ವಾಗ್ದೇವಿ – ೧೬

ವಾಗ್ದೇವಿ – ೧೬

ಚತುರೋವಾಯದಲ್ಲಿ ಘಟ್ಟಿಗನಾದ ಬಾಲಮುಕುಂದನು ತನ್ನ ಮನ ಸ್ಸಿನ ಬಯಕೆಯಂತೆಯೇ ದ್ವಿಜರೀರ್ವರ ಹಟವು ಪೂರ್ಣವಾದರೆ ಯತಿಯ ಮುಂದಿನ ಅವಸ್ಥೆಯು ಹ್ಯಾಗಾದರೇನೆಂಬ ತಾತ್ಕಾಲದ ಪರಿಗಣನದಿಂದ ಸೂಚಿಸಿದ ಉಪಾಯವು ಬುದ್ಧಿವಂತಿಗೆಯ ಲಕ್ಷಣವೆನ್ನಬಹುದು. ವೇದವ್ಯಾಸ ಉಪಾಧ್ಯನೂ ಭೀಮಾಚಾರ್ಯನೂ ನೃಸಿಂಹಪುರಕ್ಕೆ ತಾಮಸಮಾಡದೆ...

ಸಾಧನೆ

ಕೆಲವರು ಬಯಸುತ್ತಾರೆ ತಾವು ಇಡುವ ಪಾದಗಳ ಕೆಳಗೆ ಇರಬೇಕೆಂದು ರತ್ನಕಂಬಳಿಗಳು ಅಮೃತ ಶಿಲೆಗಳು ಡಾಂಬರಿನ ನಯ ನಾಜೂಕಿನ ರಸ್ತೆಗಳು ಆದರೆ ತಮ್ಮ ಕಾಲುಗಳ ಕೆಳಗೆ ಹಿಮಾಲಯ ಪರ್‍ವತಗಳ ಶಿಖರಗಳೆ ಇರಬೇಕೆಂದು ಮೆಟ್ಟಿದವರು ತೇನಸಿಂಗ್, ಹಿಲೇರಿಗಳು...

ಹಬ್ಬ

ಹುಟ್ಟೂರು ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ ಹೊಟ್ಟೆ ತುಂಬಿದಂತಾಗುತ್ತೆ ಹಿಟ್ಟು ಕಾರವನ್ನೇ ತಿಂದರೂ ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು ಬಿಟ್ಟ ಮೇಲೆ ದಿಣ್ಣೆ, ದೀಪಾಂತರ ತುಂಬಾ ಆಸೆಯೆ...

ಕಿಡಿಯೊಂದೆ!

ಕಿಡಿಯೊಂದೆ! ಅದನು ಸಿಡಿಸುವ ಕೈಯೊಂದೆ!! ಆದರೆ ಪರಿಣಾಮ - ಯಾರು ಬಲಿಯಾದರೆ ಏನಂತೆ? ಊರೇ ಉರಿದರೂ ಏನಂತೆ?? ಸ್ವಾರ್ಥದ ಕಿಚ್ಚು ಹೊರಗೆ ಮುಖವಾಡ ಹೆಜ್ಜೆ ಹೆಜ್ಜೆಗೂ ನರಿಯ ನಾಚಿಸುವ ಅಗಣಿತ ಲೆಕ್ಕಾಚಾರ ಮಾತಲಿ ಜೇನು...
ಆಪತ್ತಿನಲ್ಲಿಯೂ ಸಂಪತ್ತು

ಆಪತ್ತಿನಲ್ಲಿಯೂ ಸಂಪತ್ತು

ಮಂಗಳೂರಿಗೆ ಹೋದನೆಂದರೆ ರಾಮರಾಯನು ಹೊತ್ತಾರೆ ಕದ್ರೆಗೆ ಹೋಗದೆ ಇಲ್ಲ. ಬೆಟ್ಟದಾಚೆಯಿಂದ ಮೂಡಿಬರುವ ಸೂರ್ಯ, ಆ ಎಳೆ ಬಿಸಿಲಲ್ಲಿ ನಗುವ ಬೆಟ್ಟ, ಅದರ ಬುಡದಲ್ಲಿ ತಿಳಿನೀರಿಂದ ಕಂಗೊಳಿಸುವ ಕೆರೆ, ಕೆಳಗೆ ದೇವಸ್ಥಾನ, ಇವುಗಳ ಸೊಬಗನ್ನು ಮನದಣಿಯೆ...

ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು !

ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು ! ಯಾವ ಸತ್ವವ ಬಳಸಿ ನೀನು ಮೂಡಿರುವೆ ? ಬೇರೆಲ್ಲರಿಗು ಒಂದು ಛಾಯೆ ಮಾತ್ರದ ನಂಟು, ನೀನೊ ಎಲ್ಲಾ ಛಾಯೆಗಳಿಗು ನೆಲೆಯಾಗಿರುವೆ. ‘ಅಡೋನಿಸ್’ ನಿಜದಲ್ಲಿ ಬಲು ಚೆಲುವ ಆದರೂ ನಿನ್ನ...
ಉತ್ತರಣ – ೩

ಉತ್ತರಣ – ೩

ಬದಲಾದ ವಾತಾವರಣ ಮದುವೆಯ ನಂತರ ಮನೆಯ ತಿಳಿಯಾದ ವಾತಾವರಣದಲ್ಲಿ ಒಂದು ರೀತಿಯ ಬಿಗಿತ ಕಂಡುಬರುತ್ತಿತ್ತು. ಎಲ್ಲರ ಮೌನದ ಮಧ್ಯೆ ತಮಾಷೆ ಬೆರೆಸುತ್ತಾ ಸುತ್ತುತ್ತಿದ್ದವನು ಅಚಲ ಮಾತ್ರ. ತಾಯಿಯ ಮಾನಸಿಕ ಆಂದೋಲನವನ್ನು ಅರಿಯುವ ವಯಸ್ಸು ಅವನದಲ್ಲ....