ಉದ್ಯೋಗ ಪರ್ವ

ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ ಗೂಢಾಲೋಚನೆ ನಡಿಸಿ ಫೈಲುಗಳ ಮೇಲೆ ಫೈಲುಗಳೋಡಿ ಟಿಪ್ಪಣಿಗಳ ಕೆಳಗೆ...

ಮಡಿಲು ಬರಿದೇ

ಒಡಲಲ್ಲೊಂದು ಕುಡಿ ಚಿಗುರಲಿಲ್ಲವೆಂದೇಕೆ ಹಲುಬುವಿರಿ, ಕುಡಿ ಗಾಗಿ ಹಂಬಲಿಸಿ ಕೊರಗಿ ಸೊರಗಿ ಬಾಳನ್ನೇಕೆ ವ್ಯರ್ಥಗೊಳಿಸಿ ಶೂನ್ಯ ವನ್ನಾಗಿಸುವಿರಿ ನಿಮ್ಮದೇನು ರಘುವಂಶ ಸೂರ್ಯವಂಶವೇ ಕುಲದೀಪಕನಿಲ್ಲದೆ ವಂಶ ಅಳಿಯತೆನಲು ಒಡಲು ಬರಿದಾಗಿಸಿದ ಆ ದೈವಕೆ ಸಡ್ಡು ಹೊಡೆದು...

ಎಂದೆಂದೂ ಕೇಳಲಾಗದ ಪ್ರಶ್ನೆಗಳು

ನನ್ನ-ನನ್ನಂತವರ ಹುಟ್ಟಿನೊಂದಿಗೇ ಆಳ ಬೇರು ಬಿಟ್ಟು ಬೆಳೆದ ಎಷ್ಟೊಂದು ಎಂದೆಂದೂ ಕೇಳಲಾಗದ ಪ್ರಶ್ನೆಗಳು! ಸೀತೆ ಸಾವಿತ್ರಿ ಅಹಲ್ಯೆ ಎಂದೂ ಕೇಳದ ಪ್ರಶ್ನೆಗಳು ದ್ರೌಪದಿ, ಗಾರ್ಗಿ, ಸಂಚಿಹೊನ್ನಮ್ಮ ಕೇಳಿಯೂ ಉಳಿದ ಪ್ರಶ್ನೆಗಳು! ಆದಿ ಅಂತ್ಯವಿಲ್ಲದೇ ದಶಮಾನ...

ಪೊಯಟ್ರಿ

ಕಿಬ್ಬನಹಳ್ಳಿ ಕ್ರಾಸು ಅಷ್ಟೇ ಅಂದುಬಿಟ್ಟರದು ಬರಿ ಪ್ರೋಸು ದಾಟುವುದೇ ಬಲು ತ್ರಾಸು ಎಂಬಷ್ಟನ್ನದಕ್ಕೆ ಸೇರಿಸಿದರೆ ಪಯಿಟ್ರಿಯಾಗಿ ಬಿಡುತ್ತದೆ ನೋಡಿ ಸಲೀಸು ಪೊಯಟ್ರಿ ಅಂದ್ರೆ ಅಷ್ಟೇಂತಲ್ಲ ಇದೊಂದು ಸ್ಯಾಂಪಲ್ ಪೀಸು. *****

ಶರಣ ಪಥ

ಎಣ್ಣೆ ದೀವಿಗೆ ಹಿಡಿದು ಪಥವನರಸುವ ವೀರ ತಿಳಿಯಲಾರೆಯಾ ತಿಂಗಳನ ಬೆಳಕು ? ಸವಿಯ ತಂಗಿರಣ ಛಾಯೆಗಂಜಿಹುದು ತಿಮಿರ ! ಬಾ ಇಲ್ಲಿ ಕಂಡಿಹುದು ದಿವ್ಯ ಬೆಳಕು! ಭಕ್ತಿ ಬಾನಿನ ತಿಲಕ ಚಂದಿರನು ಬಸವಣ್ಣ ಆ...

ಎತ್ತರ

ನೀ ಬೆಳೆಯಬೇಕು ಎತ್ತರ ನಿನ್ನ ಎತ್ತರಕ್ಕಾದರೂ, ಶೂನ್ಯ ದಿಂದಾಚೆಗೆ! ಎತ್ತರಕ್ಕೆ, ಏರಿ, ಸುತ್ತ ನೀ ನೋಡು ಅಷ್ಟಿಷ್ಟು ಹಿತ ನಿನಗೂ, ನನಗೂ, ಅದಕಾಗಿ ಇರಬೇಕು ಅವನಿರುವ ತಾಣ ಏಳೆತ್ತರಗಳ ಮೇಲೆ! ಹತ್ತುವ ಖುಷಿ, ಅದರ...

ಬಹುರೂಪಿ

"ಇವರು ಯಾರು" ಎಂದು ಗಾಂಧಿಯವರ ಕುರಿತು ಬಗೆವರೆ ಅವರು ಒಬ್ಬರಲ್ಲ, ಹಲವು ರೂಪಿನವರು ಕಾಣರೇ ? ರಾಟಿಕಾಮಧೇನುವಿರುವ ತವಸಿ ವರವಸಿಷ್ಠನು ಕೋಟಿ ವಿಘ್ನಗಳಲಿ ಸತ್ಯಬಿಡದ ಹರಿಶ್ಚಂದ್ರನು || ಘೋರಸಾಸದಿಂದ ಸೃಷ್ಟಿ ಗೈದ ವಿಶ್ವಾಮಿತ್ರನು ಘೋರಹಿಂಸೆ...

ನಮ್ಮ ಬಾಪೂ

ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ ಮೂರುನಾಲ್ಕೋ ಚಮಚ ರಕ್ತ, ಮಾಂಸ, ಜೊತೆಗಿರಿಸು ವಾಪವಂ ನೆರೆತೆರೆದ ಕಡಲಿನಾಳದ ಮನಸ, ನೆರೆಬಂದ ಕಡಲಿನೊಲ್ ಪ್ರೇಮವಂ ತುಂಬಿದೆದೆಯ; ಹುಚ್ಚು- ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ; ಹಾಲುಹಸುಳೆಯ...