ಷೇಕ್ಸ್‌ಪಿಯರ್
ಉತ್ತರಿಸಲೇಬೇಕು ನಮ್ಮ ಪ್ರಶ್ನೆಯ ಬೇರೆ ಯವರು; ನೀ ಮಾತ್ರವೆ ಸ್ವತಂತ್ರ, ನಾವೋ ಬಿಡದೆ ತಿರುತಿರುಗಿ ಕೇಳುವೆವು - ನೀ ಬರಿದೆ ನಗುತಿರುವೆ, ಮೌನದಲೆ ಮೀರಿ ಜ್ಞಾನದ ಶಿಖರಗಳ ಮೇರೆ. ಕಡಲಲ್ಲಿ ಅಡಿಯೂರಿ ಸ್ವರ್‍ಗವನೆ ಮನೆ...
Read More