ಕಲ್ಲು ಕರಗಿತು ಮಣ್ಣು ಕರಗಿತು

ಕಲ್ಲು ಕರಗಿತು ಮಣ್ಣು ಕರಗಿತು ಬಯಲು ಬಯಲೇ ಉಳಿಯಿತು ಎಲುವು ಕರಗಿತು ನರವು ಕರಗಿತು ಜ್ಯೋತಿ ಮಾತ್ರವೆ ಉಳಿಯಿತು ||೧|| ಮೌಢ್ಯ ಕರಗಿತು ಜಾಢ್ಯ ಕರಗಿತು ಹೂವು ಹೂವೆ ಅರಳಿತು ಮುಳ್ಳು ಕರಗಿತು ಸುಳ್ಳು...

ಬಸುರಿ

ಮೊರಗಳನ್ನು ಮಾರಲು ಬಂದ ಅವಳಲ್ಲಿ ಒಂದು ಜೊತೆ ಮರ ಕೊಂಡುಕೊಂಡೆ. "ಅಮ್ಮಾ! ನಾನು ಬಸುರಿ, ಹೆರಿಗೆಗೆ ಆಸ್ಪತ್ರೆಗೆ ಸೇರಬೇಕು, ಒಂದು ಸೀರೆ ಕೊಡಿ"-ಎಂದಳು. ಕರುಳು ಕಲಿಕಿತು. ಒಳಗೆ ಹೋಗಿ ಒಂದು ಹಳೆಯ ಸೀರೆ ತಂದು...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೧

ಹೇಗೆಂದು ಅಳೆವುದು ಈ ಹಾಳು ಹಸಿವನ್ನು ಒಮ್ಮೆ ಇತ್ತಿತ್ತ ಒಮ್ಮೆ ಅತ್ತತ್ತ ಅಳತೆಗೋಲುಗಳೇ ಪೊಳ್ಳು. ಲೆಕ್ಕವಿರದಷ್ಟು ರೊಟ್ಟಿ ತುಂಬಿಸಿದರೂ ಹಸಿವಿನ ತಕ್ಕಡಿ ತಟ್ಟೆ ಏರುವುದಿಲ್ಲ ತುಲಾಭಾರ ಮುಗಿಯುವುದಲ್ಲ. *****