Home / ಲೇಖನ / ನಗೆ ಹನಿ

ನಗೆ ಹನಿ

ಬಸ್ಸಿನೊಳಕ್ಕೆ ಒಬ್ಬ ದರ್ಪದ ವ್ಯಕ್ತಿ ನುಗ್ಗಿದ. ಕಂಡಕ್ಟರ್‌ನನ್ನು ಕುರಿತು  “ಏನಯ್ಯ ಈ ದಿನ ನಿನ್ನ ಬಸ್ಸಿನೊಳಕ್ಕೆ ಜೂ         ( Zoo)ನಿಂದ ಎಲ್ಲ ಪ್ರಾಣಿಗಳನ್ನೂ ಕರೆತಂದಿರುವಂತಿದೆ?”. ಬಸ್ಸಿನಲ್ಲಿದ ಒಬ್ಬ ಪ್ರಯಾಣಿಕ “...

ತಿಂಗಳ ಕೊನೆಯಲ್ಲಿ ಗಂಡ ತನ್ನ ಜೋಬಿನಿಂದ ಬೀಗದ ಕೈ ತೆಗೆದು ಗೋಲಕದ ಬೀಗ ತೆಗೆದ. ಅವನ ಆಶ್ಚರ್ಯಕ್ಕೆ ಬರೀ ೫೦ ಪೈಸೆ ಹಾಗು ಒಂದು ರೂಪಾಯಿಯ ನಾಣ್ಯಗಳೇ ಇದ್ದವು. ಗಂಡನಿಗೆ ತುಂಬಾ ಕೋಪಬಂತು. ಹೆಂಡತಿಯನ್ನು ಕೇಳಿದ “ಈ ನಾಣ್ಯಗಳೆಲ್ಲಾ ಹೇಗೆಬಂದವ...

ಅಂದು ಆ ತರುಣ ತುಂಬಾ ವ್ಯಗ್ರವಾಗಿದ್ದ. ಕುಟುಂಬ ಯೋಜನೆಯ ಕ್ಲಿನಿಕ್ ಒಂದಕ್ಕೆ ನುಗ್ಗಿ ಅಲ್ಲಿದ್ದ ಡಾಕ್ಟರಿಗೆ ತರಾಟೆಗೆ ತೆಗೆದು ಕೊಂಡ. “ನೀವು ನನ್ನ ಮೇಲೆ ವ್ಯಾಸೆಕ್ಟಮಿ ಶಸ್ತ್ರಕ್ರಿಯೆ ನಡೆಸಿದಿರಿ. ಆದರೂ ನನ್ನ ಹೆಂಡತಿ ಮತ್ತೆ ಬಸುರಿ ಆಗ...

ಗಂಡಾಳು ಅಳುತ್ತಾ ಯಜಮಾನರ ಕಡೆಗೆ ಬಂದು “ಸಾಹೇಬರೇ ಅಮ್ಮಾವರು ನನ್ನ ಕೆನ್ನಗೆ ಬಾರಿಸಿಬಿಟ್ಟರು– ಅಳು ಬರುತ್ತಿದೆ” ಎಂದ. ಸಾಹೇಬರು “ಅದಕ್ಯಾಕೆ ಅಳಬೇಕು ನಾನೆಂದಾದರೂ ಅತ್ತಿದ್ದನ್ನು ನೀನು ಕಂಡಿದ್ದೀಯಾ?” ***...

ಸರ್ದಾರ್ಜಿಯೊಬ್ಬ ತನ್ನ ಮಗನನ್ನು “ಒಂಭತ್ತೆಂಟಲ ಎಷ್ಟು?’ಎಂದು ಕೇಳಿದ ಹುಡುಗ ೭೪ ಎಂದು ಉತ್ತರಿಸಿದ. ಸರ್ದಾರ್ಜಿ ಅವನಿಗೆ ಭೇಷ್ ಎಂದು ಹೇಳುತ್ತ ಚಾಕ್ಲೇಟ್ ಒಂದನ್ನು ಕೊಟ್ಟ. ಇದನ್ನು ಗಮನಿಸಿದ ಪಕ್ಕದ ಮನೆಯಾತ “ಇದೇನು ಒಂಭತ್...

ಒಬ್ಬ ತನ್ನ ನೋಯುತ್ತಿದ್ದ ಹಲ್ಲು ಕೀಳಿಸಲು ಇಸ್ಲಾಮಾಬಾದ್ಀನಿಂದ ಕರಾಚಿಗೆ ಬಂದ. ದಂತ ವೈದ್ಯರು ಪ್ರಶ್ನಿಸಿದರು “ಅಲ್ಲಾ ಇಸ್ಲಾಮಾಬಾದಿನಲ್ಲೇ ಸಾಕಷ್ಟು ದಂತ ವೈದ್ಯರಿದ್ದಾರೆ. ಇಲ್ಲಿಯ ತನಕ ಬರುವ ಆಗತ್ಯ?” ಆತ: “ನಮಗೆ ಇಸ್ಲಾಮಾಬಾದಿನ...

ರಸ್ತೆಯೊಂದರಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗಿತ್ತು. ಜನಸಂದಣಿ ಸೇರಿತ್ತು. ಪತ್ರಿಕೆ ವರದಿಗಾರ ಅಪಘಾತದ ವಿವರ ತಿಳಿಯಲು ಅಲ್ಲಿಗೆ ಬಂದ. ಆದರೆ ಆ ಜನಸಂದಣಿಯಲ್ಲಿ ಕಾರು ಬಳಿಗೆ ಬರಲಾಗಲೇ ಇಲ್ಲ. ಕೂಡಲೇ ಆ ತರುಣ `ದಾರಿ ಬಿಡಿ ದಾರಿ ಬಿಡಿ’ ನನ...

ಅವರುಗಳು ಮೂವರೂ ಸ್ನೇಹಿತರು ಒಬ್ಬ ಇಂಗ್ಲಿಷ್ಀನವನಾದರೆ, ಇನ್ನೊಬ್ಬ ಪ್ರೆಂಚ್, ಮತ್ತೊಬ್ಬ ಸ್ಕಾಟ್ಲೆಂಡ್ಀನವನು ಒಂದು ಸಲ ಮೂವರೂ ಒಂದು ಬೆಟ್ ಕಟ್ಟಿದರು. ಯಾರು ಹೆಚ್ಚು ಹೊತ್ತು ಀಸ್ಕಂಕ್ಀ ಎಂಬ ಪ್ರಾಣಿಯೊಂದಿಗೆ ವಾಸ ಮಾಡಿ ಬರುವರು ಎಂಬುದನ್ನು ತಿಳ...

ಪಂಡಿತ ಮದನ ಮೋಹನ ಮಾಳವೀಯರದ್ದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬಹುದೊಡ್ಡ ಹೆಸರು ಒಂದು ದಿನ ಅವರು ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದಾಗ ತಮ್ಮಭಾರಿ ಮೀಸೆಯನ್ನೂ ಸಹ ಬೋಳಿಸಿಕೊಂಡರು ಹೊರಗಡೆ ಸಂಚಾರ ಹೊರಟಾಗ ಎದುರಾದ ಸ್ನೇಹಿತರೂಬ್ಬರು ಇವರನ್ನು ಕ...

ಹೆಂಡತಿ ಗಂಡನನ್ನು ಉದ್ದೇಶಿಸಿ: “ನೋಡಿ ಪಕ್ಕದ ಮನೆ ಅಂಬುಜಮ್ಮ ಹೇಗೆ ಕಾರಿನಲ್ಲಿ ಗಂಡನ ಜೊತೆಯಲ್ಲಿ ಹೋಗುತ್ತಿದ್ದಾಳೆ ನಿಮಗೆ ಏನೂ ಅನ್ನಿಸುವುದಿಲ್ಲವೆ?” ಗಂಡ :  “ಅನ್ನಿಸದೇ ಏನು ನನ್ನನ್ನು ನಿನ್ನ ಕಾರಿನಲ್ಲಿ ಕುಳ್ಳರಿಸಿಕ...

1...2425262728...39

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...