ಹನಿಗವನ ಉಮರನ ಒಸಗೆ – ೨೯ ಡಿ ವಿ ಗುಂಡಪ್ಪ August 6, 2024May 25, 2024 ಈ ಗುಲಾಬಿಯ ಕೆಂಚದೆತ್ತಣದೊ! ಇದರ ಬೇ ರೀಂಟಿತೇಂ ಚಲುವೆಯೊರ್‍ವಳ ರಕುತ ಕಣವ? ಈ ನದಿಯನಪ್ಪಿರುವ ಪಸುರೊ! ಪಿಂತಿತ್ತಳಿದ ಬಿರಯಿಯೋರ್‍ವನ ತಲೆಯ ಪಾಗಿದಕೆ ಬೇರೇಂ? ***** Read More
ಕವಿತೆ ತನ್ನ ತಾನು ಗೆದ್ದವನೇ ತಿರುಮಲೇಶ್ ಕೆ ವಿ August 6, 2024May 24, 2024 ತನ್ನ ತಾನು ಗೆದ್ದವನೇ ನಮ್ಮ ಚೆಲುವ ಗೆದ್ದುದೆಲ್ಲವನೊದ್ದವನೇ ನಮ್ಮ ಚೆಲುವ ಬೆಟ್ಟದೆತ್ತರ ಬೆಳೆದವನೇ ನಮ್ಮ ಚೆಲುವ ದಿಗಂಬರವನುಟ್ಟವನೇ ನಮ್ಮ ಚೆಲುವ ಸೂರ್‍ಯನಿಗೆ ಪ್ರತಿಸೂರ್‍ಯನೇ ನಮ್ಮ ಚೆಲುವ ಚಂದ್ರನಿಗೆ ಪ್ರತಿಚಂದ್ರನೇ ನಮ್ಮ ಚೆಲುವ ಕಲ್ಲರಳಿ ಹೂವಾದನೆ... Read More
ಕವಿತೆ ಇರುಳು-ಚಂದ್ರೋದಯ ಪು ತಿ ನರಸಿಂಹಾಚಾರ್ August 6, 2024April 27, 2024 ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ ಕತ್ತಲೆಹಿರಣ್ಯಾಕ್ಷ ಮುತ್ತಿಬಹ ನಕ್ಷತ್ರ- ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲವಾಗಿ ದಿವಕಶಾಂತಿಯ ತಂದು. ಹೊಸರಾಜ್ಯವಾಯ್ತಿಂದು ಇದರ ಸತ್ಯವೆ ಬೇರೆ, ಶಾಸನವೆ ಬೇರೆ. ರವಿ ತೋರಿದಾ ಜಗದ ಮಾಯೆ ತೀರಿತು.... Read More