ಹನಿಗವನ ಉಮರನ ಒಸಗೆ – ೨೩ ಡಿ ವಿ ಗುಂಡಪ್ಪ June 25, 2024May 25, 2024 ಈ ಜಗದಿ ನಾನಿಹುದದೇತಕೋ ತಿಳಿಯದಿಹೆ ನೆಲ್ಲಿಂದ ಬಂದೆನೆಲ್ಲಿಗೆ ಪೋಪೆನೆನುತ ಬಗೆದು ಪೇಳ್ವವರಿಲ್ಲ; ಬರಿಯ ಮಾತಿಂದೇನು! ಮಳೆಯವೋಲಿಳಿದಿಹೆನು; ಹಬೆಯವೊಲ್ ಪರಿವೆಂ. ***** Read More
ಕವಿತೆ ಯಾಕೆ ನಿಂತಿ ಬೆರ್‍ಚಪ್ಪ ತಿರುಮಲೇಶ್ ಕೆ ವಿ June 25, 2024May 24, 2024 ಯಾಕೆ ನಿಂತಿ ಬೆರ್‍ಚಪ್ಪ ಹೊಲದ ಮಧ್ಯೆ ಇಂತು ನೀನು ಯಾರು ಬೆದರುತಾರೆ ನಿನಗೆ ಬೆದರಲ್ಲ ನಾವಂತು ತಲೆಗೆ ಒಡಕು ಮಡಕೆ ಕಟ್ಟಿ ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ ಕಿವಿ ಬಾಯಿ ತೂತು ಕೈ ಮಾತ್ರ ದಾಯ... Read More
ಕವಿತೆ ಚಿಕುಹೂ ಪು ತಿ ನರಸಿಂಹಾಚಾರ್ June 25, 2024April 27, 2024 ಚಿಕುಹೂ ಚಿಕುಹೂ ಚಿಕುಹೂ- ಸನ್ನೆಯವೊಲು ಮುಹುರ್ಮುುಹು ಆರೆಚ್ಚರಕೀ ತುತ್ತುರಿ ಬಾನೊಳು ಮೊಳಗುತ್ತಿದೆ? ಎನ್ನ ಕಿವಿಯೊಳೀ ಸವಿ ದನಿ ಸಿಂಪಿಸುತಿದೆ ಸೊದೆಸೀರ್ಪನಿ ವಿಸ್ಮೃತಿಗೈದಿರುವಾತ್ಮವ- ನುಜ್ಜೀವಿಪ ತೆರದೆ. ದಿವಮರೆತಪ್ಸರೆ ಎಚ್ಚರೆ ಅಗಲುವಳೆಂದಿಳೆ ಬೆಚ್ಚಿರೆ ಹರಿಕಾರರನಮರಾವತಿ ದೊರೆಯಟ್ಟಿಹನೆನಲು ಈ... Read More