ಕವಿತೆ ಮಾಗು ಸವಿತಾ ನಾಗಭೂಷಣ January 29, 2022January 15, 2022 ಅಯ್ಯೋ.... ಮುಟ್ಟುವ ತನಕ ಗೊತ್ತೇ ಆಗಲಿಲ್ಲ. ನನ್ನಂತೆಯೇ ಅವನೂ ಮನುಷ್ಯನೆಂದು! ಅಪ್ಪಿಕೊಂಡ ಮೇಲೆ ಅರಿವಾಯಿತು ನಾನೂ ಅವನೂ ಒಂದೇ ಎಂದು! ಕೇಡಿಗೆ ವಶವಾಗಿ ಹಲ್ಲುಗಳ ಮಸೆದಿದ್ದೆವು ಹುಡಿಯಾಗುವ ತನಕ ಕಲ್ಲುಗಳನೆತ್ತೆತ್ತಿ ಒಗೆದಿದ್ದೆವು ಪುಡಿಯಾಗುವ ತನಕ... Read More
ಕಾದಂಬರಿ ಭ್ರಮಣ – ೧೩ ಅನಂತ ರಾವ್ ಹೆಚ್ ಕೆ January 29, 2022January 16, 2022 ಆ ದಿನದಿಂದ ಸುಮಾರು ಒಂದೂವರೆ ತಿಂಗಳು ಯಾವ ವಿಶೇಷ ಘಟನೆಯೂ ನಡೆಯದೇ ಉರುಳಿಹೋಯಿತು ಕಾಲ. ಬಂಡೇರಹಳ್ಳಿಯ ಆಸ್ಪತ್ರೆ ಸರಿಯಾದ ಸಮಯಕ್ಕೆ ತೆಗೆಯುತ್ತಿತ್ತು. ಅಲ್ಲಿಗೆ ಬಂದ ಹೊಸ ಡಾಕ್ಟರ್ ಯಾವ ಲಂಚದ ಆಮಿಷವೂ ಇಲ್ಲದೇ ಅಲ್ಲಿಯವರ... Read More
ಹನಿಗವನ ಛಲ ಪರಿಮಳ ರಾವ್ ಜಿ ಆರ್ January 29, 2022December 19, 2021 ನನ್ನ ನಾ ಗುಡಿಸಿಕೊಂಡರೆ ಸಾಲದೇ? ತೊಳೆದು ಕಣ್ಣೀರಿನಲ್ಲಿ ಮೋಡ ಗುಡಿಸುವೆನೆಂಬ ಛಲವೇಕೆ? ಸೂರ್ಯ ಮೂಡುವನು ತನಗೆ ತಾನೇ. ***** Read More