ಗುಬ್ಬಿಮರಿ

ಮಬ್ಬುಗವಿದು ಕತ್ತಲಾಗೆ ಎತ್ತ ಏನು ಕಾಣದಾಗೆ ಮಳೆಯ ಹನಿಯು ಮೊತ್ತವಾಗಿ ಬಂದು ಮೊಗವ ತಿವಿಯುತಿರಲು ಸತ್ತು ಬಿದ್ದ ಬಂಟನಂತೆ ಇಳೆಯು ಸುಮ್ಮನೊರಗುತಿರಲು ಕತ್ತನೆತ್ತಿ ಅತ್ತ ಇತ್ತ ನೋಡುತಿಹುದು ಗುಬ್ಬಿ ಎತ್ತ ತನ್ನ ಪಯಣ ಬೆಳೆಸಿತೋ!...

ಮಹಾತ್ಮನಿಗೆ

- ಪಲ್ಲವಿ - ನಮನವಿದೋ, ನಮನವಿದೋ, ನಮನ ಸಹಜಯೋಗಿ ! ಸಮತೆಗಾಗಿ ಬಾಳ್ವೆಯನೇ ಬೇಳ್ದ ನವವಿರಾಗಿ ! ೧ ಕತ್ತಲಲಿಯು ಗುರಿಯ ದಾರಿ ಕಾಂಬ ಕಣ್ಣು ನಿನ್ನ ದೊ, ತತ್ತ್ವಮಾತೆಯಶ್ರುತ ರವ ಕೇಳ್ವ ಕಿವಿಯು...
ಇಹಲೋಕದ ಪರಿಮಳ ‘ಮೈಸೂರ ಮಲ್ಲಿಗೆ’

ಇಹಲೋಕದ ಪರಿಮಳ ‘ಮೈಸೂರ ಮಲ್ಲಿಗೆ’

ಮೈಸೂರು ಮಲ್ಲಿಗೆ (೧೯೪೨) ಬಂದಿದ್ದು ಈಗ್ಗೆ ಏಳು ದಶಕಗಳ ಹಿಂದೆ. ಓದುಗರಲ್ಲಿ ಅದು ಆಗ ಹುಟ್ಟಿಸಿದ ಮಧುರ ಭಾವ ಇನ್ನೂ ಹಳತಾಗಿಲ್ಲ. ಕಾಲ ಸಂದಂತೆ ಮೈಸೂರ ಮಲ್ಲಿಗೆ ಕನ್ನಡದ ಒಂದು ಪ್ರಾತಿನಿಧಿಕ ಸಂಕಲನವಾಗಿದೆ. ನಾಡಿಗರು...

ಈ ಸವಾಲ್ಗ್ ಏನ್ ಏಳ್ತೀರಣ್ಣ?

ಯೆಂಡಂಗ್ಡೀಗ್ ಕುಡಿಯೋರು ಓಗೋವಂಗ್ ಓಯ್ತಾರೆ ಗಂಡಸ್ರು ದೇಸ್ತಾನಗಳ್ಗೆ! ದೇವ್ರ್ ಅವ್ರಿಗೆ ಇತ್ತಂದ್ರೆ ಗುಡೀಲಿ-ನಮ್ಗೇನು? ನಾವ್ ಕುಡಿಯೊ ಯೆಂಡಾನೆ ದೇವ್ರು! ೧ ಗುಡಿಯಾಗ ಪೂಜಾರಿ ಕಸ್ಕೊತ್ತಾನ್ ಆರ್‍ಕಾಸ ಪಡಕಾನೆ ಮುನಿಯಪ್ಪ ನಂಗೆ! ದೇವರ್‍ನ ಕಂಡವ್ರು ಸುಕಪಡೋ...

ಸಮಸ್ಯೆ

ತಾಯಿ ಹೇಳುತಲಿದ್ದಳೆನ್ನ ಬಾಲ್ಯದ ಕತೆಯ :- ಮಂಜಾವದಿಂದ ಮುಂಗಾಳು ಕವಿಯುವ ವರೆಗೆ ಓರಿಗೆಯ ಹಸುಳರೊಡನಾಡಿ, ಬಿಸಿಲಿನ ಬೇಗೆ ಬೆಳದಿಂಗಳೆನೆ ಕಳೆಯುತಿದ್ದೆ. ಹಸಿವೆಯ ವ್ಯಥೆಯ ನಾನು ಅರಿತಿರಲಿಲ್ಲ. ಆಟನೋಟಕೆ ಹೀಗೆ ಮೆಚ್ಚಿಯೂಟವ ಮರೆಯೆ, ಕಿರುಮನೆಯ ಕತ್ತಲೆಯ-...
ಅಧೀನ ನೆಲೆಯಲ್ಲಿ ಹೆಣ್ತನ

ಅಧೀನ ನೆಲೆಯಲ್ಲಿ ಹೆಣ್ತನ

ಆಕೆ ಫಣಿಯಮ್ಮ. ಮನೆಗೆಲಸ ಮಾಡಿ ಬದುಕ ನಡೆಸುತ್ತ ಏಗುತ್ತಿರುವ ಮಧ್ಯವಯಸ್ಸಿನ ಹೆಂಗಸು. ನಾಲ್ಕು ಮಕ್ಕಳ ತಾಯಿ. ಮಕ್ಕಳೆಲ್ಲಾ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಗಂಡ ಕೂಡಾ ಒಬ್ಬ ಕೂಲಿ. ಆದರೆ ವಿಪರೀತ ಕುಡುಕ. ದುಡಿದ ಹಣದಲ್ಲಿ...

ರೈತೆಂಬ ಪರಮ ಪದವಿಂತು ವ್ಯರ್ಥವಾಗಬಹುದೇ?

ರೈತೆಂಬ ಪದದೊಳಿಹುದೆಂಥ ತಾಕತ್ತು ರೈತೆಂದರದು ಸಂಪತ್‌ಸಹಿತಿರುವ ಮಹತು ಅತ್ತಿತ್ತಲೆಯದಲೆ ತುತ್ತುಣುವ ಸ್ವಾಭಿಮಾನದ ಗತ್ತು ಅತ್ತತ್ತ ಹಾರಿತೆಲೋ ಪೇಟೆಡೆಗೆ ಈ ಹೊತ್ತು ನಿತ್ಯ ನೂತನ ರೈತನಕಿದೆಂಥ ಪಾಡಾಯ್ತು - ವಿಜ್ಞಾನೇಶ್ವರಾ *****