ಬಣ್ಣ ಬಣ್ಣ ನೂರೆಂಟು

ಬಣ್ಣ ಬಣ್ಣ ನೂರೆಂಟು ಬಣ್ಣ ಬೆಡಗಿ ನಿನ್ನಲ್ಲಿ ಸುತ್ತಿ ಸುಳಿದು ಎದೆಯ ಗೂಡಲ್ಲಿ ಕುಳಿತಾಗ|| ಮಾಗಿಯ ಕನಸು ಮಾಗದ ಮನಸು ಮಾವು ತೋರಣ ಕಟ್ಟಾವು ನಿನ ಮನೆಯಾಗ|| ಬೆಳ್ಳಂ ಬೆಳದಿಂಗಳು ನಿನ್ನ ಮೊಗದಾಗ ಮೂಡಿ...

ರಾಮನ ವಿರುದ್ಧ ದೆವ್ವದ ತರ್ಕ

ರಾಮಾಯಣ ಪಾರಾಯಣ ಮಾಡಿ ಮುಗಿಸಿದ್ದೆ, ರಾಮನವಮಿಯ ರಾತ್ರಿ. ರಾಮಚಂದ್ರನ ದಿವ್ಯಬದುಕ ಸ್ಮರಿಸುತ್ತ, ಅಂಥ ಬಾಳಿನ ಕನಸು ಕೂಡ ಕಾಣದ್ದಕ್ಕೆ ನನ್ನಂಥ ಪಾಪಿಗಳ ಶಪಿಸಿಕೊಳ್ಳುತ್ತ, ಒಬ್ಬನೇ ಒಳಕೋಣೆಯಲ್ಲಿ ಕೂತಿದ್ದೆ. ತೆರೆದ ಕಿಟಿಕಿಯ ಹಾದು ಗಾಳಿ ಬಂದಂತೆ...

ಬ್ರಾಹ್ಮಣನೂ ಭಗವದ್ಗೀಯೂ

ದಾರಿ ತಪ್ಪಿದವನೊಬ್ಬ ಬ್ರಾಹ್ಮಣ ಅಲೆಯುತಿದ್ದ ಕಾಡಿನಲ್ಲಿ ಮುಸ್ಸಂಜೆಯ ಸಮಯ ಸಿಕ್ಕಿದ ಯಕ್ಷಿಯ ಬಲೆಯಲ್ಲಿ ಹೆಣ್ಣು ರೂಪದ ಯಕ್ಷಿ ತನ್ನ ಮನೆಗೆ ಕರೆಯಿತು ನಾಳೆ ಹೋದರಾಯಿತೆಂದು ಅವನ ಮನವ ಒಲಿಸಿತು ಊಟ ಕೊಟ್ಟು ಚಾಪೆ ಹಾಕಿ...
ದೇವರಾಜ ಅರಸು : ಒಂದು ಸ್ಮರಣೆ

ದೇವರಾಜ ಅರಸು : ಒಂದು ಸ್ಮರಣೆ

೧೯೮೨ನೇ ಇಸವಿ ಜೂನ್ ೯ ನೇ ತಾರೀಕು. ದೇವರಾಜ ಅರಸು ಅವರು ವಿರೋಧ ಪಕ್ಷದ ಕೆಲವು ಮುಂದಾಳುಗಳೊಂದಿಗೆ ವಿರೋಧ ಪಕ್ಷಗಳ ಏಕತೆಯನ್ನು ಕುರಿತು ಸಾಕಷ್ಟು ಚರ್ಚೆ ನಡೆಸಿದರು. ನಂತರ ‘ಆತ್ಮೀಯರೊಬ್ಬರ’ ಮನೆಗೆ ಹೋದರು. ಮಧ್ಯಾಹ್ನ...

ಮಕ್ಕಳು

ಮಗು :- "ಅಪ್ಪ ತಂದೆಗಿಂತ ಮಕ್ಕಳು ಬುದ್ದಿವಂತಲ್ವಾ...." ತಂದೆ :- "ಯಾಕೆ..." ಮಗು :- "ಅಲೆಕ್ಸಾಂಡರ್ ಗ್ರಾಹಂಬೆಲ್ ಟೆಲಿಫೋನ್ ಕಂಡು ಹಿಡಿದ, ಮಾರ್ಕೊನಿ ರೇಡಿಯೋ ಕಂಡುಹಿಡಿದ, ಆದರೆ ಅವರ ಅಪ್ಪಂದಿರು ಏನು ಕಂಡು ಹಿಡಿದಿದ್ದಾರೆ."...

ನಿನ್ನ ಒಂದು ನೋಟ ಸಾಕು

ನಿನ್ನ ಒಂದು ನೋಟ ಸಾಕು ಕೋಟಿ ಜನ್ಮ ಸಾರ್ಥಕಾ ನಿನ್ನ ಒಂದು ನಗೆಯು ಸಾಕು ಕಷ್ಟ ಕೋಟಿ ಚೂರ್ಣಕಾ ||೧|| ನೀನೆ ನೀನು ಕಾಮಧೇನು ಪುಂಗಿ ನಾದ ಪವನಪಂ ನೀನೆ ಕಂಪು ತಂಪು ಇಂಪು...

ಪತ್ತೇದಾರಿ ಕಥೆ

ಅವನಿಗೆ ಕಥೆ ಬರೆಯಬೇಕೆಂಬ ಹುಚ್ಚು. ಒಂದೆರಡು ಸಾಲು ಬರೆದು ಚಿತ್ತುಮಾಡಿ ಗೆರೆಗಳನ್ನು ಅಡ್ಡಾದಿಡ್ಡಿ ಹಾಕಿ ಅದನ್ನೇ ಚಿತ್ರವಾಗಿಸುತ್ತಿದ್ದ. ಅವನಿಗೆ ಏನೂ ತೋಚದಾಗ ಕನ್ನಡದ ಅಕ್ಷರಮಾಲೆ ಅಲ್ಲೊಂದು ಇಲ್ಲೊಂದು ಬರೆದು ಇದು ಒಂದು ಗಹನವಾದ ಕಥೆ...

ಏನೇ ಬಂದರೂ

ಏನೇ ಬಂದರೂ ನೀ ದಯೆತೋರು ನಿನ್ನಾ ದಯೆಯಲಿ ಬಾಳನು ನೀಡು | ಬಾನಿಗೆ ರವಿಕಾಂತಿ ಶೋಭಿಸುವಂತೆ ನನ್ನೀ ಬಾಳಿಗೆ ನೀ ಬೆಳಕಾಗು||ಕೃಷ್ಣಾ|| ಕಷ್ಟವೇ ಬರಲಿ, ಬದುಕಲಿ ಕಾಳಿರುಳ ಕತ್ತಲೆ ಕವಿಯಲಿ| ನಿನ್ನಾಕರುಣೆಯ ಕಿಡಿಯೊಂದಿರಲಿ ಎದುರಿಸಿ...