ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬೧ ಶರತ್ ಹೆಚ್ ಕೆ July 14, 2024February 24, 2024 ಬಿಕ್ಕಳಿಸುತ್ತ ಬಿದ್ದದ್ದ ಕನಸನ್ನು ಅವಳ ಮಡಿಲಲ್ಲಿಟ್ಟು ಹೊರಟವನ ಎದೆಯ ಮೇಲೆ ಸಾವಿನ ಕರಿನೆರಳು ***** Read More
ಹನಿಗವನ ಉಮರನ ಒಸಗೆ – ೨೫ ಡಿ ವಿ ಗುಂಡಪ್ಪ July 9, 2024May 25, 2024 ಪಿಂದೆಸೆಯ ಬಾಗಿಲಿನ ಬೀಗಕ್ಕೆ ಕೈಯಿಲ್ಲ; ಮುಂದೆಸೆಯ ತೆರೆಯೆತ್ತಿ ನೋಡಲಳವಲ್ಲ; ಈಯೆಡೆಯೊಳೆರಡುದಿನ ನೀವು ನಾವೆಂಬ ನುಡಿ ಯಾಡುವೆವು; ಬಳಿಕಿಲ್ಲ ನೀವು ನಾವುಗಳು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬೦ ಶರತ್ ಹೆಚ್ ಕೆ July 7, 2024February 24, 2024 ರೆಕ್ಕೆ ಮುರಿದುಕೊಂಡ ನನ್ನ ಮಾತು ನಿನ್ನ ಬುಡದಲಿ... ತುಸು ದನಿ ಕೊಡು ಭಾವುಕತೆ ದಣಿಯಲು ***** Read More
ಹನಿಗವನ ಉಮರನ ಒಸಗೆ – ೨೪ ಡಿ ವಿ ಗುಂಡಪ್ಪ July 2, 2024May 25, 2024 ಬಿದಿಯೆನ್ನ ಕೇಳದೆಯೆ, ಎತ್ತಣಿಂದಲೊ ಬರಿಸಿ, ಮತ್ತೆನ್ನ ಕೇಳದೆತ್ತಲಿಗೊ ಕಳಿಪುವುದೆ? ಹಾ! ಒಂದು ಬಟ್ಟಲನು ತಾರಿಲ್ಲಿ ಮತ್ತೊಂದ ನದರೊಳೀ ದುರುಳತೆಯ ನೆನಪ ಮುಳುಗಿಪೆನು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೯ ಶರತ್ ಹೆಚ್ ಕೆ June 30, 2024February 24, 2024 ನನಗೆ ಬಿಕ್ಕಿ ಬಿಕ್ಕಿ ಅಳಬೇಕೆನಿಸುತ್ತಿದೆ... ಅವಳ ನಲಿವಿಗೆ ನೀರುಣಿಸುವ ಸಲುವಾಗಿ ***** Read More
ಹನಿಗವನ ಉಮರನ ಒಸಗೆ – ೨೩ ಡಿ ವಿ ಗುಂಡಪ್ಪ June 25, 2024May 25, 2024 ಈ ಜಗದಿ ನಾನಿಹುದದೇತಕೋ ತಿಳಿಯದಿಹೆ ನೆಲ್ಲಿಂದ ಬಂದೆನೆಲ್ಲಿಗೆ ಪೋಪೆನೆನುತ ಬಗೆದು ಪೇಳ್ವವರಿಲ್ಲ; ಬರಿಯ ಮಾತಿಂದೇನು! ಮಳೆಯವೋಲಿಳಿದಿಹೆನು; ಹಬೆಯವೊಲ್ ಪರಿವೆಂ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೮ ಶರತ್ ಹೆಚ್ ಕೆ June 23, 2024February 24, 2024 ನಿನ್ನ ನಲಿವಿನ ನೆರಳಲ್ಲಿ ಮಲಗಿದ್ದ ನನ್ನ ನೋವುಗಳು ಸಮಾಧಿ ಸೇರಿದ್ದೇ ತಿಳಿಯಲಿಲ್ಲ ***** Read More
ಹನಿಗವನ ಉಮರನ ಒಸಗೆ – ೨೨ ಡಿ ವಿ ಗುಂಡಪ್ಪ June 18, 2024May 25, 2024 ಇಷ್ಟಪೂರ್ತಿಯನರಿತ ಮೊಗದೆಸಕಮದೆ ನಾಕ; ಕಷ್ಟವೆಂದಳುವವನ ನೆಳಲದುವೆ ನರಕ. ಕತ್ತಲೆಯಿನಿತ್ತಲೆಲ್ಲರು ಹೊರಟು ಬಂದಿಹೆವು; ಅತ್ತಲೇ ಸೇರುವೆವು ಮಗುಳಿತ್ತಣಿಂದೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೭ ಶರತ್ ಹೆಚ್ ಕೆ June 16, 2024February 24, 2024 ನೀ ಎಷ್ಟು ಬೈದರೂ ನನಗೆ ನೋವಿಲ್ಲ. ಮಾತು ದಹಿಸಿ ಮೌನ ಸ್ರವಿಸುವ ನಿನ್ನ ಮುನಿಸು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ***** Read More
ಹನಿಗವನ ಉಮರನ ಒಸಗೆ – ೨೧ ಡಿ ವಿ ಗುಂಡಪ್ಪ June 11, 2024May 25, 2024 ಬಳಿಕ ನಾಂ ಜೀವನನದೃಶ್ಯಲೋಕಕೆ ಕಳುಪಿ ಮುಂದೆ ಗತಿಯೇನೆಂದು ತಿಳಿದು ಬಾರೆನಲು, ತಿರುಗಿಬಂದಾಜೀವವೆನಗುಸಿರಿತೀ ತೆರದಿ: "ನಾಕ ನರಕಗಳೆರಡುಮಾನಲ್ಲದಾರು?" ***** Read More