Home / Kannada

Browsing Tag: Kannada

ಬಾರೆ ನೀರೆ ತಾರೆ ತಂಗಿ ಚಂಚಂದುಂಡಿ ಕಟ್ಟೋಣ ಚಂದಾ ಮಾಮಾ ಪಂಚ್ಮೀ ಮಾಮಾ ಆತ್ಮಾರಾಮಾರಾಗೋಣ || ತುರುಬಾ ತುಂಬಾ ತುಂಬೀ ಹೂವಾ ತೌರಿಗೆ ತುಂಬಿ ಬಾರವ್ವಾ ಪಂಚ್ಮೀ ಹಬ್ಬಾ ಬಂತೌ ತಂಗಿ ಬ್ಯಾಸರ ಸಾಕೌ ಬಾರವ್ವಾ || ನಾಗರಹಾವು ನಾಗರ ನಾವು ಸಕ್ಕರೆ ಪಾಕಾ ಆ...

ಸುದ್ದವ್ವ ಈ ಊರವಳಲ್ಲ ವಲಸೆ ಬಂದ ಹುಡುಗಿ ಇಲ್ಲಿ ನಿಂತವಳೂ ಅಲ್ಲ ಊರೂರಲೆಯುವ ಚಪಲಿ; ಅವಳಿಗೆ ಮಿಂಡನೆ ತಂದೆ ರಂಡೆಯೆ ತಾಯಿ ಹುಟ್ಟಿದ ಕೂಡಲೆ ಫಟ್ಟನೊಡೆದುವಂತೆ ಮೈಯೆಲ್ಲ ಬಾಯಿ; ಅಪ್ಪನ ನೆರಳಿಲ್ಲದೆ ಅವಳಿಗೆ ಜಾತಕ ತಪ್ಪಿತು ಕುಂಡಲಿ ಕುಲ ಇಲ್ಲವೆಂದ...

ಗಾಳಿ ಬೀಸಲು ಬಳ್ಳಿ ಚಿಗುರಲು ಅರಳಿತು ಹೂ ಮನ ನನ್ನ ತನುಮನವು || ನಿನ್ನ ತಂಪಿನ ಧಾರೆಯಲ್ಲಿ ನಿನ್ನ ನಗುವ ಭಾವದಲ್ಲಿ ನನ್ನ ಹೂ ಮನವು|| ಬಯಸಿಬಂದ ಲತೆಯ ಹಸಿರು ನಗುವ ಭಾವದಲ್ಲಿ ನನ್ನ ಹೂ ಮನವು|| ಪಾವನ ಸೆಲೆಯ ಭಾವನಾ ಲಹರಿಯ ಕಲರವ ದನಿಯಲ್ಲಿ ನನ್ನ...

ಕಾಲೇಜು ಪ್ರಾಂಶುಪಾಲರು ಹುಡುಗರಿಗೆ ಹೇಳಿದ್ರು. “ಹುಡುಗರೇ ನೀವು ಹುಡುಗಿಯರ ಹಾಸ್ಟೆಲ್ ಕಡೆ ಒಂದು ಸಲ ಹೋದರೆ ನೂರು ರೂಪಾಯಿ, ಎರಡು ಸಲ ಹೋದರೆ ಇನ್ನೂರು ರೂಪಾಯಿ, ಮೂರು ಸಲ ಹೋದರೆ ಐನೂರು ರೂಪಾಯಿ ದಂಡ ಹಾಕಲಾಗುತ್ತದೆ?” ತಿಮ್ಮ ಕೇಳ...

ದುಡಿದು ದುಡಿದು ಸಾಕಾಗಿದೆ ಎಲ್ಲಿ ವಿಶ್ರಮಿಸಲಿ? ನನಗೂ ಅಮ್ಮ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಂಡ ಸೂರ್‍ಯ. ಇದನ್ನು ಕೇಳಿಸಿಕೊಂಡ ಬೆಟ್ಟ ಹೇಳಿತು- “ನಾನು ನಿನಗೆ ಅಮ್ಮನಾಗುತ್ತೇನೆ. ಬೆಳಿಗ್ಗೆ ನನ್ನ ಮಡಿಲಲ್ಲಿ ಹುಟ್ಟಿ ಜಗದಲ್ಲಿ ಬ...

ಹೊಳೆದಂಡೆಯ ಮುಟ್ಟಲು ಮರುಕಿ ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ ರಕ್ತ ಬಂತು ನಿನ್ನ ನೆನಪಾಗಿ ಹಿತ್ತಲದ ನಂದಿ ಬಟ್ಟಲು ಹೂಗಳು ಗಂಧ ಯಾಕೋ ಪರಿಮಳ ಸೂಸಲು ಕಣ್ಣುಗಳು ಬಾಡಿದವು ನಿನ್ನ ನೋಟಗಳ ಮರೆತು. ಯಾರು ಎಲ್ಲಿ ಯಾವ ಭಾವಕೆ ಬಸಿರಾದರೂ, ನದಿ...

ಪತಂಗಗಳು ತಮ್ಮ ಮೈಬಣ್ಣದ ಮರದ ಕೊಂಬೆಗಳ ಮೇಲೆ ಅಥವಾ ಶಿವನಕುದುರೆ ಹಸಿರು ಹುಲ್ಲಿನ ಮೇಲೆ ಕುಳಿತಾಗ ಗುರುತಿಸಲು ಕಷ್ಟವಾಗುತ್ತದೆ. ಅಲ್ಲವೇ? ಕೆಲವು ಪತಂಗಗಳು ತಮ್ಮ ಮೈ ಮೇಲೆ ಇತರ ಪ್ರಾಣಿಗಳನ್ನು ಹೋಲುವಂತಹ ಚಿತ್ರ ಸೃಷ್ಟಿಸಿಕೊಂಡಿರುತ್ತವೆ. ಅದನ್ನ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...