ರೊಟ್ಟಿ ಫಲವತಿಯಾದ
ಸಂಭ್ರಮ, ಸಂಕಟ
ತಳಮಳದಾತಂಕ ಅವ್ಯಕ್ತ.
ಹಸಿವಿಗದರದೇ ಪ್ರಪಂಚ
ವ್ಯಕ್ತಕ್ಕೇ ಕಿವುಡು.
ಇನ್ನು ಅವ್ಯಕ್ತಕ್ಕೆ ದಿವ್ಯ ನಿರ್ಲಿಪ್ತ.
*****

ಕನ್ನಡ ನಲ್ಬರಹ ತಾಣ
ರೊಟ್ಟಿ ಫಲವತಿಯಾದ
ಸಂಭ್ರಮ, ಸಂಕಟ
ತಳಮಳದಾತಂಕ ಅವ್ಯಕ್ತ.
ಹಸಿವಿಗದರದೇ ಪ್ರಪಂಚ
ವ್ಯಕ್ತಕ್ಕೇ ಕಿವುಡು.
ಇನ್ನು ಅವ್ಯಕ್ತಕ್ಕೆ ದಿವ್ಯ ನಿರ್ಲಿಪ್ತ.
*****
ಕೀಲಿಕರಣ: ಎಂ ಎನ್ ಎಸ್ ರಾವ್