ತನಗೆ ಬೇಕೆಂದಂತೆ
ತಾನೇ ಕಂಡುಕೊಳ್ಳುವ
ಸತ್ಯದ ಹುಡುಕಾಟದಲ್ಲಿ
ಹಸಿವು ನೀಡುತ್ತದೆ
ಏಕಪಕ್ಷೀಯ ತೀರ್ಪು
ರೊಟ್ಟಿಯ ಜೀವಕಾರುಣ್ಯ
ಬೀದಿಗೆ ಬಿದ್ದ ಬೆಪ್ಪು.
*****

ಕನ್ನಡ ನಲ್ಬರಹ ತಾಣ
ತನಗೆ ಬೇಕೆಂದಂತೆ
ತಾನೇ ಕಂಡುಕೊಳ್ಳುವ
ಸತ್ಯದ ಹುಡುಕಾಟದಲ್ಲಿ
ಹಸಿವು ನೀಡುತ್ತದೆ
ಏಕಪಕ್ಷೀಯ ತೀರ್ಪು
ರೊಟ್ಟಿಯ ಜೀವಕಾರುಣ್ಯ
ಬೀದಿಗೆ ಬಿದ್ದ ಬೆಪ್ಪು.
*****
ಕೀಲಿಕರಣ: ಎಂ ಎನ್ ಎಸ್ ರಾವ್