ಬೇಸಾಯದ ಆರಂಭ

ಮೂಲದಲ್ಲಿ ಆದಿಮಾನವನು ಬೇಟೆಯಾಡಿ ಪ್ರಾಣಿ, ಪಕ್ಷಿಗಳನ್ನು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಗೆಡ್ಡ ಗೆಣಸು, ಬೇರು, ಸಸ್ಯ ಹಾಗೂ ಹಣ್ಣುಗಳನ್ನು ತಿಂದು ಜೀವಿಸುತ್ತಿದ್ದ ಕ್ರಿ.ಪೂ. ೯೦೦೦ ವೇಳೆಗೆ ಮಧ್ಯಪೂರ್ವ ಪ್ರಾಂತ್ಯಗಳ ಜನರು ಬೇಸಾಯದಿಂದ ಆಹಾರ ಧಾನ್ಯಗಳನ್ನು...

ನಗೆ ಡಂಗುರ – ೭೭

ಶಾಮಣ್ಣನವರು: ಎದುರಿಗೆ ಸಿಕ್ಕ ಶೀನಣ್ಣನವರನ್ನು ಮಾತನಾಡಿಸಿ, "ನಿನ್ನ ಮಗಳಿಗೆ ವರ ಸಿಕ್ಕಿದನೇನಯ್ಯಾ?" ಕೇಳಿದರು. ಶೀನಣ್ಣ: "ಇನ್ನೂ ಸಿಕ್ಕಿಲ್ಲ ಪ್ರಯತ್ನ ಮುಂದುವೆರೆದಿದೆ." ಶಾಮಣ್ಣ: "ಗಂಡು ಹೇಗೆ ಇರಬೇಕು?" ಶೀನಣ್ಣ: "ಮಗಳಿಗೆ ತಕ್ಕ ವರ ಆಗಬೇಕು. ಆಂದರೆ...

ನಗೆ ಡಂಗುರ – ೧೧೪

ಮುಖ್ಯಬೀದಿಯಲ್ಲಿ `ಮಹಿಳಾ ಹೆರಿಗೆ ಆಸ್ಪತ್ರೆ' ಎಂಬ ಬೋರ್ಡನ್ನು ಮಲ್ಲು ಗಮನಿಸಿದ. ಅವನಿಗೆ ಚೋದ್ಯವೆನಿಸಿತು. ಡಾಕ್ಟರ್ ಆಸ್ಪತ್ರೆಯ ಬಾಗಿಲಲ್ಲೇನಿಂತಿದ್ದರು. "ಸಾರ್ , ಇಲ್ಲಿ `ಪುರುಷರ ಹೆರಿಗೆ ಆಸ್ಪತ್ರೆ' ಎಲ್ಲಿದೆ ಕೊಂಚ ತಿಳಿಸುತ್ತೀರಾ?" ಕೇಳಿದ. "ಎಲ್ಲಾದರೂ ಉಂಟೇನಯ್ಯಾ...

ಈ ಮಾನವ ಹುಟ್ಟಿ ೨ ದಶಲಕ್ಷ ವರ್ಷಗಳಾದವು

ಈ ಜಗತ್ತಿನಲ್ಲಿ ಅಸಂಖ್ಯ ಜೀವಕೋಶಗಳಿವೆ. ಪ್ರಾಣಿ, ಪಕ್ಷಿ ಕೀಟ, ಉರುಗಜಾತಿಯ ಕಸೇರಕುಗಳು, ಈ ಭೂಮಿಯ ಮೇಲೆ ಹುಟ್ಟಿ ವರ್ಣವೈವಿಧ್ಯಮಯವಾಗಿ ಬದುಕುತ್ತಿವೆ. ಈ ಎಲ್ಲ ಜೀವಿಗಳಲ್ಲಿ ಅರಿವು ಹೊಂದಿದ, ಪಂಚೇಂದ್ರಿಯಗಳ ಸಾಕ್ಷಿಯುಳ್ಳ ಮಾನವನ ಉಗಮವು ೨...

ತತ್‌ಕ್ಷಣವೇ ಛಾಯಾಚಿತ್ರ ನೀಡುವ ಕ್ಯಾಮರಾ

ಕಲಾಕಾರರಿಗೆ, ವಿಜ್ಞಾನಿಗಳಿಗೆ, ಇತಿಹಾಸಕಾರರಿಗೆ, ಬರಹಗಾರರಿಗೆ, ಚಲನಚಿತ್ರ ನಿರ್ಮಾಪಕರಿಗೆ ಈ ಕ್ಯಾಮರಾವು ಒಂದು ದೊಡ್ಡವರವಾಗಿದೆ. ಕ್ರಿ.ಶ. ೧೮೩೯ರಲ್ಲಿ ಮೊಟ್ಟಮೊದಲ ಬಾರಿ ಕ್ಯಾಮರವನ್ನು ಕಂಡುಹಿಡಿಯಲಾಯಿತಾದರೂ ಇದರಲ್ಲಿ ಅನೇಕ ಆವಿಷ್ಕಾರಗಳಾಗಿ ರೂಪಾಂತರಗಳಾಗಿ, ತಂತ್ರಗಳಾಗಿ ಹೊರಹೊಮ್ಮಿವೆ. ಅದರಲ್ಲೂ ೧೯೪೮ರಲ್ಲಿ "ಪೊಲರೈಯ್ಡ್...

ನಗೆ ಡಂಗುರ – ೧೧೨

ಶೀನಣ್ಣ: "ನನ್ನನ್ನು ಏನೆಂದು ತಿಳಿದೆ? ನಾನು ಆಫೀಸಿನಲ್ಲಿ ಸಿಂಹ, ಸಿಂಹ ಕಣಯ್ಯಾ!" ಶಾಮಣ್ಣ: "ಹಾಗಾದರೆ ಮನೇಲಿ?" ಶೀನಣ್ಣ: "ಮನೆಯಲ್ಲೂ ಸಿಂಹನೇ; ಆದರೆ ಸಿಂಹದ ಮೇಲೆ ದುರ್ಗಿಕುಳಿತಿರುತ್ತಾಳೆ!" ***

ಬಂಜೆಯರಿಗೆ ತೊಟ್ಟಿಲು ಭಾಗ್ಯದ ಪ್ರಣಾಳ ಶಿಶುಗಳು

ಪ್ರಣಾಳ ಶಿಶುಗಳಿಂದರೆ ಗಾಜಿನ ಬಾಟಲಿಗಳಲ್ಲಿ ಸ್ತ್ರೀ ಅಂಡಾಣು ಗಂಡಿನ ಅಂಡಾಣುಗಳನ್ನು ಗರ್ಭಕೋಶದ ಹೊರಗೆ ಫಲೋತ್ಪತ್ತಿ ಮಾಡಿ, ಭ್ರೂಣವನ್ನು ಉಂಟುಮಾಡಿ ಶಿಶುಗಳನ್ನು ಪಡೆಯಲಾಗುವುದಕ್ಕೆ ಪ್ರಣಾಳ ಶಿಶು ಎಂದು ಕರೆದರೂ ಸಹ ಈ ವಿಜ್ಞಾನವು ಈ ಮಾನವನಿಗೆ...

ನಗೆ ಡಂಗುರ – ೧೧೧

ಮಗಳ ಮದುವೆ ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತಿತ್ತು. ಹೀಗೇಕೆ ಎಂದು ಹೆಣ್ಣಿನವರು ಆತಂಕಗೊಂಡಾಗ ವರನ ಕಡೆಯವರೊಬ್ಬರು ಹೇಳಿದರು: "ವರ ವಕೀಲ ವೃತ್ತಿಯಲ್ಲಿದ್ದಾರೆ; ಹಿಯರಿಂಗ್ ಅಡ್ಜರ್ನ್ ಮಾಡಿ ಮಾಡಿ ಅಭ್ಯಾಸವಾಗಿ ಹೋಗಿದೆ. ಅಭ್ಯಾಸಬಲ ಆಷ್ಟೆ." ಅಂದರಂತೆ!...

ಮಾನವ ನಿರ್ಮಿಸಿದ ಅತಿಮಾನವ ಯಂತ್ರ ರೋಬಟ್

ಭೌತಿಕ ದೇಹದೊಳಗೆ ಜೀವಹೊತ್ತ ಮಾನವನಿಗೆ ಯಾವುದೇ ಕೆಲಸ ನಿರ್ವಹಿಸಲು ತನ್ನದೇ ಆದ ಸಮಯದ ಮಿತಿ ಇರುತ್ತದೆ. ತನ್ನ ಶಕ್ತಿಗೆ ಮೀರಿ ಕೆಲಸಗಳನ್ನು ನಿರ್ವಹಿಸಿದರೆ ಅನಾರೋಗ್ಯ ಕಾಡಿ ಕೊನೆಗೊಂದು ದಿನ ಅವಸಾನವೂ ಆಗಬಹುದು. ಒಬ್ಬ ವ್ಯಕ್ತಿಮಾಡಬಲ್ಲ...