Home / Kannada

Browsing Tag: Kannada

ಎಲೆಯ ಮೇಲೆ ಎಲೆಯು ಉರುಳಿವೆ ಬಿಸಿಲ ಕಾಲವು ಬಂದಿತೆ ಹಕ್ಕಿ ಗೂಡು ಒಣಗಿ ಹೋಗಿದೆ ಮುಗಿಲು ಕೆಂಡವ ಕಾರಿತೆ ಎಲ್ಲಿ ಹೋಯಿತು ಹಸಿರು ಹೂಬನ ಎಲ್ಲಿ ಅಡಗಿತು ಕೂಜನ ಎಲ್ಲಿ ಮುಳುಗಿತು ಮಳೆಯ ಠಂಠಣ ತಂಪು ಹನಿಗಳ ಸಿಂಚನ ನೆಲಕೆ ಹೊಲಕೆ ಜಲಕೆ ಸುರಿದಿವೆ ಬರಿಯ...

ದೀಪಿಕಾ ನಿನ್ನ ನಗೆಯೆಂದರೆ ನಿನ್ನ ಬಗೆಯಂಥದು; ನಿನ್ನ ಬಗೆಯೆಂದರೆ ಮಲ್ಲಿಗೆ ಧಗೆಯಂಥದು; ಮೈಯನ್ನ ಕೆರಳಿಸಿ ಕೊರಗಿಸಿ ಒಳಗಿನ ಕಣ್ಣನ್ನು ತೆರೆಸುವ ನಿನ್ನ ಚೆಲುವು ನವಿಲುಗರಿಯ ಪತ್ರದಂಥದು, ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು ನನ್ನೊಳಗಿನ ಪದರ ಪ...

ನನ್ನಾಕೆ ಸುಂದರಿ ಬಲು ಸುಂದರೀ ನೆರೆದ ಕೂದಲ ಬೈತಲೆ ಕುಂಕುಮ ಕೆಂಪು|| ಫಳ ಫಳ ಹೊಳೆವಂತ ಕಣ್ಣ ತುಂಬ ಧನ್ಯತೆಯ ಬಿಂಬ ನನ್ನದೆಯಾಳದೆ ಅವಳದೇ ಪ್ರತಿಬಿಂಬ|| ಗುಳಿ ಬಿದ್ದಗಲ್ಲ ನಗುವಿನಂಚಿನ ತುಟಿಕೆಂಪು ಜಾಣೆ ನನ್ನಾಕೆ ಬಲು ಸೌಂದರ್‍ಯವತಿ|| ಅವಳ ಕುಡಿ...

ಮಾಲಾ: “ನನ್ನ ಗಂಡನನ್ನು ನಾನೇ ಲಕ್ಷಾಧೀಶನಾನ್ನಾಗಿ ಮಾಡಿದ್ದು ಗೊತ್ತಾ?” ಶೀಲಾ: “ಹೌದಾ! ಅದು ಏನು ಮಾಡಿದೆ?” ಮಾಲಾ: “ನನ್ನನ್ನು ಲವ್ ಮಾಡುವಾಗ ಅವರು ಕೋಟ್ಯಾಧಿಪತಿ ಯಾಗಿದ್ರು” *****...

“ನಾನು ಒಂದು ಬಿಂದುವಾಗಿ ಬಾಳಿ ಸಾಕಾಗಿದೆ” ಎಂದಿತು ಬೇಸತ್ತ ನೀರಿನ ಬಿಂದು. “ನನಗೆ ಪುಟ್ಟ ಬೀಜವಾಗಿ ಬದುಕಲು ದುಸ್ತರವಾಗಿದೆ” ಎಂದಿತು ಬೀಜ. “ನಿನ್ನದು ಅಂತಹುದೇನು ಮಹದಾಕಾಂಕ್ಷೆ? ಎಂದು ಕೇಳಿತು ಬೀಜ. &#822...

ಪ್ರತಿ ಸಂಜೆ ಆಕಾಶದ ಒಂದು ನಕ್ಷತ್ರ ಚಿಮಣಿ ಮಿನುಗಾಗಿ ಅವಳ ಕೈಯಲ್ಲಿ ಇಲ್ಲಿಂದ ಅಲ್ಲಿಗೆ ಬೆಳಕು ಹರಡಿ ಮನೆ ತುಂಬ ಘನಿಕರಿಸಿಕೊಳ್ಳುತ್ತದೆ, ಮುಗಿಲು. ಅವಳ ಬೆರಳ ಸ್ಪರ್ಶದಲಿ ಬಳೆಗಳ ಸ್ವರದಲಿ ನೀಲಿ ಹರಡಿ ತೊಟ್ಟಿಲು ಜೀಕುತ್ತದೆ ನಕ್ಷತ್ರಗಳ ಲೋಕದಲಿ...

ಭೂಮಿಯ ಮೇಲೆ ಹಲವು ಮಿಲಿಯ ವರ್‍ಷಗಳಿಂದ ಮಳೆ ಸುರಿಯುತ್ತಿದೆ. ಸೂರ್‍ಯನ ಶಾಖದಿಂದ ಸಮುದ್ರ, ಸರೋವರ, ಹಳ್ಳ-ಕೊಳ್ಳಗಳ ನೀರು ಅಲ್ಲದೇ ಸಸ್ಯ ಮತ್ತು ಪ್ರಾಣಿಗಳ ದೇಹದಿಂದ ನೀರು ಆವಿಯಾಗಿ ವಾತಾವರಣ ಸೇರುತ್ತದೆ. ಆವಿ ಮೇಲೇರಿ ತಂಪಾಗುತ್ತದೆ. ಗಾಳಿಯಲ್ಲಿ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...