನಸುಗಳ ಗುಂಪು ಇಲ್ಲಿಲ್ಲ ಪರಮಾತ್ಮನ ಭಕ್ತಿ ಇಂಪು ನಿನ್ನ ಹೆಜ್ಜೆ ಹೆಜ್ಜೆಗೂ ಕಾಡಿವೆ ಮುಳ್ಳು ಆ ಮುಳ್ಳಗಳ ನೀನು ಹೂವಾಗಿಸಬೇಕು ಆಡಬೇಡ ವ್ಯರ್ಥ ಚರ್ಚೆ ಮಾತುಗೊಳ್ಳು ಅದು...

ಜೀವನವೊಂದು ಭವ ಸಾಗರವು ಈ ಭವ ಸಾಗರದಲಿ ದಾಟಿ ಹೋಗು ಪರಮಾತ್ಮನ ನಾಮದಲಿ ಈಜಬೇಕು ಮುಕ್ತಿ ದಡವನ್ನು ಸೇರಿ ಹೋಗು ಪ್ರಾಣಾಯಾಮದಲಿ ಕೈ ಕಾಲು ಆಡಿಸು ಆಗಾಗ ಧ್ಯಾನದಲಿ ಮುಳುಗಬೇಕು ತನುವಿನ ವಿಷಯ ಕೆಸರು ತೊಳೆಯಬೇಕು ಮನದಂಬರದಿಂದ ಶುದ್ಧ ಗೊಳಿಸಬೇಕು ಸತ್...

ಭಜಿಸು ಭಜಿಸು ನಿತ್ಯ ಶಿವ ನಾಮ ಶಿವನಾಮವೊಂದೇ ಮುಕ್ತಿಗೆ ಸೋಪಾನ ನೀನು ಕೋಟಿ ಪಾಪಗಳು ಮಾಡಿದರೇನು ಅಳಿಸಿ ಹಾಕುವುದು ನಿನ್ನ ಆತ್ಮಧ್ಯಾನ ಸತ್ಯವೊಂದೇ ಶಿವನಲ್ಲಿಗೆ ಕರೆದೊಯ್ಯುವುದು ನಿರ್ದೋಷ ಮನವೆ ಅದಕ್ಕೆ ಸಾಕ್ಷಿ ಮನವೊಂದು ನಿನ್ನವನಾದ ರಾಯ್ತು ಸು...

ದೇವರಲಿ ನಿನಗಿರಲಿ ವಿಶ್ವಾಸ ಅಚಲ ಆಗದಿರಲಿ ನಿನ್ನ ಮನಸ್ಸು ಚಂಚಲ ಶುದ್ಧ ಮನವೇ ಆತ್ಮದ ಪ್ರತಿರೂಪ ನಿನ್ನಲ್ಲೆ ಉದಯಿಸುವದು ಪುಣ್ಯ ಪಾಪ ಮನ ಧ್ಯಾನದಲ್ಲಿರಲಿ ಸದಾ ಪರಿಪಕ್ವತೆ ಮಾಡದಿರು ಇನ್ನೋರ್ವರಲಿ ಅಪಖ್ಯಾತಿ ಸಾಧನೆಯ ದಾರಿಯಲಿ ಗಂಭೀರನಾಗಿರು ಹೆಜ...

ಮಾನವ ಬದುಕಿಗೆ ಮರಣವೆ ಕೊನೆ ಜೀವನವೊಂದು ಮುಳ್ಳಿನ ಮೊನೆ ವಿಷಯ ಸುಖಗಳೇ ಒಂದು ಭ್ರಮೆ ಅವುಗಳ ಎದುರಿಸಿಯೇ ಬಾಳು ಸವೆ ಜನ್ಮ ಮರಣಗಳ ಅರ್ಥ ನಿನಗೆಲ್ಲಿ ಹೊಂಚು ಹಾಕಿವೆ ನಿನ್ನ ಅಧಃಪತನಕ್ಕೆ ತಳ್ಳಿ ಇಂದ್ರಿಯಗಳ ಸಂತೋಷ ಪಡಿಸಲು ನೀನು ನಿನ್ನ ಜನ್ಮ ಗೂಡಾ...

1...1314151617...21

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...