ಆಹ! ದ್ರಾಕ್ಷಿಯನೆನ್ನ ಬಡಜೀವಕೀಂಟಿಸುತೆ
ಅದರಿನೀ ಹರಣಮುಡುಗಿದ ತನುವ ತೊಳೆದು
ಅದರೆಲೆಯಿನಿದಕೆ ಹೊದಕೆಯ ಹೊದಿಸಿ ನಲವಿಂದೆ
ತನಿಗಂಪುದೋಟದೊಳಗೆನ್ನ ಪೂಳಿರಿಸು.
*****