ಮಲಗಿದಾಗ ಊದುವೆ

ಗುಂಡನ ಮಗ ತಿಮ್ಮ ಪೀಪಿಕೊಡಿಸೆಂದು ದಿನಾಲೂ ರಗಳೆ ಮಾಡುತ್ತಿದ್ದ. ಗುಂಡ ಹೇಳಿದ. "ನಿನಗೆ ಪೀಪಿ ಕೊಡಿಸಿದರೆ ಹಗಲಿಡಿ ಊದಿ ರಗಳೆ ಮಾಡುತ್ತಿಯಾ" ಅದಕ್ಕೆ ಮಗ ಹೇಳಿದ. "ಇಲ್ಲಪ್ಪ ನಾನು ಹಾಗೆಲ್ಲ ರಗಳೆ ಮಾಡುವುದಿಲ್ಲ. ನೀನು....

ಮಸಣದ ಹೂವು

ಸ್ಮಶಾನದಲ್ಲಿ ಅವನು ಹೆಣಗಳನ್ನು ಹೂತಿಡುವ ಕೆಲಸ ಮಾಡುತಿದ್ದ. ಅವನೊಂದಿಗೆ ಮಣ್ಣು ಎತ್ತಿಹಾಕುತ್ತಿದ್ದ ಅವಳ ಮೇಲೆ ಪ್ರೀತಿ ಹುಟ್ಟಿ ಮದುವೆಯಾದ. ಈಗ ಅವರಿಗೆ ಹುಟ್ಟಿದ ಮಗು ಮಸಣದ ಹೂವಾಗಿ ಗೋರಿ ಕಟ್ಟೆಗಳಿಗೆ ಜೀವ ತುಂಬಿ ಬೆಳೆಯುತ್ತಿದೆ....

ಗಳಿಗೆಬಟ್ಟಲ ತಿರುವುಗಳಲ್ಲಿ – ೮೯

ಹಸಿವಿನ ಎದೆಯೊಳಗೆ ಕೂತು ಕವಿತೆ ಕಟ್ಟಿ ಆಡುವ ಹಾಡುವ ಹಂಬಲದ ಹುಚ್ಚು ರೊಟ್ಟಿಗೆ ಅದರ ಬಾಯಿಗೆ ಸಿಕ್ಕಿ ನರುಕಿ ಕಾಲಕೆಳಗೆ ನಲುಗಿ ನುಣ್ಣಗಾಗುವ ಅಸಹಾಯಕತೆಯಲ್ಲೂ ಹುಟ್ಟಿಬಿಡುತ್ತದೆ ಕವಿತೆಯ ಸಾಲು. *****