ಬೆಳ್ದಿಂಗಳು

ಬಂದನೂ ಬಂದನೂ ಚಂದ ಮಾಮಣ್ಣ ತಂದನೂ ಜಗಕೆಲ್ಲ ಹಾಲಿನಾ ಬಣ್ಣ ಕುಳಿತಳು ನಮ್ಮಜ್ಜಿ ಅಂಗಳಕೆ ಬಂದು ಹಾಕಿದೆನು ನಾನಿಂತು ಕುಣಿವ ಕೂಗೊಂದು ಪಾರ್ವತೀ ಜಯಲಕ್ಷ್ಮೀ ಕೋಮಲೇ ಸೀತೆ ಸಾವಿತ್ರಿ ಕಾವೇರಿ ರುಕ್ಮಿಣೀ ಲಲಿತೆ ನಿರ್ಮಲಾ...

ಅಮ್ಮ ಸುಟ್ಟ ರೊಟ್ಟಿ

ಅಮ್ಮ ಬೆಳಗೆದ್ದು ರೊಟ್ಟಿ ಸುಡುವದೆಂದರೆ ನಮಗೆ ಪಂಚಪ್ರಾಣ ಕತ್ತಲು ತುಂಬಿದ ಗುಡಿಸಲಿಗೆ ಒಲೆಯ ಬೆಂಕಿಯೇ ಬೆಳಕು ಸುಟ್ಟು ಸುಟ್ಟು ಕರ್‍ರಗಾದ ಬಿಳಿ ಮೂರು ಕಲ್ಲು ಮೇಲೊಂದು ಕರ್‍ರಾನೆ ಕರಿ ಹೆಂಚು ಒಲೆಯೊಳಗೆ ಹಸಿ ಜಾಲಿ...