
ದುಡಿದು ಗಳಿಸಿರ್‍ಪನ್ನ ಪಕ್ಕದೊಳಿರ್‍ದು ಬಡತನ ದೂರದೂರದ ಸೂರೆಯುದ್ಯೋಗಿಗೆಲ್ಲ ಸಿರಿತನ ದೈನ್ಯವಲಾ ಎಸೆದ ಬಿಸ್ಕತ್ತಿಗೆಳಸುವ ಶ್ವಾನ ದಂತೆಮ್ಮ ರೈತರ ಪಾಡು ದುಡ್ಡನಾಘ್ರಾಣಿಸುತಿರಲ್ ಧರೆ ಸತ್ತ್ವಗಳಂತೆ ಸೂರೆ ಹೋಗುತಿದೆ ಅಧಿಕ ಇಳುವರಿಗೆ – ವ...
ಆನೆ ಕುದುರೆ ಭಂಡಾರವಿರ್ದಡೇನೋ ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ಮಲಗುವುದರ್ಧ ಮಂಚ ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ಒಡಲು ಭೂಮಿಯ ಸಂಗ ಒಡವೆ ತಾನೇನಪ್ಪುದೋ ಕೈಹಿಡಿದ ಮಡದಿ ಪರರ ಸಂಗ ಪ್ರಾಣ ವಾಯುವಿನ ಸಂಗ ಸಾವಿಂಗೆ ಸಂಗಡವಾರೂ ...
೧ ಆಕಳು ಅಂಬಾ ಅನ್ನುತಿದೆ! ಕರುಗಳ ಮುಖಗಳ ನೋಡುತಿದೆ! ಕಂಬನಿಗಳ ಸಲೆ ಸುರಿಸುತಿದೆ! ಹುಲ್ಲನು ಹಾಕಿರಿ ಅನ್ನುತಿದೆ! ೨ ಆಕಳು ಅಂಬಾ! ಅನ್ನುತಿದೆ! ಆಕಾಶದಕಡೆ ನೋಡುತಿದೆ! ಹಿಂಡಿಸಿಕೊಳ್ಳುತ ಹಲುಬುತಿದೆ! ಕಣ್ಣಿಯನುಚ್ಚಲು ಕೋರುತಿದೆ! ೩ ಆಕಳು ಅಂಬಾ!...














