ಏನೋ ನರಸಿಂಹಣ್ಣ

ಏನೋ ನರಸಿಂಹಣ್ಣ ಏನೋ ಮರಿ ಭೀಮಣ್ಣ ಯಾಕೆ ಹೀಗೆ ಅಳುತೀಯೋ ಹೇಳೋ ನಮ್ಮನೆ ಕಾಮಣ್ಣ ಅರಳೀ ಚಿಗುರಿನ ಎಳೆಮುಖವು ಕೆರಳಿ ಕೆಂಪಾಗಿದೆಯಲ್ಲೋ ಕುಲು ಕುಲು ಗುಲು ಗುಲು ನಗೆದನಿಯು ಬಿರುಮಳೆ ಸಿಡಿಲಾಗಿದೆಯಲ್ಲೋ! ಬಿಳಿಮೊಲದಂಥ ಎಳೆಕಂದ...

ಲಿಂಗಮ್ಮನ ವಚನಗಳು – ೮೭

ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ. ಅದೆಂತೆಂದರೆ ಕಾಳು ವಿಷಯದಲ್ಲಿ ಬಿದ್ದು ನುಡಿವುತ್ತ, ಮರವೆ ನಡೆವುತ್ತ, ಮರವೆ ಮುಟ್ಟುತ್ತ, ಮರವೆ ಕೇಳುತ್ತ, ಮರವೆ ನೋಡುತ್ತ, ಮರವೆ ಇಂತು ಮರಹಿನೊಳಗಿರ್ದು, ಅರುಹ ಕಂಡಿಹೆನೆಂಬ ಅಣ್ಣಗಳಿರಾ, ನೀವು ಕೇಳಿರೋ....

ಎಂಥ ಭಾರತ ೧

ಚರಿತ್ರೆ, ಪೂರ್ವ-ಚರಿತ್ರಯ ಅಚಾರಿತ್ರಿಕ ಕಂತೆಗಳನಿನ್ನು ಕಟ್ಟಿಡಿ ಕಾಣದುದರ ಕೈಕಾಲುಗಳಿಗೆ ಜೋತಾಡಿ ಕಾಗದ ಕರ್ರಗೆ ಮಾಡಿದ್ದ ತೆಗೆದಿಡಿ ಹಿಂದಿನದನ್ನೇ ಬೊಗಳಿಕೂಳ್ಳುವ ಬೋಳೆಯರ ಪರಿಯನ್ನಿನ್ನು ಬಿಡಿ ಆಕಾಶ ಮಲ್ಲಿಗೆ ಸಂಪಿಗೆಗಳ ಮೂಸಿದಿನ್ನು ಸಾಕು ಇಗೋ ನೋಡಿ ನಿಮ್ಮ...

ಚಿತ್ರದುರ್ಗಕ್ಕೂ, ಚಿತ್ರರಂಗಕ್ಕೂ ಬಿಡಿಸಲಾರದ ನಂಟು

ಚಿತ್ರದುರ್ಗದವರು ಚಿತ್ರರಂಗದ ಉತ್ಕರ್ಷಕ್ಕೆ ಹಲವು ರೀತಿಯಲ್ಲಿ ಅಂದರೆ ಸಾಹಿತ್ಯಕವಾಗಿ, ವಿತರಕರಾಗಿ, ನಿರ್ಮಾಪಕ, ನಿರ್ದೆಶಕರಾಗಿ, ನಟರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂಬುದು ಹೆಗ್ಗಳಿಕೆಯ ವಿಷಯ. ನಟಸಾರ್ವಭೌಮ ಡಾ|| ರಾಜಕುಮಾರ್ ಅವರಂತಹ ಅಪ್ರತಿಮ ರಂಗ ಕಲಾವಿದರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ...

ಗರ್ದಿಗಮ್ಮತ್ತು ಮತ್ತು ಹಾಲಿವುಡ್

ನಡುರಾತ್ರಿ ಜೋರಾಗಿ ಮಳೆ ಬೀಳಾಕ ಸುರುವಾಗಿತ್ತು ಹಾಲಿವುಡ್ ಪಿಕ್ಚರ್ ಅರ್ಧನೋಡಿ ಆ ಲೋಕದಾಗ ಇದ್ಹಾಂಗ ನಿದ್ದಿ ಹತ್ತಿತ್ತು. ಅದರ ಕನಸು ಬಿದ್ದದ್ದು ನಮ್ಮೂರಾಗ ಗರ್ದಿಗಮ್ಮತ್ತಿನ ಪೆಟಗಿಯೊಳಗ ದಿಲ್ಲಿದರ್ಬಾರ್ ಕುತುಬ್‌ಮಿನಾರ್ ತಾಜಮಹಲ್ ಬಾಂಬೆ ಬಜಾರ್ ಸುರಯ್ಯಾ...

ಸಹಾರಾ

ಸಹಾರಾ ಎಂದರೆ ಅರೆಬಿಕ್ ಭಾಷೆಯೊಳಗೆ ಶೂನ್ಯವೆಂದು ಅರ್ಥ ಮೈಲುಗಟ್ಟಲೆ ಮರುಭೂಮಿಯ ಮೇಲೆ ಹೊಗೆಯಿಲ್ಲದೆ ಹಬೆಯಿಲ್ಲದೆ ಕಾದ ಮರುಳು ಮುಕ್ಕಳಿಸುವ ಬಯಲು ಚಿಗುರದೆ ಹೂ ಬಿಡದೆ ಬಿಸಿಲ ಝಳಕ್ಕೆ ಅಪರೂಪ ತೇಲುವ ಓಯಸಿಸ್ ಎಟುಕದ ಆಕಾಶಕ್ಕೆ...

ನಿಮಿತ್ತ ಆಯ್ತೂಂತ

ನಿಮಿತ್ತ ಆಯ್ತೂಂತಾ ಬೆಳಗಿನವರೆಗೂ ಕದ್ದ ಚಂದ್ರ, ರಾಜಾರೋಷ ಸೂರ್ಯನ ಕೈಲಿ ಸಿಕ್ಕು ಹಾಕಿಕೊಂಡು, ಅವನ ಸಿಟ್ಟು ನೆತ್ತಿಗೇರೊ ಅಷ್ಟರಲ್ಲಿ ಬೆಳ್ಳಗೆ ಬಿಳಿಚಿ ತೆಳ್ಳಗಾಗಿದ್ದ. *****

ಮಂಥನ – ೪

ಬೆಳಗ್ಗೆ ತಿಂಡಿ ತಿನ್ನುತ್ತಿದ್ದ ಅನುವಿಗೆ ನೀಲ "ಅನು ಸಂಜೆ ಬೇಗ ಬಾಮ್ಮ" "ಯಾಕೆ" ಪ್ರಶ್ನಿಸಿದಳು. ಉತ್ತರಿಸಲು ತಡಬಡಾಯಿಸಿ ಗಂಡನ ಮೋರೆ ನೋಡಿದಳು. "ನನ್ ಫ್ರೆಂಡ್, ಅವರ ಮಗ ಸಂಜೆ ಬರ್ತಾ ಇದ್ದಾರೆ" ಯಾರಿಗೋ ಹೇಳುವಂತೆ...