ಕೋಟೆ ಶುತ್ತಲ ಮೇನೆ
ಹುಟ್ಟಿದೊಂದ ಬೆದ್ರು || ಹುಟ್ಟಿದೊಂದ ಬೆದ್ರಗೆ
ತಪ್ಪದೊಂದು ಬೆದರು
ಕಡ್ದದೊಂದು ಬೆದರಿಗೆ || ೧ ||
ಶಿಗ್ದರೆಂದು ಶಲಗೆ || ಶಿಗ್ಧರೊಂದು ಶಲನೆಗೇ
ನೆಯ್ದರೊಂದು ಕಡತ | ನೆಯ್ದರೊಂದು ಕಡಕಿಗೇ
ಗೋದ್ಯಂತಾ ಕಲ್ಲು || ಗೋದ್ಯಂತಾ ಕಲ್ಲಿಗೇ || ೨ ||
ಕಣಪೀನಂತಾ ಹಿಟ್ಟಗೆ || ಕಣಪೀನಂತಾ ಹಿಟ್ಟಿಗೆ
ಬಂಗ್ಲಗಾಲ್ ಬೇಳೆ || ಬಂಗ್ಲ ಗಾಲ್ ಬೀಲಗೇ (ರಾಗಿ ಅಂಬಲಿ)
ಬಂದ್ರ್ ಮೂರ್ ಆಲ್ ಶೂಲೆರು | ಮೂರ್ ಆಲ್ ಶೂಲೆರ್ಗೆ || ೩ ||
ಗೆಯ್ದಯಂತಾ ಮೊಳೆ (ಮೊಲೆ) | ಗೆಯ್ದಯಂತಾ ಮೊಲೆಗೆ
ಕನ್ನಿಜಟ್ಟಿ ಲಾಲು | ಕನ್ನಿಜಟ್ಟಿ ಹಾಲಿಗೆ
ಕುನ್ ಮರ್ಯಂತಾ ಮಕ್ಲು | ಕುನ್ ಮರ್ಯಂತಾ ಮಕ್ಲಿಗೆ || ೪ ||
ಹೆಡ್ಗಬಲ್ಲಿ ತೊಟ್ಲು | ಹೆಡ್ಗ ಬಲ್ಲ ತೊಟ್ಲಿಗೆ
ಆಶಿಲ್ ತೋ ಟ್ | ಇಶೇಲ್ ತೋಟ್
ಜೈಲೋ ಜೈಲೋ || ೫ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.