ಇವರೇ ನಮ್ಮವರು ಕನ್ನಡಿಗರು
ಕನ್ನಡತನವು ನಲಿಯುತ ಮನದಲಿ ಕನ್ನಡದಾ ಸಿರಿದೀಪ ಹಚ್ಚಿ ಬೆಳಗುತಲಿ ಬೆಳಕಾಗಿ ತೆರೆಮರೆಯಾಗಿಹರು ಇವರೇ ನಮ್ಮವರು ಕನ್ನಡಿಗರು|| ಅವರಲ್ಲಿವರು ಇವರಲ್ಲವರು ಅವರಿವರವರಿವರಲ್ಲಿ ಕೆಳೆಯ ಸಿರಿವಂತಿಕೆಯಲಿ ಬೆರೆತು ಬಾಳುವವರು ಇವರೇ ನಮ್ಮವರು ಕನ್ನಡಿಗರು ದಶದಿಕ್ಕುಗಳ ದಿಸೆಗಳ ಕನ್ನಡ...
Read More