ಹನಿಗವನ ಉಮರನ ಒಸಗೆ – ೪೫ ಡಿ ವಿ ಗುಂಡಪ್ಪ November 26, 2024May 25, 2024 ತೆವಳಿ ಬದುಕುತ ಸಾಯುತಿರುವೆಮ್ಮ ಕವಿದಿರುವ ಗಗನವೆಂಬೀ ಬೋರಲಿರುವ ಬೋಗುಣಿಗೆ ಕೈಯೆತ್ತಿ ವರಕೆಂದು ಮೊರೆಯಿಟ್ಟು ಫಲವೇನು? ನಿನ್ನ ನನ್ನ ವೊಲೆ ಅದು ಕೈಸಾಗದಿಹುದು. ***** Read More
ಕವಿತೆ ಕಿರುನಗೆ ಹೂನಗೆ ತಿರುಮಲೇಶ್ ಕೆ ವಿ November 26, 2024May 24, 2024 ಕಿರುನಗೆ ಹೂನಗೆ ಮುಗುಳುನಗೆ ಕನ್ನೆಯರ ಕೆನ್ನೆಗುಳಿ ನಗೆ ಪುಟ್ಟ ಮಕ್ಕಳ ಕಚಗುಳಿಯ ನಗೆ ಸ್ವಾಗತ ನಿಮಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ಕಡೆಗಣ್ಣನಗೆ ತುಟಿಯಂಚಿನ ನಗೆ ಮುಗ್ಧನಗೆ ಹೊಟ್ಟೆತುಂಬುವ ಶುದ್ಧನಗೆ ನೀವೆಲ್ಲಿ ಹೋದಿರಿ ಇಷ್ಟರ... Read More
ಕವಿತೆ ನವಿರಂಗಿ ಪು ತಿ ನರಸಿಂಹಾಚಾರ್ November 26, 2024April 27, 2024 ಒಂದೂರಿನಲ್ಲಿ ಒಬ್ಬರಸಿದ್ದ ಅವನುಡುಪೆಂದರೆ ಬಹು ಪ್ರಸಿದ್ದ. ಒಮ್ಮೆಗೆ ಓಲಗದೊಳು ಕುಳಿತಿರಲು ಬಂದೆರೆಡೆಗೆ ಇಬ್ಬರು ದರ್ಜಿಗಳು, “ಕಂಡೂ ಕಾಣದ ತೆರ ನವಿರಾಗಿಹ ಗಾಳಿಗು ಆಕಾಶಕು ತೆಳುವಾಗಿಹ ಸೋಜಿಗದುಡುಪನು ಹೊಲಿಯುವೆ"ವೆಂದು ಆಣೆಯನಿಟ್ಟರು ಎಲ್ಲರ ಮುಂದು. ಅರಸಗೆ ಉಡುಪೆಂದರೆ... Read More