ಐತಿಹಾಸಿಕ ಚಿತ್ರದುರ್ಗದ ಚಿನ್ನದ ಗರಿಗಳು – ಒಂದು ವಿಶ್ಲೇಷಣೆ

ಚಿತ್ರದುರ್ಗವೆಂದೊಡನೆ ಮನಸ್ಸಿನಲ್ಲಿ ಮೂಡುವ ಏಳು ಸುತ್ತಿನ ಕೋಟೆಗಳ ಚಿತ್ತಾರ, ಹೆಬ್ಬಂಡೆಗಳು, ಕೋಡುಗಲ್ಲುಗಳು, ಉಯಾಲೆ ಮಂಟಪ, ದೀಪಸ್ತಂಭ, ಕಲ್ಲತೋರಣಗಳು, ಭೀಮಗಾತ್ರದ ಬಂಡೆಗಳಲ್ಲೇ ಒಡಮಾಡಿದ ದೇವಾಲಯಗಳು, ಕೆರೆ ಹೊಂಡಗಳು, ಬೃಹನ್ಮಠ, ಇವನ್ನೆಲಾ ನಿರ್ಮಿಸಿದ ಪಾಳೆಗಾರರು, ಅವರ ಶೌರ್ಯ,...

ಗುಡಿಸಲು-ಮಹಲು

ಮಜಲು ಮಜಲಿನಾ ಎತ್ತರದ ಮಹಲು ಆಕಾಶವ ನುಂಗಿತ್ತು ಸೂರ್ಯಚಂದ್ರರ ಬಾಚಿತ್ತು ಗಾಳಿಯ ರಾಚಿತ್ತು ಗುಡಿಸಲು ವಾಸಿಗೆ ಕಣ್ಣಿಗೆ ಕತ್ತಲು ಕಟ್ಟಿತ್ತು ಸೂರ್ಯಚಂದ್ರ ನಕ್ಷತ್ರ ಆಕಾಶಕ್ಕೆ ದುಡ್ಡು ಕೊಂಡಿ ಹಾಕಿತ್ತು *****

ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿ

ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ ಶಕ್ತಿಗಿದೋ ನಮನ, ಸುತ್ತಲು ಸಾಗರವಸ್ತ್ರವ ಧರಿಸಿದ ಭರ್ತೆಗಿದೋ ನಮನ; ಕೋಟಿ ಕೋಟಿ ಕಣ್‌, ಕೋಟಿ ಕೋಟಿ ಕೈ ತಾಳಿ ನಿಂತರೂನು ಸಾಟಿಯಿಲ್ಲದಾ ಏಕರೂಪಾದ ತಾಯಿಗಿದೋ ನಮನ. ಮರಗಿಡ ಆಡಿ ತೀಡುವ...

ದಾಹ

ನಿಮ್ಮ ದಾಹಕ್ಕೆ ಎಳೆ ನೀರು ನಾವು ಕೊಚ್ಚಿ ಕುಡಿದಿರಿ ನಮ್ಮನ್ನು ನಮ್ಮ ಮಕ್ಕಳನ್ನು ನಿಮ್ಮ ದಾಹಕ್ಕೆ ಸಿಹಿ ಕಬ್ಬು ನಾವು ಹಿಂಡಿ ಕುಡಿದಿರಿ ನಮ್ಮನ್ನು ನಮ್ಮ ಮಕ್ಕಳನ್ನು ನಿಮ್ಮ ದಾಹಕ್ಕೆ ನಿಂಬೆ ಹಣ್ಣಿನ ಶರಬತ್ತು...

ನಿನ್ನ ಗಾನದ ಸವಿಗೆ

ನಿನ್ನ ಗಾನದ ಸವಿಗೆ ನನ್ನೆದೆಯ ಬಾನಿನಲಿ ಆಡುವುವು ಮುಸ್ಸಂಜೆ ಮುಗಿಲು; ಹೊಂಬಿಸಿಲ ಕಾಂತಿಯಲಿ ಹಾಯುವುವು ಹಕ್ಕಿಗಳು ಬೆರೆಸುತ್ತ ಮುಗಿಲಲ್ಲಿ ನೆರಳು ಎದೆಯ ಗಾಯಗಳೆಲ್ಲ ಉರಿಯಾರಿ ಮಾಯುವುವು, ಹಾಯೆನಿಸಿ ತಂಪಾಗಿ ಜೀವ; ಕನಸುಗಳ ಆಕಾಶ- ಗಂಗೆಯಲಿ...
ಇಳಾ – ೯

ಇಳಾ – ೯

[caption id="attachment_8255" align="alignleft" width="300"] ಚಿತ್ರ: ರೂಬೆನ್ ಲಗಾಡಾನ್[/caption] ಕಾಲೇಜಿಗೆ ಹೋಗಿ ಎರಡು ಪ್ರಾಸ್ಪೆಕ್ಟ್ ಕೊಂಡು ಸೀದಾ ಆಟೋ ಹತ್ತಿ ಪರಿಷತ್ತು ಭವನದ ಮುಂದೆ ಇಳಿದಳು. ಇದೇ ಮೊದಲ ಬಾರಿ ಸಾಹಿತ್ಯ ಪರಿಷತ್ತು ಭವನ...

ಜನತೆಯೊಂದೆ

ಚರಿತೆಯ ಚಮತ್ಕಾರದಿಂದೊಡೆಯಿತೆಮ್ಮ ಜನ ಎರಡಾಗಿ: ಆದರೊಂದೇ, ನಿಜಕು ಜನತೆಯೊಂದೆ: ಹೊರಗಣಿನಿಸಿನ ಭೇದ ಭೇದವೇ? ಆ ತಂದೆ ಇಬ್ಬರಿಗು ದೈವವೆನೆ, ಒಪ್ಪದಿದೆ ಮೂಢ ಮನ. ಒಂದು ಮುಸ್ಲಿಮರೊಂದೆ: ಇದನರಿಯಬೇಕು ಜನ: ಮೆಲಿನಾ ಬಾನೊಂದೆ; ನಡೆವ ನೆಲ...

ಚಿಂತೆ

ಒಬ್ಬೊಬ್ಬರಿಗೆ ಒಂದೊಂದ್ ಚಿಂತೆ ಗುಳ್ಳೆ ನರಿಗೆ ಬಾಲದ ಚಿಂತೆ ಕಂಠಪುಚ್ಚೆಗೆ ಮೀಸೆಯ ಚಿಂತೆ ಕಾಮನ ಬಿಲ್ಲಿಗೆ ಬಣ್ಣದ ಚಿಂತೆ ನವಿಲಿಗೆ ಸಾವಿರ ಕಣ್ಣಿನ ಚಿಂತೆ ನಿನಗೇತರ ಚಿಂತೆಯೊ ಪುಟ್ಟಾ ಎಂದರೆ ಸಂತೆಯ ಚಿಂತೆ ಅಂತಾನೆ...

ಬಾರವ್ವ ಗಂಗೆ

ಬಾಯಾರಿ ನಾ ಬಂದೆ ಬತ್ತಿದೆ ಈ ಕೊಳವು ಕೊಟ್ಟು ಬತ್ತಿದೆ ಈ ಕೊಳವು ಊರವ್ವ! ಫಕ್ಕನೆ ಮುಳುಗಿಸು ಕೊಡವನು ಬಾರವ್ವ ಗಂಗೆ! ಎಲ್ಲೆಲ್ಲು ತುಂಬಿರುವೆ ಇಲ್ಲೇಕೆ ಅಡಗಿರುವೆ ಅಕ್ಕ ಇಲ್ಲೇಕೆ ಅಡಗಿರುವೆ ಸಲ್ಲದು ನಿನಗದು...