ನಂಬಿಕೆ

ಇಲ್ಲಿ ಹರಿಹರರ ಪರದಾಟ ಇಂದ್ರಾದಿಗಳ ಬಯಲಾಟ ಬಂಡಾಟಗಳು ನಡೆಯುತ್ತಿವೆ ಹಳಸಿ ಹಿಸಿದ ದಾರಗಳ ಸುತ್ತಿಕೊಂಡು ಕಪ್ಪೆ ವಟಗುಟ್ಟುತ್ತಿವೆ ನರಿತಂತ್ರ ಮಂತ್ರಿಸುತಿವೆ ಟ್ರೇಡು ಮಾರ್ಕುಗಳ ಬಳಿದ ಬಕಧ್ಯಾನ ಸಾಗಿದೆ ಮೀನ ಮಂದೆ ಮುಂದೆ ಮಡಿ ಮಾಡಿ...
ದುರ್ಗದ ಕಲ್ಲುಹೂವು ಪಿ.ಆರ್.ತಿಪ್ಪೇಸ್ವಾಮಿ

ದುರ್ಗದ ಕಲ್ಲುಹೂವು ಪಿ.ಆರ್.ತಿಪ್ಪೇಸ್ವಾಮಿ

[caption id="attachment_7680" align="alignleft" width="255"] ಚಿತ್ರ: ಹರ್ತಿಕೋಟೆ ಬಳಗ[/caption] ಚಿತ್ರದುರ್ಗದ ವಸುಂಧರೆ ಎಂದೂ ಬಡವಿಯಲ್ಲ. ಅದೇನು ಈ ನೆಲದ ಪುಣ್ಯ ವಿಶೇಷವೋ ಯಾವುದೇ ಕ್ಷೇತ್ರದಲ್ಲಿ ದುರ್ಗ ನೀಡಿದ ಕೊಡುಗೆ ಅನನ್ಯ ಧಾರ್ಮಿಕ ಕ್ಷೇತ್ರದಲ್ಲಿ ಸಿರಿಗೆರೆ...

ತುಡಿತ

(೧) ಹೃದಯ ಒಂದು ಮುಷ್ಠಿ ಹೃದಯಕೆ ಅದೆಷ್ಟು ಬಡಿತ ಅದೆಷ್ಟು ತುಡಿತ ಎಲುಬು ಹಂದರಗಳ ಗಟ್ಟಿ ಸರಳುಗಳು ಸುತ್ತೆಲ್ಲ ರಕ್ತಮಾಂಸಗಳ ಕಾವಲುಗಾರರು ಎದೆಯಂಗಳದ ನಡುವೆ ಕುಳಿತ ‘ಬಾಸ್’ ಈ ಬೇಲಿಗೆ ನಾವು ಸ್ವತಂತ್ರರೇ ಅಲ್ಲ....

ರೂಪ

ಬಾಯ್ದೆರೆದು ಮುತ್ತಿರುವ ದಳ್ಳುರಿಯ ಮಧ್ಯದೊಳು ಚಿಚ್ಛಕ್ತಿಯೊಂದೆದ್ದಿತು ಇದೆ ಸಮಯ ಇದೆ ಸಮಯ ತಡಮಾಡದಿರು ಏಳು ರೂಪವನು ಇಳಿಸೆಂದಿತು ರೂಪವೆಂದರೆ ಏನೊ ಚಿತ್ರವಾಗಿದೆ ಮಾತು ಶಿಲ್ಪಿಯೇ ನಾನೆಂದೆನು ಪರಿಹರಿಪೆ ಸಂಶಯವ ನೋಡೆನುತ ಬಹುತರದ ಭಾವಗಳ ತಂದೊಡ್ಡಿತು...

ಇಂಥ ಮಿಂಚನು ಹಿಂದೆ ಕಾಣಲಿಲ್ಲ

ಇಂಥ ಮಿಂಚನು ಹಿಂದೆ ಕಾಣಲಿಲ್ಲ ಇಂಥ ಮಧುಮಯ ಕಂಠ ಕೇಳಲಿಲ್ಲ ಈ ರೂಪಸಿಯ ಹೆಸರು ರಾಧೆಯಂತೆ ಹೊಳೆಯುವಳು ನಟ್ಟಿರುಳ ತಾರೆಯಂತೆ ಗೋಪಿಯರ ನಡುವೆ ಬರಲು ಇವಳು ಮಣಿಮಾಲೆಯಲ್ಲಿ ಕೆಂಪು ಹರಳು! ನನ್ನ ಆಡಿಸಲಿಲ್ಲ ಹೀಗೆ...
ಕಟ್ಟ ಕಡೆಯವರ ಕಥೆ

ಕಟ್ಟ ಕಡೆಯವರ ಕಥೆ

[caption id="attachment_7676" align="alignleft" width="187"] ಚಿತ್ರ: ಅಪೂರ್ವ ಅಪರಿಮಿತ[/caption] ಕರಕರ ಹೊತ್ತುಟ್ಟೊ ಹೊತ್ತು. ದಕ್ಕಲು ಬಾಲಪ್ಪಗೌಡ ದಿಡಿಗ್ಗನೆದ್ದ. ಕೂಗಳತೆಯಲ್ಲಿದ್ದ ಕುಂಟೆ ಕಡೆ ನಡೆದು, ನಿತ್ಯಕರ್ಮ ಮುಗಿಸಿ, ಅಲ್ಲೇ ಮಡುವಿಗೆ ಹಾರಿ ಈಜು ಹೊಡೆದ. ಸುಸ್ತೆನಿಸಿ,...