Home / Kannada

Browsing Tag: Kannada

(ಭಾರತದಿಂದ ಗಡೀಪಾರು ಮಾಡಲ್ಪಟ್ಟ ಬೌದ್ಧದರ್‍ಮ ಚೀನಾ, ಜಾಪಾನುಗಳಿಗೆ ವಲಸೆ ಹೋಗಿ ಕ್ರಮೇಣ ಅಲ್ಲಿ ಕವಲೊಡೆದ ಶಾಖೆಗಳಲ್ಲಿ ಪ್ರಮುಖವಾದ ಶಾಖೆಯೆ ‘ಝೆನ್’. ಶೊಯ್‌ಚಿ ಒಬ್ಬ ಝೆನ್ ಧರ್‍ಮಗುರು. ಆತ ತನ್ನ ಶಿಷ್ಯರಿಗೆ ಸೂತ್ರಗಳ ಪಠಣ ಕೈಬಿಟ್ಟು ಕೇವಲ ಧ್ಯ...

ಅಂದು ಇದೇ ರೀತಿಯ ರಾತ್ರಿ; ಗುಡುಗು-ಮಿಂಚುಗಳ ಮಧ್ಯೆ ಸೀಳಿಬರುವ ಬಿರುಗಾಳಿ. ಇವುಗಳ ಅಬ್ಬರ ಕಡಿಮಯಾದಂತೆ ರೊಯ್ಯೆಂದು ಸುರಿದ ಮಳೆ. ಮಳಯೆ ಮಧ್ಯೆ ಮಲಗಿದ ಹಟ್ಟಿ. ಸುತ್ತ ಬೆಟ್ಟದ ಮೇಲಿಂದ ಹರಿಯುವ ಝರಿಯ ಸದ್ದು. ಮಳೆ ಕಡಿಮೆಯಾದ ಸೂಚನೆ. ಎಚ್ಚರವಾಗೇ ...

ಅದೊಂದು ಗಿಜಿಗಿಜಿ ಗೂಡು ಗಲಿಬಿಲಿ, ಗದ್ದಲ, ಅವಸರ ಧಾವಂತ ಪರಿಪರಿಯ ಪದಗಳಿಗೂ ಮೀರಿದ ಗಡಿಬಿಡಿ ಹತ್ತುವವರು, ಇಳಿಯುವವರು ಮಿಸ್ಸಾದವರು, ಮಿಸ್ಸು ಮಾಡಿಕೊಂಡವರು ತೆರೆದ ಪರದೆಯ ಮೇಲೆ ಚಿತ್ರದಂತೆ ಪಾಪಕ್ಕೆ ಹುಟ್ಟಿದ ಪಾಪು ಪಲ್ಲಟಗೊಂಡ ಬದುಕಿನ ಪುಟ್ಟ...

ಕೆಟ್ಟ ಹುಡುಗ ಜಾನ್ ಮೆಕೆನ್ರೊ ಬಯ್ದುಗಿಯ್ದು ಮಾಡಿದರೆ ಎಲ್ಲಾ ಮಂದಿ ರೇಗುವವರೆ- ವದಿಯೋಣವನ್ನ ಬನ್ರೊ! ಅದೇ ಹುಡುಗ ಜಾನ್ ಮೆಕೆನ್ರೊ ಆಡಲು ಮಜಬೂತು ನೋಡುತ್ತಾರೆ ಸುಮ್ಮನೇಕೇ ಕೂತು ಏನದ್ಭುತ ಕಣ್ರೊ! ಕಣ್ಣ ಮುಂದೆ ಮೋಡವೊಂದು ಎದ್ದ ಹಾಗೇನೆ ಥೇಟು ಎ...

೧ ನಡು ಹಗಲಲ್ಲಿ ಹಚ್ಚಿಟ್ಟ ದೀಪ- ಬೆಳಕಿನಲ್ಲಿ ಕಳೆದುಹೋದ ಬೆಳಕು. ಬೆಳಕಿನ ಸಿದ್ಧಾಂತ ಮುರಿದು ಬಿತ್ತು : ದೊಡ್ಡ ಬೆಳಕು ಹಿಮ್ಮೆಟ್ಟಿದೆ ಹಣ್ಣಿನಿಂದ ಮರ ಬಿದ್ದ ಹಾಗೆ. ೨ ಗಂಟೆಯ ತುಂಬ ಗಾಳಿ, ಬಾರಿಸದಿದ್ದರೂ. ಹಕ್ಕಿಯ ಮೈಯ ತುಂಬ ಹಾರಾಟ, ನಿಶ್ಚಲವ...

ದಂಡಖಾನೆ ದವಾಖಾನೆ ಕೋರ್‍ಟು ಠಾಣೆ ಇಲ್ಲದಾ ಖಂಡಖಾನೆ ಹೆಂಡಖಾನೆ ಹೆಣ್ಣ ಪೇಟೆ ಇಲ್ಲದಾ ಬರಲಿ ಸುಂದರ ಸತ್ಯಸಿಂಗರ ಸತ್ಯ ಯುಗದಾ ಕಾಲವು ಸತ್ತು ಹೋಗಲಿ ಕಲಿಯ ಕಾಲವು ಬರಲಿ ದೇವರ ಕಾಲವು ಮಠವೆ ಸಂತಿ ಮಹಡಿ ಸಂತಿ ಗುಡಿಯೆ ಸೆಟ್ಟಿಯ ಗಲ್ಲೆಯು ಕಲ್ಲು ದೇವ...

ಆಗಿನಿಂದಲು ಇವನು ಹೀಗೆಯೇ ರೋಗಿಯೇ, ಮಾತಲ್ಲಿ ಮಾತ್ರ ಧನ್ವಂತರೀ ಶೈಲಿಯೇ; ಇಷ್ಟು ದಿನ ಹುಚ್ಚೆದ್ದು ಊದಿರುವ ರಾಗದಲಿ ಶೋಕ ವ್ಯಭಿಚಾರಿ, ಸ್ಥಾಯಿಯು ಮಾತ್ರ ಟೀಕೆಯೇ. ಟೀಕೆ ಪರರಿಗೆ, ಆತ್ಮಾರ್ಚನೆಗೆ ನುಡಿಕೇದಗೆ! ಇವನ ಬೊಜ್ಜು ಪಟಾಕಿ ಸಿಡಿತಕ್ಕೆ ಜಯ...

ಹಾರೆ ನೀ ಹಕ್ಕಿ ಹಾರೆ ನೀಲಾಕಾಶದ ದಿಗಂತದಲಿ ಬೆಳ್ಳಿ ಚುಕ್ಕಿ ಬಿಡಿಸಿ ರಂಗೋಲಿ ಬಾರೆ ನೀ ಹಕ್ಕಿ ಬಾರೆ ನನ್ನ ನಿನ್ನ ಬಂಧ ತಿಳಿ ಹೇಳು ಬಾರೆ ನೀ ಬಾರೆ ಜಾಣೆ ಹಕ್ಕಿ ||ಽಽಽಽ ಬೆಳ್ಳಿ ಹಕ್ಕಿ ನೀನು ಬಂಗಾರ ಮೈ ಬಣ್ಣ ಸಿಂಗಾರದ ನೆರಿಗೆ ಉಟ್ಟ ಚೆಲುವೆ ಹ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...