ಹನಿಗವನ ತಂದೆ ಜರಗನಹಳ್ಳಿ ಶಿವಶಂಕರ್ June 13, 2022December 28, 2021 ಎಲ್ಲಿ ಎಂದು ಹುಟ್ಟುವುದೋ ಹೇಗೆ ತೊರೆದು ಬರುವುದೋ ಸೃಷ್ಟಿಯ ಹೊಟ್ಟೆ ತಿಳಿಯದು ನನಗೆ ನಾನು ಕವಿತೆಯ ತಂದೆ ***** Read More
ಹನಿಗವನ ಇರಲಿ ವೆಂಕಟಪ್ಪ ಜಿ June 12, 2022December 29, 2021 ಇರಲಿ ನಿನ್ನ ಪ್ರೇಮ ಎದೆ, ಮನಗಳಲಿ ಜೀವ ನದಿಯಾಗಿ ಏರಿರಲಿ, ಇಳಿವಿರಲಿ ಉಳಿಯಲಿ ಒಂದೇ ಉಚ್ಛ ಸ್ತರದಲಿ ***** Read More
ಹನಿಗವನ ನಶ್ವರಿ ಶ್ರೀವಿಜಯ ಹಾಸನ June 12, 2022December 29, 2021 ನಾನು ನನ್ನದು ಎಂದು ಮೆರೆಯದಿರು ನಿನ್ನದೆಲ್ಲವು ನಶ್ವರ ಮರೆಯದಿರು ಸಕಲಕ್ಕೂ ದೇವನೊಬ್ಬನೇ ಸತ್ಯ ತತ್ವವ ಅರಿತರೆ ಚಿರಸುಖಿ ನಿತ್ಯ ***** Read More
ಹನಿಗವನ ಪಾಣಿಗ್ರಹಣ ಪರಿಮಳ ರಾವ್ ಜಿ ಆರ್ June 11, 2022December 19, 2021 ಗ್ರಹಣದಲಿ ಸೂರ್ಯಂಗೂ ಚಂದ್ರಂಗೂ ಭೂಮಿಯನೆರಳು ಕೆಲಕಾಲದವರೆಗು, ಪಾಣಿ ಗ್ರಹಣದಲಿ ಒಲ್ಲದ ಗಂಡ ಹೆಂಡಿರಿಗೆ ಬೇಡದ ನೆರಳು ಕೊನೆಗಾಲದವರೆಗೂ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೮ ಶರತ್ ಹೆಚ್ ಕೆ June 10, 2022November 28, 2021 ಕದ್ದು ನೋಡುವ ಕ್ರಿಯೆಗೊಂದು ಹಂಗುಂಟು... ನಿನ್ನದೇ ಧ್ಯಾನದಲ್ಲಿ ಮುಳುಗೇಳುವ ಬೆರಗುಂಟು. ***** Read More
ಹನಿಗವನ ದ್ವಂದ್ವ ಜರಗನಹಳ್ಳಿ ಶಿವಶಂಕರ್ June 6, 2022December 28, 2021 ಅಗಾಧ ಕಡಿಲಿಗು ಹಾರಿ ಮುಗಿಲಾಗಿ ಹನಿ ಹನಿಯಾಗುವ ಆಸೆ ಈ ನೆಲದ ಪ್ರತಿ ಹನಿಗೂ ಓಡಿ ಓಡಿ ಕಡಲಾಗುವ ಆಸೆ ***** Read More
ಹನಿಗವನ ಅಂತರ ವೆಂಕಟಪ್ಪ ಜಿ June 5, 2022December 29, 2021 ಆಡು ಬೆವರಿಗೂ ದುಡಿಮೆ ಬೆವರಿಗೂ ಅಂತರ ಅಜಗಜಾಂತರ ***** Read More
ಹನಿಗವನ ಕೋಡುಬಳೆ ಶ್ರೀವಿಜಯ ಹಾಸನ June 5, 2022December 29, 2021 ಗಂಡ ಕರೆದು ಪ್ರೀತಿಯ ಮಳೆ ತಿನ್ನಬೇಕೆನಿಸಿದೆ ಕಣೆ ಕೋಡುಬಳೆ ಹೆಂಡತಿಗೆ ಬಂತು ಹೊಸಕಳೆ ತಂದಿರೇನ್ರೀ ಚಿನ್ನದಬಳೆ ***** Read More
ಹನಿಗವನ ಪ್ರಿಯಕರ ನಂನಾಗ್ರಾಜ್ June 4, 2022January 9, 2022 ಇನ್ನೆಲ್ಲಿಯ ಪ್ರಿಯಕರ ಪ್ರಿಯ ಕರಕೊಟ್ಟ ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ June 4, 2022December 19, 2021 ಹೆಣ್ಣಿನ ದೌರ್ಬಲ್ಯ ಗಂಡನನ್ನು ಕ್ಷಮಿಸುವುದು, ಗಂಡಿನ ಪ್ರಾಬಲ್ಯ ಹೆಣ್ಣಿನ ಪ್ರಾಣ ಹಿಂಡುವುದು. ***** Read More