ಭಯೋತ್ಪಾದನೆ

ಅವರು ಗಲಾಟೆ ಮಾಡುತ್ತ ಸರಿದು ಹೋದರು ಓಣಿತುಂಬ ತೊಟ್ಟಿಲಲಿ ಮಲಗಿದ ಕಂದ ಚಟ್ಟನೇ ಚೀರಿತು, ಅಂಗಳದ ತುಂಬ ಗಿಡಗಳು ಕಾಣದಂತೆ ಧೂಳು, ತಲ್ಲಣ ಆವರಿಸಿದ ಮುಂಜಾವು. ಅವರು ಬಾಯಿ ಮಾಡುತ್ತ ಬಂದರು, ಜೊತೆಯಲಿ ತುಂಬ...

ಹುಟ್ಟಿ ಬಾ ಗಾಂಧೀ ಮತ್ತೊಮ್ಮೆ

ಜೋಪಡಿಯ ಒಳಗಿಂದ ಖಾಲಿ ಮಡಕೆಯ ಮುಂದೆ ಅಳುವ ಕಂದನ ಕೂಗು ಕೇಳಿರುವೆ. ಸತ್ತ ನಗರದ ರಾಜರಸ್ತೆಯ ಓಣಿಯಲಿ ರಾತ್ರಿ ರಾಣಿಯರ ಬೇಹಾರ ಕಂಡಿರುವೆ. ನೆಟ್ಟ ಫಸಲಿಗೆ ಕಟ್ಟದ ಬೆಲೆ ಹೊಟ್ಟೆಗೆ ಒದ್ದೆ ಬಟ್ಟೆ, ಕಟ್ಟಿ...