ತುಡಿತ

(೧) ಹೃದಯ ಒಂದು ಮುಷ್ಠಿ ಹೃದಯಕೆ ಅದೆಷ್ಟು ಬಡಿತ ಅದೆಷ್ಟು ತುಡಿತ ಎಲುಬು ಹಂದರಗಳ ಗಟ್ಟಿ ಸರಳುಗಳು ಸುತ್ತೆಲ್ಲ ರಕ್ತಮಾಂಸಗಳ ಕಾವಲುಗಾರರು ಎದೆಯಂಗಳದ ನಡುವೆ ಕುಳಿತ ‘ಬಾಸ್’ ಈ ಬೇಲಿಗೆ ನಾವು ಸ್ವತಂತ್ರರೇ ಅಲ್ಲ....

ರೂಪ

ಬಾಯ್ದೆರೆದು ಮುತ್ತಿರುವ ದಳ್ಳುರಿಯ ಮಧ್ಯದೊಳು ಚಿಚ್ಛಕ್ತಿಯೊಂದೆದ್ದಿತು ಇದೆ ಸಮಯ ಇದೆ ಸಮಯ ತಡಮಾಡದಿರು ಏಳು ರೂಪವನು ಇಳಿಸೆಂದಿತು ರೂಪವೆಂದರೆ ಏನೊ ಚಿತ್ರವಾಗಿದೆ ಮಾತು ಶಿಲ್ಪಿಯೇ ನಾನೆಂದೆನು ಪರಿಹರಿಪೆ ಸಂಶಯವ ನೋಡೆನುತ ಬಹುತರದ ಭಾವಗಳ ತಂದೊಡ್ಡಿತು...