ಮಗು :- “ಅಪ್ಪ ತಂದೆಗಿಂತ ಮಕ್ಕಳು ಬುದ್ದಿವಂತಲ್ವಾ….”
ತಂದೆ :- “ಯಾಕೆ…”
ಮಗು :- “ಅಲೆಕ್ಸಾಂಡರ್ ಗ್ರಾಹಂಬೆಲ್ ಟೆಲಿಫೋನ್ ಕಂಡು ಹಿಡಿದ, ಮಾರ್ಕೊನಿ ರೇಡಿಯೋ ಕಂಡುಹಿಡಿದ, ಆದರೆ ಅವರ ಅಪ್ಪಂದಿರು ಏನು ಕಂಡು ಹಿಡಿದಿದ್ದಾರೆ.”
*****