ಕಾ ಕಾ ಕಾಗೆ
ನೀನು ಬಾರೆ
ಇಲ್ಲಿಗೆ ಗುಟ್ಟು
ಹೇಳುವೆ ಮೆಲ್ಲಗೆ
ರೊಟ್ಟಿ ತಿಂದು ಗಟ್ಟಿ
ಆಗಿ ಸದ್ದು ಮಾಡದೆ
ಹಾರಿಹೋಗು ಮೆಲ್ಲಗೆ
*****

ಕನ್ನಡ ನಲ್ಬರಹ ತಾಣ
ಕಾ ಕಾ ಕಾಗೆ
ನೀನು ಬಾರೆ
ಇಲ್ಲಿಗೆ ಗುಟ್ಟು
ಹೇಳುವೆ ಮೆಲ್ಲಗೆ
ರೊಟ್ಟಿ ತಿಂದು ಗಟ್ಟಿ
ಆಗಿ ಸದ್ದು ಮಾಡದೆ
ಹಾರಿಹೋಗು ಮೆಲ್ಲಗೆ
*****
ಕೀಲಿಕರಣ: ಕಿಶೋರ್ ಚಂದ್ರ