ಸ್ಥಿತಪ್ರಜ್ಞ

ತ್ಯಾಗಮೂರ್ತಿ ಮೇರುವ್ಯಕ್ತಿ ಶ್ರೀ ಬಾಹುಬಲಿಗೆ ವಂದನೆ. ಜಗದ ಸುಖವ ತ್ಯಜಿಸಿ, ವ್ಯಾಮೋಹವೆಲ್ಲ ಅಳಿಸಿ ಮುಗಿಲೆತ್ತರಕೆ ಏರಿನಿಂತ ಸ್ಥಿತಪ್ರಜ್ಞಗೆ ವಂದನೆ! ದಯಾಮಯಿ ಮಹಾತಪಸ್ವಿ ಸಾಕ್ಷಾತ್ಕರಿಸಿಕೊಂಡ ಜೀವನ ದರ್ಶನ ನಿತ್ಯ ಸತ್‌ಚಿಂತನ; `ಅಹಿಂಸಾ ಪರಮೋ ಧರ್ಮ; ತ್ಯಾಗವೇ...

ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ

ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ ಪಾಪಭೂಮಿಯ ನಡುವೆ ನಿಂತ ಬಡ ಆತ್ಮವೇ, ಬಳಿದು ಹೊರಗೋಡೆಗೆ ಅಂಥ ಚಂದದ ಬಣ್ಣ ಒಳಗೊಳಗೆ ಕೊರತೆ ಅನುಭವಿಸಿ ನವೆಯುವೆ ಏಕೆ ? ಈ ಮಹಲೊ ನಾಲ್ಕು ದಿನದಲ್ಲೆ...
ರಂಗಣ್ಣನ ಕನಸಿನ ದಿನಗಳು – ೨೮

ರಂಗಣ್ಣನ ಕನಸಿನ ದಿನಗಳು – ೨೮

ಶಾಂತವೀರಸ್ವಾಮಿಗಳ ಆತಿಥ್ಯ ರಂಗಣ್ಣನಿಗೆ ವರ್ಗವಾಗಿರುವ ಸಂಗತಿ ರೇಂಜಿನಲ್ಲಿ ಪ್ರಚಾರವಾಯಿತು. ಆವಲಹಳ್ಳಿಯ ದೊಡ್ಡ ಬೋರೇಗೌಡರೂ ರಂಗನಾಥಪುರದ ಗಂಗೇಗೌಡರೂ ಬಂದು ಮಾತನಾಡಿಸಿದರು. `ವರ್ಗದ ಆರ್ಡರನ್ನು ರದ್ದು ಪಡಿಸಲು ಪ್ರಯತ್ನ ಪಡೋಣವೇ'- ಎಂದು ಕೇಳಿದರು. 'ಬೇಡ. ನೀವುಗಳು ಪ್ರಯತ್ನಪಟ್ಟರೆ...

ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)

ಹೊಟ್ಟೆಪಾಡಿಗೆ ದೂರದೇಶ ತಿರುಗಿ ಮಿಠಾಯಿ ಮಾರಿ ಮಕ್ಕಳಿಗೆ ಕಥೆ ಹೇಳಿ ನಗಿಸಿ ಅವರೊಳಗೆ ನನ್ನ ಕಂಡು ಮಗಳು ಹೇಗಿದ್ದಾಳೋ ಎಂದಂದು ಕರುಳು ಕತ್ತರಿಸಿದನುಭವಕೆ ಕಣ್ಣೀರು ಸುರಿಸಿ ಭಾವನೆಗಳನ್ನೊತ್ತಿ ಗಂಟಲು ಬಿಗಿದದ್ದು... ಅದೊಂದು ಸುಂದರ ಬೆಳಗು...