ಅಮೃತಕೆ – ಮಂಥನ

ಹೆಪ್ಪಿಟ್ಟ ಕೆನೆ ಮೊಸರು ಹುಳಿಯಾಗುವ ಮುನ್ನ ನಿರಂತರ ಕಡೆಯಬೇಕು! ಉಕ್ಕಲಿ ನೊರೆನೊರೆಯ ಹಾಲಾಹಲ! ಏಕೆ ಕೋಲಾಹಲ? ಮೇಲೆಲ್ಲವೂ ಕಾರ್ಕೋಟಕ ವಿಷವೇ ಆಳಕ್ಕಿಳಿದಷ್ಟೂ ಅಮರತ್ವದ ಅಮೃತವೇ! ಎಷ್ಟು ಮಹಾ ಉಕ್ಕೀತು ವಿಷ? ಆಪೋಶಿಸಿದರೊಂದೇ ಗುಟುಕು ಕಣ್ತೆರೆಯಲು...

ಸಹಬಾಳ್ವೆ

ಹೊಸ ಮನೆಗೆ ಬಂದು ಒಕ್ಕಲಾದಾಗ ಅದ್ಯಾವುದು ಇಲ್ಲವೆಂದು ಸಂತೋಷವೋ ಸಂತೋಷ ದಿನಕಳೆದಂತೆ ಗೋಡೆಗಳ ಮೇಲೆ ಅಲ್ಲಲ್ಲಿ ಗೋಚರಿಸಿ ಹಲ್ಲಿ ಅಡಿಗೆಮನೆ, ದೇವರ ಮನೆಯಲ್ಲಿ ಇಲಿಮರಿಯ ತರಲೆ ಎಲ್ಲಿ ನೋಡಿದರಲ್ಲಿ ದಾಂಡಿಗ ಜಿರಲೆ ಮರದ ಸೊಂದಿಗಳಲ್ಲಿ,...