ಜೇನು ನಾವು – ನೋವು ನಾವು…

ಜೇನು ನಾವು ನೋವು ನಾವು ಕೈಗೆ ಸಿಕ್ಕರೆ ಒಸಗಿ ಹಾಕುವಿರೆಂಬಾ ಶಂಕೆ! ಊದಿದಾ ಶಂಕು ಊದೂತ್ತಾ ಗಿಳಿ ಪಾಠ ಒಪ್ಪಿಸುತ್ತಾ ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ ಏಳು ಕೆರೆ, ನೀರು ಕುಡಿದು...

ಮರ್ಯಾದೆ ಬೇಕೂ ಅಂದ್ರೆ

ನಿನಗೆ ಸೂರ್ಯನಷ್ಟೆ ಮರ್ಯಾದೆ ಬೇಕೂ ಅಂದ್ರೆ ಹದಿನೈದು ದಿವಸ ಹಾಗೇ ಹದಿನೈದು ದಿವಸ ಹೀಗೆ ಹುಣ್ಣಿಮೆಗೊಂದು ದಿನ ಹಸನ್ಮುಖ ಅಮಾವಾಸ್ಯೆಗೆ ಮಂಗಮಾಯ ಇದೆಲ್ಲಾ ಚಾಳೀ ಮೊದಲು ಬಿಟ್ಟುಬಿಡಬೇಕೂ ಚಂದ್ರ. *****