
ಸೊಗಸುಗಾರ ಸರದಾರ ಹಗಲುಗನಸುಗಾರ ಎಲ್ಲರಂತಲ್ಲ ಅವನು ಭಾರಿ ಮೋಜುಗಾರ ಗಾಳಿಕುದುರಿ ಏರುತಾನೆ ಏಳು ಕಡಲು ಮೀರುತಾನೆ ಇವನ ಕನಸಿಗೆಷ್ಟೊ ದಾರ ಸಾಗಿದಷ್ಟೂ ದೂರ ಗಾಳಿಗಿರಣಿ ಮಂತ್ರಭರಣಿ ತಲೆಗೆ ಕವಚಿ ಬೋಗುಣಿ ಸೆಣಸಿದರೂ ಎಲ್ಲರೊಡನೆ ಗೆಲುವನೀತನೊಬ್ಬನೆ ಬ...
ಭಾಗ ೧. ಜಾಗತಿಕ ಮಟ್ಟದಲ್ಲಿ ಇಂದಿಗೂ ಬಹಳ ಬೇಡಿಕೆಯುಳ್ಳ The Jungle Book ಕಾದಂಬರಿ ಹಾಗೂ ಅದರಲ್ಲಿಯ ಮೋಗ್ಲಿ ಪಾತ್ರ ಬಹುಶಃ ಆಬಾಲವೃದ್ಧರಾದಿ ಎಲ್ಲರೂ ಮೆಚ್ಚಿಕೊಳ್ಳುವಂತಹುದು. ಹಾಗಾಗೇ ಸಿನೇಮಾ ಆಗಿಯೂ ಜನಪ್ರಿಯವಾದ ಈ ಕಾದಂಬರಿ ಕೃತಿಕಾರ Rudya...
ಗುಂಡ ಕನ್ನಡಿ ಮುಂದೆ ಕಣ್ಣು ಮುಚ್ಚಿಕೊಂಡು ನಿಂತಿದ್ದ. ಆಗ ತಿಮ್ಮ ಕೇಳಿದ. “ನೀನು ಹೀಗೆ ಯಾಕೆ ನಿಂತಿರುವೆ?” “ಕಣ್ಣು ಮುಚ್ಚಿಕೊಂಡಾಗ ನಾನು ಹ್ಯಾಗೆ ಕಾಣುತ್ತೀನಿ ಅಂತ ನಾನು ನೋಡ ಬೇಕಲ್ಲ?” *****...
ಧನ್ಯ ಧನ್ಯ ಧನ್ಯ ಹೂವೆ ನಿನ್ನ ದಾನ ಪಾವನಂ ನಿನಗೆ ನನ್ನ ನಮನ ನಮನ ನೀನೆ ನನ್ನ ಜೀವನಂ ||೧|| ಮುಗಿಲ ತುಂಬ ರತ್ನ ಪಕ್ಷಿ ನೀನೆ ಅದರ ಕಾರಣಂ ನೆಲದ ತುಂಬ ಯಕ್ಷ ಯಕ್ಷಿ ನೀನೆ ರಸದ ತೋರಣಂ ||೨|| ಅವನೆ ನೀನು ವಿಮಲ ಧೇನು ಜೋಗ ಯೋಗ ಸಂಭ್ರಮಾ ನಿನ್ನ ಚರ...
ಮತ್ತೆ ಹಸಿವು ವ್ಯಘ್ರಗೊಂಡಿದೆ ಎಲ್ಲ ಸೂರ್ಯನದೇ ಕಿತಾಪತಿ ಅವನ ಮುಖಕ್ಕಿಷ್ಟು ಉಗಿದು ಒಳ ಬಂದ ರೊಟ್ಟಿಗೆ ಏಕೋ ಕ್ಷಮಯಾಧರಿತ್ರಿ ತಣ್ಣಗಿನ ಇಳೆ ನೆನಪಾಗುತ್ತಾಳೆ. ಮತ್ತೆ ಹೊರಬಂದು ಉರಿವ ಸೂರ್ಯನನ್ನೇ ಅಣಕಿಸಿ ಬೀಗುತ್ತ ಹೇಳುತ್ತದೆ ‘ನಾನು ಇಳೆಯಲ್ಲ’...
ಅಧಿಪತಿಯು ನೀನೇ ಅಂತಿಜನಾಭನೇ ಎನ್ನಾಧಿಪತಿಯು ನೀನೇ| ನೀ ಕೈಯ ಬಿಟ್ಟರೆ ಅಧಃಪತನು ನಾನೇ ಅಕಳಂಕ ಚರಿತನೆ ಕೈಬಿಡದೆನ್ನನು ಕಾಪಾಡೊ ಹರಿಯೇ|| ನನ್ನ ಇತಿಯು ನೀನೇ ಮತಿಯು ನೀನೇ ಗತಿ ಕಾಣಿಸುವ ಸ್ಮೃತಿಯು ನೀನೇನೇ| ನನ್ನ ಪಾಪಪುಣ್ಯದ ಫಲಾನುಫಲ ನೀನೇ ನನ್...
ಕ್ಯಾಲಿಫೋರ್ನಿಯಾದ ಸಂಶೋಧಕರೊಬ್ಬರು ನಿದ್ರೆ ಬರಿಸುವ ಯಂತ್ರವೊಂದನ್ನು ಕಂಡುಹಿಡಿದಿದ್ದಾರೆ. ಅದು ಈಗಾಗಲೇ ಅಮೆರಿಕೆಯ ಮಾರುಕಟ್ಟೆಯಲ್ಲಿದೆ. ಟ್ರಾನ್ಸಿಸ್ಟರ್ ನಂತೆ ಕಾಣುವ ಆ ಯಂತ್ರ ಒಂದು ಆಂಟಿನ ಹೊಂದಿದೆ. ಆಂಟೆನಾ ಮೂಲಕ ಹೊರಹೊಮ್ಮುವ ರೇಡಿಯೋ ತರಂ...
ಯುಗ ಯುಗಗಳೊಂದೊಂದೆ ಕಳೆಯುತಿರೆ ಲಘುವಾಗುತಿಹುದೆಲ್ಲ ಮನುಜ ಸಾಮರ್‍ಥ್ಯ ಹೊಗೆಯುಗಿವ ಯಂತ್ರಗಳು, ಬಗೆ ಬಗೆಯ ತಂತ್ರಗಳು ಹೆಗಲ, ತೊಗಲ, ಕಂಗಳಾ ಶಕ್ತಿ ಇದಕಾಹುತಿಯು ಲಘು ಬಗೆಯ ಕಾವ್ಯವೆನ್ನದೀ ದಿನದ ಮಿತಿಯು – ವಿಜ್ಞಾನೇಶ್ವರಾ *****...
ಆಡಿ ಹಗುರವಾಗಲೇನಲ್ಲ! ನಿಜ! ಕೇಳಿ ಬಿಸಿಲ ನಾಡಿನ ಬವಣೆ. ರವಿ ಹತ್ತಿರವೆ ಸರಿದವನಂತೆ ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ ಉಳಿದಂತೆ ಬೆಂಕಿ ಬಿಸಿಲನು ಕಾರಿ ಕಾಲಗಳ ಕತ್ತು ಹಿಸುಕಿ ಜೀವಗಳ ಜೀವಂತ ಬೇಯಿಸುವನು. ಗಾಳಿ ಎಲ್ಲೋ ಬಂಧಿಯಾಗಿ ಸುಳಿಯದೆ ಜ...
















