ಹನಿಗವನ ಉಮರನ ಒಸಗೆ – ೧೦ ಡಿ ವಿ ಗುಂಡಪ್ಪ March 26, 2024March 31, 2024 ನೋಡಾ ಗುಲಾಬಿ ತಾನರಳಿ ಸಾರುವುದಿಂತು: "ಜಗದೊಳಕೆ ನಾಂ ಬಂದು ನಗು ನಗುತೆ ನಿಂತು, ಬಿಗಿದಿರದೆ ಪಟ್ಟು ಚೀಲವನಿತ್ತ ಬಿಚ್ಚುತ್ತೆ ಮಗ ಮುಗಿಪ ನಿಧಿಯನೆಲ್ಲವನೆರೆಯುತಿಹೆನು." ***** Read More
ಇತರೆ ಕ್ಷಮಾಗುಣ ದೇಶಪಾಂಡೆ ಎಂ ಜಿ March 26, 2024March 17, 2024 ಪ್ರತಿಯೋರ್ವ ಮಾನವನಲ್ಲಿ ತೀರಾ ಅವಶ್ಯವಾಗಿ ಇರಲೇಬೇಕಾದ ಸದ್ಗುಣಗಳಲ್ಲಿ 'ಕ್ಷಮಾಗುಣ' ಅತ್ಯಂತ ಪ್ರಮುಖವಾಗಿದೆ. 'ಕ್ಷಮೆ' ನಮ್ಮಲ್ಲಿದ್ದರೆ ಅದೊಂದು ನಮ್ಮ ಆದರ್ಶಕ್ಕೆ ಇಂಬಾಗಲು ಸಾಧ್ಯ. ನಿತ್ಯ ಬಾಳಿನಲ್ಲಿ ಕ್ಷಮಾಗುಣವೊಂದನ್ನು ಇಟ್ಟುಕೊಂಡು ಬಾಳಿದರೆ ನಮ್ಮನ್ನು ತೀವ್ರವಾಗಿ ದ್ವೇಷಿಸುವವರನ್ನು ನಾವು... Read More
ಕವಿತೆ ಹಿಮ್ಮಾಗಿಯ ಮಾಂದಳಿರು ಪು ತಿ ನರಸಿಂಹಾಚಾರ್ March 26, 2024April 9, 2024 ರಾಜ್ಯನೀಗಿ ಪಲಿತ ಮಾಗಿ ನಡೆದ ವಾನಪ್ರಸ್ಥನಾಗಿ; ಹೇಽಮಂತ ತಪಸ್ಸಾರ ಚೈತ್ರ ಗಾದಿಗಿನ್ನೂ ಬಾರ; ಅಂಥ ಸಂಽದಿಗ್ಧ ಸಮಯ. ಆಳ್ವರಿಲ್ಲದಿಳೆಯ ಪರಿಯ- ನೆಂತು ಪೇಳ್ವೆ? ಬಾನೊ ಬಯಲು, ಶಿಶಿರಶರಣವಾದ ನೆಳಲು, ದಹನನಿಪುಣ ಕಠಿನತಪನ, ನೀರಸತರು ನಿಬಿಡ... Read More