ಚಳಿಯಾಗುತ್ತಿತ್ತು, ಹೆಂಡತಿಯಲ್ಲಿ ಕಂಬಳಿ ಕೇಳಿದೆ
ಬಳಿ ಬಂದು ನಿಂತಳು
ನಾನು ಕಂಬಳಿ ಎಂದದ್ದನ್ನು ಅವಳು
ಕಂ-ಬಳಿ ಎಂದು ಅರ್ಥೈಸಿಕೊಳ್ಳಬೇಕೇ?!
*****
ಕನ್ನಡ ನಲ್ಬರಹ ತಾಣ
ಚಳಿಯಾಗುತ್ತಿತ್ತು, ಹೆಂಡತಿಯಲ್ಲಿ ಕಂಬಳಿ ಕೇಳಿದೆ
ಬಳಿ ಬಂದು ನಿಂತಳು
ನಾನು ಕಂಬಳಿ ಎಂದದ್ದನ್ನು ಅವಳು
ಕಂ-ಬಳಿ ಎಂದು ಅರ್ಥೈಸಿಕೊಳ್ಳಬೇಕೇ?!
*****