ಜನರ ಹತ್ತಿರ ಬನ್ನಿ

ಬಡವರುದ್ಧಾರದ ಮಾತುಗಳನ್ನುದುರಿಸಿ, ದಿನದಿನಕ್ಕೆ ಬೆಳೆದಂತಹ ಕುಬೇರರೆ, ಬಡವರಿಗಾಗಿ ಆಶ್ರಯ, ಹುಡ್ಕೋ, ಯೋಜನೆ ನಿಮಗಾಗಿ ಮುಗಿಲೆತ್ತರದ ಬಂಗ್ಲೆಗಳನ್ನು ಕಟ್ಟಿಸಿಕೊಂಡವರೆ, ಬಡವರಿಗೆ ಭಜನೆ ಮಾಡಲು ಗುಡಿಕಟ್ಟಿಸಿ ನಿಮಗಾಗಿ ಪಂಚತಾರಾ ಕಟ್ಟಿಸಿಕೊಂಡವರೆ, ಬಡವರಿಗೆ ದೇಶಾಭಿಮಾನದ ಮಂತ್ರ ಹೇಳಿ ಗ್ಯಾಟ್,...

ನನ್ನ ಅಂಬೋಣ

ನಾವು, ನೀವು ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ? ನನಗೇನೋ ಪೂರ್ಣ ಅನುಮಾನಾ! ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ ಎಂಬುದೇ ನನ್ನ ಅಂಬೋಣ. ಅವ, ಕೋಡೆರೆದು, ಕಳಸ ಇಟ್ಟು, ಹೊತ್ತಿಗೆ...

ಅಡವಿಟ್ಟ ಸ್ವಾತಂತ್ರ್ಯ

ಒಣಗಿದ ನನ್ನವ್ವನ ಎದೆಯಿಂದ ಝಲ್ಲೆಂಬ ಜೀವರಸ ಬತ್ತಿ ಎಂದಿಗೂ ಬಾಯಿ ತುಂಬಾ ಗುಟುಕು ಎಟುಕಲಿಲ್ಲ ನನ್ನ ಬಾಯಿಗೆ. ಏಕೆಂದರೆ ನನ್ನಪ್ಪನ ಕಷ್ಟಗಳು ಅವಳಿಗೆ ಹೊಟ್ಟೆ ತುಂಬಿಸಲಿಲ್ಲ. ಬಡತನದ ಬೇಗೆಯಿಂದ ಬೇಸತ್ತು ನನ್ನಪ್ಪ - ನನ್ನವ್ವನಿಗೆ...

ಬರ್‍ಬರರು

ನಗು, ನಗುತ್ತ ಬಂದರು ನರರೂಪ ರಾಕ್ಷಸರು ಕೇಡಾಡಿ ಸುಟ್ಟು ಹಾಕಿದರು. ಹೈನದ ಹಸು ಮಾಡಿ ಹಲ್ಲಲ್ಲಿ ಹೀಜುತ್ತ ಹೋದರು ಕಡೆಗೊಮ್ಮೆ, ಕೆಚ್ಚಲು ಖಾಲಿಯಾಗೆ, ಕೆಟ್ಟ ಕೃಷೆಯಲ್ಲಿ ಕುರುಡಾದರು- ನಿರಾಶಯನು ಹಿಂಸೆಯಲಿ ತಣಿಸಿಕೊಳ್ಳತೊಡಗಿದರು. ಹೆಣ್ಣು- ಧರಿತ್ರಿ,...

ಭಾರತೀಯ ನಾರಿ

ಭಾರತೀಯ ನಾರಿ, ಪಾವಿತ್ರತೆಯ ಬಣ್ಣ ಸಾರಿ ಗೋರಿಯಾಗುತ್ತಿರುವಳಿ೦ದು ಹೃದಯ ಹೀನರ ನಾಡಲಿ ಮಾರುಕಟ್ಟೆಯಲ್ಲಿಂದು ಮಾರಾಟದ ಸರಕಾಗಿರುವಳು, ಹೃದಯ ಹೀನರ ನಾಡಲಿ ಕೇವಲ ವಸ್ತುವಾಗಿಹಳು. *****

ಪರಿವರ್‍ತನೆ

ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ ಯಾವುದೊಂದು ಆಗಿದ್ದ೦ಗೀಗಿಲ್ಲ ಎಲ್ಲಾ ಬದಲಾಗಿ ಬಿಟ್ಟಿದೆ, ಯಾರಿದ್ದಾರೆ ಆಗಿನವರು? ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ ಆಗಿದ್ದಂಗೆ ಯಾರಿದ್ದಾರೆ ಈಗ ? ನಗ ನಗ್ತಾ ಕರೆದು ಮಾತಾಡೋರಿಲ್ಲ ಹರ್ಷೋಲ್ಲಾಸ...

ನನ್ನದೇನು ತಪ್ಪು?

ಕನ್ನಡಿಯ ಎದುರು ಅಪರೂಪಕ್ಕೆ ಕೂತ ನಾನು ದಿಟ್ಟಿಸಿ ನೋಡಿದೆ ನನ್ನ ಬಿಂಬ ನನ್ನನ್ನೇ ಅಣಕಿಸುವಂತೆ ಕಂಡಿತು ಸಿಟ್ಟಿನಿಂದ ಮುಷ್ಟಿ ಬಿಗಿ ಮಾಡಿ ಜೋರಾಗಿ ಹೊಡೆದೆ ಕನ್ನಡಿ ಚೂರು ಚೂರಾಗಿ ನೆಲಕ್ಕೆ ಬಿದ್ದು ಒದ್ದಾಡಿ ಹೇಳಿತು...

ಹಬ್ಬ

ಹುಟ್ಟೂರು ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ ಹೊಟ್ಟೆ ತುಂಬಿದಂತಾಗುತ್ತೆ ಹಿಟ್ಟು ಕಾರವನ್ನೇ ತಿಂದರೂ ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು ಬಿಟ್ಟ ಮೇಲೆ ದಿಣ್ಣೆ, ದೀಪಾಂತರ ತುಂಬಾ ಆಸೆಯೆ...

ಸಂಕಟ

ರಥ, ಹರಿದಂತೆ ಈ ಬಾಳು ಸರಿಯಾಗಿದ್ದರೆ ಮಾತ್ರ ಚೆಂದ, ಆನಂದ ಸರಿ ತಪ್ಪಿದರೆ ಕೆಡುವುದು ಎಲ್ಲಾ ಅಂದ ಹೋಗುವವೆ ಒಳ್ಳೆ ಕಾಲ ಬರುವವೆ ಕೆಟ್ಟ ಕಾಲ ನಮ್ಮದೂ ಒಂದು ಕಾಲಾನಾ? ಏನು ಹೇಳಲಿ ಅಂದಿನ...