ಪ್ರೀತಿಯ ಕಿಟಿ, ನಾನು ಬಹಳ ಬ್ಯೂಸಿ. ಈಗಷ್ಟೇ “La Belle Nivernaise”ದಿಂದ ಒಂದು ಅಧ್ಯಾಯವನ್ನು ಭಾಷಾಂತರಿಸಿದೆ. ಕೆಲವು ಹೊಸ ಪದಗಳ ಅರ್ಥ ಟಿಪ್ಪಣಿ ಮಾಡಿದೆ. ಆಮೇಲೆ ಒಂದು ತುಂಬಾ ಕೆಟ್ಟದಾದ ಗಣಿತ ಸಮಸ್ಯೆಯೊಂದನ್ನು ಬಿಡಿಸಿದೆ. ಆ...
ಪ್ರಿಯ ಕಿಟಿ, ಇವತ್ತು ನಿನಗೊಂದು ನಿರಾಸೆಯ ಸಂಗತಿಯ ಹೇಳುವುದಿದೆ. ನಮ್ಮ ಯಹೂದಿ ಮಿತ್ರರನ್ನೆಲ್ಲಾ ಗುಂಪು ಗುಂಪಾಗಿ ಎಳೆದೊಯ್ಯಲಾಗುತ್ತಿದೆ. ಒಂದು ಚೂರು ಕರುಣೆ ಇಲ್ಲದವರಂತೆ, ಗೆಸ್ಟಪೋ [ ನಾಝಿ ಸರಕಾರದಲ್ಲಿಯ ಸಿಕ್ರೇಟ್ ಪೋಲಿಸರು]ಗಳು ಇವರನ್ನಲ್ಲ...
ಪೂರ‍್ಣಿಮೆ, ಪ್ರತ್ಯುತ್ತರ ಬರೆಯಲಾರದಂತಹ ಪತ್ರವನ್ನು ಬರೆದು ಬಿಟ್ಟರುವಿ. ನನ್ನ ಗುಟ್ಟನ್ನು ಬಯಲು ಮಾಡಿರುವಿ. ನೀನು ಏನು ಬರೆದಿರುವಿಯೋ, ಅದು ನನ್ನ ನಿಜಪರಿಸ್ಥಿತಿಯ ಪೂರ್ಣ ಚಿತ್ರವಾಗಿದೆ. ನಿನಗೂ ಇದೇ ವಿಚಾರದ ಮಂಥನವಾಗುತ್ತಿರಬಹುದು. ಆದರೂ ನಿ...
ಪ್ರೀತಿಯ ಕಿಟಿ, ನಿನ್ನೆ ಇನ್ನೊಂದು ಕಲಹ. ಮಮ್ಮಿ ಹೆದರಿಕೆ ಹುಟ್ಟಿಸುವಷ್ಟು ಕೋಪಗೊಂಡಿದ್ದರು. ಡ್ಯಾಡಿಯ ಹತ್ತಿರ ನನ್ನ ಬಗ್ಗೆ ಅವರಿಗೆ ಏನೆನ್ನಿಸುತ್ತದೆ ಎಂಬುದನ್ನು ಹೇಳಿದರು. ಆನಂತರ ತುಂಬಾ ಆರ್ದ್ರವಾಗಿ ಕಣ್ಣಿರಿಟ್ಟರು. ನಾನು ಅಲ್ಲಿಂದ ಎದ್ದು...
ಪೂರ‍್ಣಿಮೆಯ ಪತ್ರ ಹೃದಯೇಶ್ವರರ ಹೃದಯಾರವಿಂದಕ್ಕೆ ಭಕ್ತಿಪೂರ್ವಕ ನಮಸ್ಕಾರಗಳು. ಮಕ್ಕಳಾದಿಯಾಗಿ ಎಲ್ಲರೂ ಕ್ಷೇಮವಾಗಿದ್ದಾರೆ. ನಿಮ್ಮ ರಾಘು ಈಗೀಗ ನಡೆಯಲು ಆರಂಭಿಸಿದ್ದಾನೆ. ಅವನ ಜೀವದ ಮೇಲೆ ಬಂದಿದ್ದ ಗಂಡಾಂತರ ಶ್ರೀ ರಾಘವೇಂದ್ರ ಸ್ವಾಮಿಗಳ ದಯೆಯಿ...
ಪ್ರೀತಿಯ ಕಿಟಿ, ನಿನ್ನೆ ನನಗೆ ನಿಜಕ್ಕೂ ಆಘಾತವಾಗಿತ್ತು. ಸುಮಾರು ಎಂಟು ಗಂಟೆಗೆ ಒಮ್ಮೇಲೆ ಕರೆಗಂಟೆ ಜೋರಾಗಿ ಸದ್ದಾಯಿತು. ಖಂಡಿತ ಯಾರಾದರೂ ಬಂದಿರಬೇಕೆಂದು ನಾನು ಊಹಿಸಿದೆ. ನಾನು ಯಾರಿರಬಹುದೆಂದು ಊಹಿಸಿರಬಲ್ಲೇ ಎಂಬುದನ್ನು ನೀನು ಕಲ್ಪಿಸಿಕೊಳ್ಳ...
ಪೂರ‍್ಣಿಮೆಯ, ಪೂರ‍್ಣಿಮಾ ಇಂದು ನಿನಗೆ ಪತ್ರ ಬರೆಯುವ ಸರದಿ ಇನ್ನೂ ಬಂದಿಲ್ಲ. ನಾನು ಎರಡು ದಿನಗಳ ಹಿಂದೆ ಬರೆದ ಪತ್ರಕ್ಕೆ ಇನ್ನೂ ಉತ್ತರವೇ ನಿನ್ನಿಂದ ಬಂದಿಲ್ಲ. ಆದರೂ ಇಂದು ಬಂದ ಟಪಾಲಿನಲ್ಲಿ ಪತ್ರಿಕಾಲಯಕ್ಕೆಂದು ಪಾಂಡಿಚೇರಿಯ ಆಶ್ರಮದಿಂದ ಶ್ರೀ...
ಪ್ರೀತಿಯ ಕಿಟಿ. ಹೀಗೆ ಅಜ್ಞಾತವಾಗಿ ಬದುಕುತ್ತಿರುವ ಜನರು ಕೆಲವೊಮ್ಮೆ ವಿಲಕ್ಷಣವಾದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸುಮ್ಮನೆ ಯೋಚಿಸು, ಸ್ನಾನಕ್ಕೇ ಅವಕಾಶ ಇಲ್ಲದ ಕಡೆಯಲ್ಲಿ ನಾವು ಸ್ನಾನದ ಟಬ್ಬುಗಳನ್ನು ಬಳಸುತ್ತೇವೆ. ಯಾಕೆಂದರೆ ...
ಪ್ರಿಯ ಪೂರ‍್ಣಿಮಾ, ಸ್ವಲ್ಪ ತಾಳು, ಎರಡು ವಾರ ನಾನೇಕೆ ಒಂದು ಪತ್ರವನ್ನೂ ಬರೆಯಲಿಲ್ಲವೆಂಬುದಕ್ಕೆ ಸಕಾರಣ ಕೊಟ್ಟು ಸಮಾಧಾನ ಪಡಿಸುವೆನು. ಚುನಾವಣೆ, ಮಹಾಚುನಾವಣೆ; ಕರ್ನಾಟಕದಲ್ಲಿ ಬಿರುಸಿನ ತುರಿಸು, ಇದು ಕಾಂಗ್ರೆಸ್ ಪ್ರಾಂತವಾದರೂ, ಕಾಂಗ್ರೆಸ್ಸಿ...







