ಕಾಲವು ಸರಿಯುತಿದೆ

ಕಾಲವು ಸರಿಯುತಿದೆ ಗೆಳೆಯಾ ಮೇಲಕೆ ಏಳೋ ಎಚ್ಚರ ತಾಳೋ ಕಾಲ ಮೀರುವ ಮುನ್ನ ಕಾಲನ ಮೀರಿಸೊ || ಪ || ನೆಲದಲಿ ಹಾವು ಜಲದಲಿ ಮೀನು ಅರಿಯದ ಪರಿಯಲಿ ಸರಿಯುವ ರೀತಿ ಹನಿಹನಿ ರಕುತದಿ...

ಯಾರಿವನೋ

ಯಾರಿವನೋ ಇವ ಯಾರವನೋ ಎಲ್ಲಿಂದ ಬಂದಲ್ಲಿಗೆ ಹೋಗುವವ ದಿಕ್ಕುಗಳ ಧಿಕ್ಕರಿಸಿದವನೊ ಸುಖಶಾಂತಿಗಳ ಪೃಥಕ್ಕರಿಸಿದವನೊ ಸೀಮೆಗಳ ತೊರೆದವನೋ ಸಿಗದ ಯಾವುದಕೊ ಹಾತೊರೆದವನೋ ನದಿ ದಾಟಿದವನೊ ಬೆಟ್ಟ ಹತ್ತಿದವನೊ ಕಣಿವೆ ಕಾಡುಗಳ ನುಗ್ಗಿದವನೋ ಏಳು ಸಮುದ್ರಗಳ ದಾಟಿದವನೊ...
ವಾಗ್ದೇವಿ – ೮

ವಾಗ್ದೇವಿ – ೮

ಪುರಾಣ ಪುಸ್ತಕವನ್ನು ಕಟ್ಚಿ ರೋಷದಿಂದ ಹೊರಟುಹೋದ ವೇದ ವ್ಯಾಸ ಉಪಾಧ್ಯನು ಮನೆಗೆ ತಲ್ಪಿದಾಗ ಗಂಡನ ಮುಖದ ಸ್ಥಿತಿಯಿಂದ ಏನೋ ವೈಷಮ್ಯ ನಡೆದಿರಬೇಕೆಂಬ ಅನುಮಾನದಿಂದ ಅವನ ಪತ್ನಿ ಸುಶೀಲಾಬಾಯಿಯು ಸಮಯವರಿತು ಖಿನ್ನತೆಯ ಕಾರಣವನ್ನು ತಿಳಿದಳು. ಆಹಾ!...

ಆಕಾರ

ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ ಸಣ್ಣ ಹಾವು ಚೇಳಿನೊಳಗೆ ಬಂತು ಉದ್ದ ತಾಳೆ ತೆಂಗಿಗಿಲ್ಲದ ಕಾರ ಗಿಡ್ಡ ಮೆಣಸಿನ ಗಿಡದೊಳಗೆ ಬಂತು ಬೆಟ್ಟಕ್ಕೆ ಸಲ್ಲದ ಭಯ ಭೀತಿ ಅದರ ಸಣ್ಣ ಕವಣೆ ಕಲ್ಲಿಗೆ ಬಂತು...