ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೬ ಶರತ್ ಹೆಚ್ ಕೆ March 31, 2024February 24, 2024 ಮೌನವಾಗಿ ಒಳ ಬಂದಳು. ಮಾತಿಗಾಗಿ ಹೊರ ನಡೆದಳು. ***** Read More
ಹನಿಗವನ ಫುಢಾರಿ ನಂನಾಗ್ರಾಜ್ March 30, 2024April 9, 2024 ನನ್ನ ಎರಡು ಮಾತುಗಳಾಡ್ತೀನಿ, ಹೊಸತೇನು?, ಅವರದು ಎಂದೂ ಒಂದು ಮಾತಿಲ್ಲ! ***** Read More
ಹನಿಗವನ ಕಷ್ಟ ನಂನಾಗ್ರಾಜ್ March 29, 2024April 9, 2024 ಪದೇ ಪದೇ ಕಷ್ಟ ತಂದುಕೋತಾರೆ, `ಕಲೆಕ್ಟರ್ ಆಫ್ ಕಷ್ಟಂಸ್' ***** Read More
ಹನಿಗವನ ಉಮರನ ಒಸಗೆ – ೧೦ ಡಿ ವಿ ಗುಂಡಪ್ಪ March 26, 2024March 31, 2024 ನೋಡಾ ಗುಲಾಬಿ ತಾನರಳಿ ಸಾರುವುದಿಂತು: "ಜಗದೊಳಕೆ ನಾಂ ಬಂದು ನಗು ನಗುತೆ ನಿಂತು, ಬಿಗಿದಿರದೆ ಪಟ್ಟು ಚೀಲವನಿತ್ತ ಬಿಚ್ಚುತ್ತೆ ಮಗ ಮುಗಿಪ ನಿಧಿಯನೆಲ್ಲವನೆರೆಯುತಿಹೆನು." ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೫ ಶರತ್ ಹೆಚ್ ಕೆ March 24, 2024February 24, 2024 ಅವನ ಬದುಕಿನ ಬಣ್ಣಗಳು ಅವಳ ಕಣ್ಣಲ್ಲಿ ರಾಡಿಯಾಗಿವೆ ***** Read More
ಹನಿಗವನ ಉಮರನ ಒಸಗೆ – ೯ ಡಿ ವಿ ಗುಂಡಪ್ಪ March 19, 2024January 28, 2024 ದೊರೆತನವದೆಷ್ಟು ಸೊಗವೆನ್ನುತಿರುವರು ಪಲರು; ಸೊಗವು ಪರಲೋಕದೊಳಗೆನ್ನುವರು ಕೆಲರು; ಕೈಯ ರೊಕ್ಕವ ಕೊಂಡು ಕಡದ ಲೆಕ್ಕವನಳಿಸು; ಕೇಳು ದೂರದ ಮೃತ್ಯು ಭೇರಿಯಬ್ಬರವ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೪ ಶರತ್ ಹೆಚ್ ಕೆ March 17, 2024February 24, 2024 ಅವಳ ನೆನಪು ಹೊರಹಾಕಲು ನಿರಾಕರಿಸಿದ ಮನಸಿನೊಂದಿಗೆ ಮಾತು ಬಿಟ್ಟಿದ್ದೇನೆ ***** Read More
ಹನಿಗವನ ಪಾರ್ಕಿಂಗ್ ನಂನಾಗ್ರಾಜ್ March 15, 2024April 9, 2024 ಬೆಂಗಳೂರಲ್ಲಿ Parking ಸಿಕ್ಕಿಬಿಟ್ಟರೆ ನಾನು Par King! ***** Read More
ಹನಿಗವನ ಉಮರನ ಒಸಗೆ – ೮ ಡಿ ವಿ ಗುಂಡಪ್ಪ March 12, 2024January 28, 2024 ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. ***** Read More
ಹನಿಗವನ ಅನಾಥ ಬಂಧು ನಂನಾಗ್ರಾಜ್ March 12, 2024April 9, 2024 ದಯಮಾಡೋ ಅನಾಥ ಬಂಧು ಎಂದು ದೇವರಲಿ ಮೊರೆಯಿಟ್ಟರೆ ದೂರದ ಬಂಧು, ತಬ್ಬಲಿ ಹುಡುಗ ವಕ್ಕರಿಸಿಬಿಡುವುದೇ! ***** Read More