ಹನಿಗವನ ಮನ ಮಂಥನ ಸಿರಿ – ೧೨ ಮಹೇಂದ್ರ ಕುರ್ಡಿ July 14, 2023May 11, 2023 ಸಾರ್ವಜನಿಕ ಉಪಯುಕ್ತ ತತ್ವಗಳಿಗೆ ಸಾವಿಲ್ಲ, ಭಿನ್ನತೆಯ ಸೃಷ್ಟಿಸುವ ತತ್ವಗಳಿಗೆ ಬೆಲೆ ಇಲ್ಲ. ***** Read More
ಹನಿಗವನ ವಂಶಪಾರಂಪರ್ಯ ನಂನಾಗ್ರಾಜ್ July 10, 2023December 23, 2023 ಅವರಿಗೆ ಕಲೆ ರಕ್ತಗತವಾಗಿ ಬಂದಿದೆ ಅವರ ಅಜ್ಜನ ಹಾಗೆ ಕೈಮೇಲೆ ಮಚ್ಚೆ ಇದೆ! ***** Read More
ಹನಿಗವನ ವ್ಯತ್ಯಾಸವಿಲ್ಲ ಪರಿಮಳ ರಾವ್ ಜಿ ಆರ್ July 8, 2023May 14, 2023 ನೇಣು ಬೀಳುವಾಗಲು ಕತ್ತಿಗೆ ಕ್ಷಣದ ನೋವು ಮದುವೆ ಯಾಗುವಾಗ ಬಾಳಿಗೆ ನಿರಂತರ ಬೇವು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೧ ಶರತ್ ಹೆಚ್ ಕೆ July 7, 2023May 11, 2023 ಎಲ್ಲಾ ಮಾತುಗಳೂ ಕೇವಲ ಮಾತು ನಿನಗೆ. ನಿನ್ನವು ಮಾತ್ರ ಮುತ್ತು ನನ್ನ ಪಾಲಿಗೆ. ***** Read More
ಹನಿಗವನ ಮನ ಮಂಥನ ಸಿರಿ – ೧೧ ಮಹೇಂದ್ರ ಕುರ್ಡಿ July 7, 2023May 11, 2023 ಬಂದೂಕಿನ ನಳಿಕೆಯಿಂದ ಹೊರಡುವ ಗುಂಡನ್ನು ತಡೆಯುವ ಶಕ್ತಿ ಪ್ರೀತಿಗಿದೆ. ***** Read More
ಹನಿಗವನ ಆಡ್ಕೊಳ್ಳುವುದು ನಂನಾಗ್ರಾಜ್ July 3, 2023December 23, 2023 ಚಿಕ್ಕಂದಿನಲ್ಲಿ ಚೆನ್ನಾಗಿ ಆಡ್ಕೋತಿದ್ದರು ಬೆಳೆದ ಮೇಲೂ ಆಡ್ಕೋತಾರೆ ಅಕ್ಕ ಪಕ್ಕದವರನ್ನು! ***** Read More
ಹನಿಗವನ ಬೇರೆಯೇ ಕಾರಣ ನಂನಾಗ್ರಾಜ್ July 1, 2023April 26, 2023 ಹಿಡಿದು ಬಿಟ್ಟಿದ್ದರು ಹಾಸಿಗೆ ಮಗ ಹಾಗೂ ಸೊಸೆ. ಅಯ್ಯೋ ಪಾಪ ಏನ್ಬಂತೂ ಅದೇನೋ ಮಧುಚಂದ್ರ ಅಂತೆ! ***** Read More
ಹನಿಗವನ ಮನ ಮಂಥನ ಸಿರಿ – ೧೦ ಮಹೇಂದ್ರ ಕುರ್ಡಿ June 30, 2023May 11, 2023 ಹಾಸ್ಯವು ಬೇರೆಯವರ ಮನ ನಕ್ಕು ನಲಿಸಿದರೆ, ಅಪಹಾಸ್ಯವು ಬೇರೆಯವರ ಮನವನ್ನೇ ಕದಡುವುದು. ***** Read More
ಹನಿಗವನ ಬೆಲೆ ಇಲ್ಲ ನಂನಾಗ್ರಾಜ್ June 26, 2023December 23, 2023 ಅವರು ಹೇಳ್ತಾನೆ ಇರ್ತಾರೆ I am nobody ಎಂದು ಹಾಗಾದರೆ ಬರಿ Soul ಏ ತುಂಬಾ ಭಯವಾಗುತ್ತೆ ***** Read More
ಹನಿಗವನ ಗಂಟು ಪರಿಮಳ ರಾವ್ ಜಿ ಆರ್ June 24, 2023May 14, 2023 ಸೆರಗಿಗೆ ಗಂಟು ನಾಲಿಗೆಗೆ ಗಂಟು ಅದು ಮದುವೆಯ ಮುನ್ನಡಿಸುವ ನಂಟು. ***** Read More