ವರ ಕೃಷಿಯನರಿಯದೆ ಬರೆದರದು ಸಾಹಿತ್ಯವಾದೀತೇ?

ಸುರಿದ ಬೆವರಿನ ಫಲದಿ ತೋಡು ಬಾವಿಯೊಳಂ ಕುರಿಪ ಜಲದ ತೆರದೊಳೆಮ್ಮ ಸಾಹಿತ್ಯವಿರಲದಕೆ ಶಕ್ತಿ ಬರಿದೋದುತೋದುತ ಬರೆವ ಸಾಹಿತ್ಯವದು ಬೋರು ನೀರಿನ ತೆರದಿ ಕ್ಷಣಿಕ ಕಾಸಿನ ಯುಕ್ತಿ ಸುರಿವಾಗಸಕೆ ಆಲಿಕೆಯಂತಿರ್ಪ ಹಸುರೆಲ್ಲದಕು ಶಕ್ತಿ - ವಿಜ್ಞಾನೇಶ್ವರಾ...

ದೇವ ಗಂಗಾಧರನ ಗಾಯನ

ಹೂವು ಹೂವಿಗೆ ಚಿಗುರು ಚಿಗುರಿಗೆ ಪ್ರೀತಿ ಚುಂಬನ ನೀಡುವೆ ದೇವ ಗಂಗಾಧರನ ಗಾಯನ ಹಾಡಿ ಹರುಷದಿ ಕುಣಿಯುವೆ ಗಾಳಿ ಬೀಸಲಿ ಚಳಿಯು ಚಿಮ್ಮಲಿ ಹಸಿರ ಉಡುಗರೆ ತೊಡಿಸುವೆ ಬಿಸಿಲು ಕೆಂಡದ ಮಳೆಯ ಸುರಿಸಲಿ ಪ್ರೀತಿ...

ಜೀವನ್ಮುಕ್ತರು

ಅಂದು ರಾತ್ರಿ ಮಲಗಿದವರು ಏಳಲೇ ಇಲ್ಲ ಕಳಚಿ ನಡೆದರು ದೂರ ದೂರ ಬದುಕಿನ ಬವಣೆಗಳನ್ನೆಲ್ಲಾ. ವರವೋ ಶಾಪವೋ ಅವರಿಗೆ ಭೂಕಂಪ ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ ಕನಸನ್ನು ಕನಸಾಗಿಯೇ ಉಳಿಸಿ ನಶ್ವರ ಬಾಳಿನ ಸತ್ಯವ...
ವಚನ ವಿಚಾರ – ನಿಜವೇ?

ವಚನ ವಿಚಾರ – ನಿಜವೇ?

ಅರ್ಥ ಸನ್ಯಾಸಿ ಬ್ರಹ್ಮಚಾರಿ ಆನಯ್ಯ ದೊರೆಕೊಳ್ಳದಿರ್ದಡೆ ಒಲ್ಲೆನೆಂಬೆನು ದಿಟಕ್ಕೆ ಬಂದರೆ ಪರಿಹರಿಸಲರಿಯೆನು ಎನಗೆ ನಿಸ್ಪೃಹದ ದೆಸೆಯನೆಂದಿಂಗೀವೆಯಯ್ಯಾ ಸಕಳೇಶ್ವರದೇವಾ [ನಿಸ್ಪೃಹ-ಆಸೆ ಇರದ; ತೃಪ್ತ; ಸಮಚಿತ್ತ] ಸಕಳೇಶಮಾದರಸನ ವಚನ. ನಿಸ್ಪೃಹತೆಯ ಪ್ರಶ್ನೆಯನ್ನು ನಮ್ಮ ಮುಂದೆ ಒಡ್ಡುತ್ತದೆ ಈ...

ಚಿತ್ರದ ಅಂಗಡಿ

ಗದುಗಿನ ನಾಡಹಬ್ಬದಲ್ಲಿ ಶ್ರೀ ಮಧುರ ಚೆನ್ನ ರಿ೦ದ ಪರೀಕ್ಷಿಸಲ್ಪಟ್ಟು ರಜತ ಪದಕವನ್ನು ಪಡೆದುದು ಅಮಾ, ಚಿತ್ರದ ಅಂಗಡಿ ನೋಡೆ ! ಸುಂದರ ಸೊಬಗಿನ ಅಂಗಡಿ ನೋಡೆ ! ಬಗೆ ಬಗೆ ಬಣ್ಣದ ಪಟಗಳ ನೋಡೆ...