ರವಿವರ್ಮನ ಹೆಂಗಸರು

ದಪ್ಪವೆನ್ನುವರು ವಿಮರ್ಶಕರು ನಮ್ಮನ್ನು ಸ್ವಲ್ಪ ದುಂಡಗಿದ್ದೆವು ನಿಜ. ಆ ಕಾಲದ ಮ೦ದಿಗೆ ರುಚಿಗಳೇ ಬೇರೆ ನೋಡಿ, ಇನ್ನು ನಮ್ಮ ಮೊಲೆ ರಬ್ಬರಿನ ಚೆಂಡುಗಳಂತೆ ಖಂಡಿತ ಇರಲಿಲ್ಲ ನಮ್ಮ ಬಗ್ಗೆ ನಾವೇ ಹೇಳುವುದು ತರವಲ್ಲ ಕೆಲವರಿಗಾದರೂ...
ಬದಲಾವಣೆ: ಮಾತು ಕೇಳುವುದು ಮತ್ತು ಕೇಳಿಸಿಕೊಳ್ಳುವುದು

ಬದಲಾವಣೆ: ಮಾತು ಕೇಳುವುದು ಮತ್ತು ಕೇಳಿಸಿಕೊಳ್ಳುವುದು

ಮಾತು ಕೇಳುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಬೇರೆಯವರ ಮಾತನ್ನು ಕೇಳುವುದು ದೌರ್ಬಲ್ಯ, ಕೇಳಿಸಿಕೊಳ್ಳದೆ ಇರುವುದು ಅಪರಾಧ. ಆದರೆ ನಮಗೆಲ್ಲ ಸಾಮಾನ್ಯವಾಗಿ ಬೇರೆಯವರು ನಮ್ಮ ಮಾತು ಕೇಳಬೇಕೆಂಬ ಆಸೆ ಇರುತ್ತದೆಯೇ ಹೊರತು ಕೇಳಿಸಿಕೊಳ್ಳಬೇಕು ಎಂಬ ಇಚ್ಛೆಯಲ್ಲ. ಮಕ್ಕಳು...

ಮೊದಲಿನ ಹಾಗಲ್ಲ ಈಗ

ಮೊದಲಿನ ಹಾಗಲ್ಲ ಈಗ ನಾವು ಬೇಜಾರಾಗಿ ಬಿಟ್ಟಿದ್ದೇವೆ ನಮ್ಮ ಬೇಜಾರೇ ನಮ್ಮ ಸಂತೋಷ ನಮಗೆ ಇದು ಯಾವುದೂ ಬೇಡ ಹಾಗಾದರೆ ಇವಕ್ಕೆಲ್ಲ ಬೆನ್ನು ಕೊಟ್ಟು ನಾವೇ ಓಡಿ ಹೋಗೋಣ ನಡಿ ಕನಸಿನವರೆಗೆ ಅಥವಾ ಸಾವಿನವರೆಗೆ...