ಸುಂದರ ಸ್ವಪ್ನ ಸುಧೆಯಲ್ಲಿ

ಸುಂದರ ಸ್ವಪ್ನ ಸುಧೆಯಲ್ಲಿ ನಿನ್ನ ನೆನಪಿನಾ ಅಲೆ ತುಂಬಿ ತೇಲಿ ಬರುತಿದೆ ಪ್ರತಿಬಿಂಬ ನಿನ್ನ ಪ್ರತಿಬಿಂಬ || ಕಾಣದಾ ನಿನಾದ ಸೆರೆಯಲ್ಲಿ ಸ್ವಚ್ಛಬಾಂದಳ ಮೋಡದಲಿ ತೂಗುತಲಿದೆ ಎನ್ನ ಮನಸು ನನ್ನ ಮನಸು || ಚದುರಿ...
ಮಾಡುವುದು ಮತ್ತು ಮುರಿಯುವುದು

ಮಾಡುವುದು ಮತ್ತು ಮುರಿಯುವುದು

ಬಾಲಕರೇ, ಮಾಡುವುದು ಮತ್ತು ಮುರಿಯುವುದು ಎಂದರೇನೆಂಬುದನ್ನು ನೀವು ಬಲ್ಲಿರಷ್ಟೇ? ಒಬ್ಬ ಸೈನಿಕನು ಕೈಯಲ್ಲಿ ಶಸ್ತ್ರವನ್ನು ತಕ್ಕೊಂಡು ಮುರಿಯಲಿಕ್ಕೆ ಅಂದರೆ ಯಾರನ್ನಾದರೂ ನಾಶಗೊಳಿಸುವುದಕ್ಕೆ ಹೋಗುತ್ತಾನೆ. ಒಬ್ಬ ಕಟ್ಟುಗನು ನಕಾಶೆ ಮಾಡಿಕೊಂಡು ತಳಹದಿಯನ್ನು ಅಗಿಯುತ್ತಾನೆ. ಅಲ್ಲದೆ ಮನುಷ್ಯನ...

ಕೊನೆಯ ಪುಟ

ತಿಮ್ಮ ತನ್ನ ಹೆಂಡತಿಗೆ ಹೇಳಿದ "ಅತ್ಯಂತ ದುಃಖಕರವಾದ ಕೊನೆಯ ಪುಟಗಳಿರುವ ಪುಸ್ತಕವೊಂದನ್ನು ನಾನಿವತ್ತು ನೋಡಿದೆ." ತಿಮ್ಮನ ಹೆಂಡತಿ ಹೇಳಿದಳು "ಹೌದು ಅದು ಯಾವ ಪುಸ್ತಕ?" ತಿಮ್ಮ ಹೇಳಿದ ನನ್ನ "ಬ್ಯಾಂಕ್ ಪಾಸ್ ಪುಸ್ತಕ" *****

ಗಳಿಗೆಬಟ್ಟಲ ತಿರುವುಗಳಲ್ಲಿ – ೫೫

ಹಸಿವಿನ ಕಾಲಿಗೆ ಬಿದ್ದು ಅದರ ಪಾರಮ್ಯವನ್ನು ಒಪ್ಪಿಕೊಂಡಿದ್ದ ರೊಟ್ಟಿ ಅದರ ಪರಿಧಿಯೊಳಗಿದ್ದೇ ಎಲ್ಲೆಗಳನ್ನು ಮೀರುತ್ತದೆ. ದಾಖಲಾಗಿದ್ದು ಸ್ಥಿರವೆಂಬ ವಿಭ್ರಮೆ ಹಸಿವೆಗೆ ಮೆಲ್ಲಗೆ ಸೀಮೆ ದಾಟಿದ ರೊಟ್ಟಿ ಅರಿವಿಲ್ಲದೇ ದಾಖಲೆ ಮೆಟ್ಟುತ್ತದೆ. ಆಕಾಶ ಮುಟ್ಟುತ್ತದೆ. *****

ತಲ್ಲಣ

ಎಲ್ಲಾ ಹಕ್ಕಿಗಳು ಹಾರಿ ಹೋದವು ಬರಡು ಮರದಲಿ ಹಸಿರು ಕಾಣದೆ ಎಲ್ಲಾ ಚಿಕ್ಕಿಗಳು ಮಾಯವಾದವು ಪ್ರೀತಿ ಕಳೆದ ನೀಲಿ ಆಗಸದಲಿ. ಅಂಬರದ ಮುನಿಸಿಗೆ ತೆರೆಯಲಿಲ್ಲ ಅರಿವಿನ ರೆಕ್ಕೆಗಳು ಪಟಪಟ ಅಕ್ಷಗುಂಟ ಇಳಿದ ಹನಿಗಳು ಮೋಡವಾಗಲಿಲ್ಲ...
ಪ್ರಾಣಿ – ಪಕ್ಷಿಗಳ ನಿದ್ರೆಯ ವಿಭಿನ್ನ ಕ್ರಮ

ಪ್ರಾಣಿ – ಪಕ್ಷಿಗಳ ನಿದ್ರೆಯ ವಿಭಿನ್ನ ಕ್ರಮ

ನಿದ್ರೆ ಒಂದು ನಿಸರ್‍ಗ ಸಹಜ ಕ್ರಿಯೆ. ಈ ಭೂಮಂಡಲದಲ್ಲಿರುವ ಮನುಷ್ಯನಾಗಲಿ, ಪ್ರಾಣೀ ಪಕ್ಷಿಗಳಾಗಲಿ ನಿದ್ರಿಸದೇ ಇರಲಾರವು. ಮನುಷ್ಯನಿಗಂತೂ ಆಹಾರಕ್ಕಿಂತಲೂ ನಿದ್ರೆಯೇ ಮುಖ್ಯ. ದಿನದಲ್ಲಿ ಎಂಟು ಗಂಟೆಗಳ ಕಾಲ ನಿದ್ರೆಯಲ್ಲಿ ಕಳೆಯುತ್ತಾನೆ. ಇದೇ ರೀತಿ ಪ್ರಾಣಿ-ಪ್ರಕ್ಷಿಗಳೂ...

ವಿಪರ್‍ಯಾಸ

ಒಳಗೆ ಬೇಕು ಅನ್ನ ಹೊರಗೆ ಬೇಕು ಚಿನ್ನ ಏನು ಇದರ ಮರ್‍ಮ ಹೊರಗೆ ಕಿಸಿವ ಹಲ್ಲು ಒಳಗೆ ಮಸೆವ ಕಲ್ಲು ಇದು ಯಾವ ಧರ್‍ಮ ತಾನೆ ಬೆಳೆದ ಅತ್ತಿಹಣ್ಣ ನೋಡಿ ನಾಚಿ ಕುಳಿತ ಬ್ರಹ್ಮ...