ಉತ್ತರಣ – ೩

ಉತ್ತರಣ – ೩

ಬದಲಾದ ವಾತಾವರಣ ಮದುವೆಯ ನಂತರ ಮನೆಯ ತಿಳಿಯಾದ ವಾತಾವರಣದಲ್ಲಿ ಒಂದು ರೀತಿಯ ಬಿಗಿತ ಕಂಡುಬರುತ್ತಿತ್ತು. ಎಲ್ಲರ ಮೌನದ ಮಧ್ಯೆ ತಮಾಷೆ ಬೆರೆಸುತ್ತಾ ಸುತ್ತುತ್ತಿದ್ದವನು ಅಚಲ ಮಾತ್ರ. ತಾಯಿಯ ಮಾನಸಿಕ ಆಂದೋಲನವನ್ನು ಅರಿಯುವ ವಯಸ್ಸು ಅವನದಲ್ಲ....
ವಾಗ್ದೇವಿ – ೧೫

ವಾಗ್ದೇವಿ – ೧೫

ಬಾಲಮುಕುಂದಾಚಾರ್ಯನು ಸೂಚಿಸಿದ ಸಮಯಕ್ಕೆ ಭೀಮಾಚಾ ರ್ಯನು ವೇದವ್ಯಾಸ ಉಪಾಧ್ಯನನ್ನು ಕರೆದುಕೊಂಡು ಮಠಕ್ಕೆ ಬಂದನು ಹರಿಪದಾಂಬುಜತೀರ್ಥರು ಬಹು ನಿಧಾನಿಗಳು. ಪ್ರಣಿಪಾತಮಾಡಿ ನಿಂತು ಕೊಂಡ ವಿಪ್ರರೀರ್ವರನ್ನೂ ಸಮ್ಮುಖದಲ್ಲಿ ಕುಳ್ಳರಿಸಿಕೂಂಡು, ಯಾವ ಉದ್ದಿಶ್ಶ ಎಲ್ಲಿಂದ ಬರೋಣಾಯಿತೆಂದು ಕೇಳದಾಗ ಬಾಲಮುಕುಂದಾಚಾ...
ಉತ್ತರಣ – ೨

ಉತ್ತರಣ – ೨

ಭುಗಿಲೆದ್ದ ಬೆಂಕಿ ಗಂಡನ ನಿವೃತ್ತಿ ಜೀವನವನ್ನು ಸಂತಸದಿಂದಲೇ ಸ್ವಾಗತಿಸಿದ್ದ ಸುಶೀಲಮ್ಮನಿಗೆ ನಡೆದ ಘಟನೆಯಿಂದಾಗಿ ತಮ್ಮ ಮುಂದಿರುವ ಇನ್ನೂ ಕೆಲವು ಜವಾಬ್ದಾರಿಗಳನ್ನು ಎಣಿಸಿ ಭಯಗೊಳ್ಳುವಂತಾಯಿತು. ಮೂರು ಮಕ್ಕಳ ವಿದ್ಯಾಭ್ಯಾಸ ಸಂಪೂರ್‍ಣ ಮಾಡಬೇಕು. ಹುಡುಗಿಯರ ಮದುವೆಯಾಗಬೇಕು! ಪೂರ್ಣಿಮಾ...
ವಾಗ್ದೇವಿ – ೧೪

ವಾಗ್ದೇವಿ – ೧೪

ಚಂಚಲನೇತ್ರರ ಮಠವಿರುವ ಕುಮುದಪರವು ಶ್ರೀಮದ್ವೀರ ನರ ಸಿಂಹರಾಯನ ವಸಂತನಗರವೆಂದು ವಾಡಿಕೆಯಾಗಿ ಕೆರೆಯಲ್ಪಡುವ ರಾಜ್ಯದ ಒಂದು ಪಟ್ಟಣವಾಗಿರುತ್ತದೆ. ಇದರಂತೆಯೇ ಇನ್ನೂ ಐದು ಪಟ್ಟಣಗಳು ಆ ನಗರಕ್ಕೆ ಇರುವುವು. ಅವುಗಳ ಹೆಸರುಗಳು:- ಅರಸನ ಅರಮನೆ ಇರುವ ನೃಸಿಂಹಪುರ,...
ಉತ್ತರಣ – ೧

ಉತ್ತರಣ – ೧

ಕಥೆ ಓದುವ ಮುನ್ನ..... ‘ಉತ್ತರಣ’ ನನ್ನ ಮೂರನೆಯ ಕಾದಂಬರಿ, ಇದನ್ನೊಂದು ಕಾದಂಬರಿ ಎನ್ನುವುದಕ್ಕಿಂತ ಜೀವನವೆನ್ನುವ ಬೃಹತ್ ಗ್ರಂಥದ ಒಂದು ಅಧ್ಯಾಯವೆಂದರೂ ಆಗಬಹುದು. ನಾನೀ ಕಾದಂಬರಿ ಮುಗಿಸಿ, ಪ್ರಕಟಣೆಗೆ ಮುಂಚೆ, ಕಾದಂಬರಿ ಓದುವ ಹವ್ಯಾಸವಿದ್ದವರ ಹತ್ತಿರ...
ವಾಗ್ದೇವಿ – ೧೩

ವಾಗ್ದೇವಿ – ೧೩

ಅವಮರ್ಯಾದೆಯ ದೆಸೆಯಿಂದ ಸಂತಾಸಗ್ರಸ್ಮಳಾಗಿಗುವಾಗ ವಾಗ್ದೇ ವಿಗೆ ತಿಪ್ಪಾಶಾಸ್ತ್ರಿಯ ನೆನಪು ಬಂತು. ಅಹಾ! ಸಂತೋಷಪ್ರಾಪ್ತಿಸಿದಾಗ ಮರೆಯದೆ ಕರೆಸಿಕೊಂಡರೆ ಮುಂದಿನ ವೃದ್ಧಿಯ ಉಪಾಯವನ್ನೆಲ್ಲ ಹೇಳುವೆ ನೆಂದು ಅನುರಾಗ ಪೂರ್ವಕವಾಗಿ ವಾಗ್ದತ್ತಮಾಡಿದ ಆಪ್ತನನ್ನು ಮರೆತು ಬಿಟ್ಟ ಸಂಬಂಧ ಈ...
ಪುಂಸ್ತ್ರೀ – ೧೮

ಪುಂಸ್ತ್ರೀ – ೧೮

ವಿಲೀನನಾದನು ವೇಣುನಾದದಲಿ ಭೀಷ್ಮ ಇದು ಅವಳೇ ಇರಬಹುದೆ? ಹಾಗೆ ಅಂದು ನನ್ನೆದುರು ನಿಂತು ಮೊದಲ ಬಾರಿಗೆ ನನ್ನನ್ನು ಏಕವಚನದಲ್ಲಿ ಕರೆದು ಪ್ರತಿಜ್ಞೆಯಂತಹ ಮಾತುಗಳನ್ನಾಡಿ ಧಗಧಗನೆ ಉರಿಯುತ್ತಿದ್ದ ಚಿತೆಯನ್ನು ಪ್ರವೇಶಿಸಿದಳಲ್ಲಾ, ಆ ಅಂಬೆಯೇ ಹೀಗೆ ಶಿಖಂಡಿಯಾಗಿ...
ವಾಗ್ದೇವಿ – ೧೨

ವಾಗ್ದೇವಿ – ೧೨

ವಾಗ್ದೇವಿಯ ತಂದೆತಾಯಿಗಳು ಮಗಳ ದೆಸೆಯಿಂದ ಅತ್ಯಾನಂದವನ್ನು ಅನುಭವಿಸುವ ಉತ್ತಮ ಸ್ಥಿತಿಗೆ ಬಂದರು. ಅದೇನು ಆಶ್ಚರ್ಯ? ಉಣ್ಣಲಿಕ್ಕೆ ತಿನ್ನಲಿಕ್ಕೆ ಏನೂ ಕಡಿಮೆಯುಂಟೇ? ಅವರಿಗೆ ಯೋಚನೆ ಯಾವದಾದರೂ ಇರಲಿಕ್ಕೆ ಕಾರಣವೇ ಇಲ್ಲ. ಮೃಷ್ಟಾನ್ನಭೋಜನದಿಂದ ಮೈ ಬಣ್ಣವು ಪುತ್ಥಳಿ...
ಪುಂಸ್ತ್ರೀ – ೧೭

ಪುಂಸ್ತ್ರೀ – ೧೭

ಅಗ್ನಿಗಾಹುತಿಯಾಯ್ತು ಸಕಲವು ಅಂಬೆ ಬ್ರಾಹ್ಮೀ ಮುಹೂರ್‍ತದಲ್ಲಿ ಮಧುಭಾಷಿಣಿ ‘ಅಂಬೆ, ಅಂಬೆ’ ಎಂದು ನನ್ನ ಮೈ ಕುಲುಕಿಸಿದಾಗ ನನಗೆ ಎಚ್ಚರವಾಯಿತು. ನಾನು ಎಲ್ಲಿದ್ದೇನೆಂದು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಇಂದು ನನ್ನ ಜೀವನದ ಅತ್ಯಂತ ನಿರ್ಣಾಯಕ...
ವಾಗ್ದೇವಿ – ೧೧

ವಾಗ್ದೇವಿ – ೧೧

ಹೃದಯದಲ್ಲಿ ವಾಗ್ದೇವಿಯ ಬಿಂಬವನ್ನು ಪ್ರತಿಷ್ಠಿಸಿಕೊಂಡು, ಚಂಚಲ ನೇತ್ರರು ದೇವರ ಪೂಜೆಯನ್ನು ತೀರಿಸಿದರು. ಆಜ್ಞೆಗನುಗುಣನಾಗಿ ವಾಗ್ದೇವಿಯು ಬಳಗದೊಡನೆ ತೀರ್ಥಪ್ರಸಾದಕ್ಕೆ ಸಕಾಲದಲ್ಲಿ ಬಂದೊದಗಿ ದಳು. ತೀರ್ಥಪ್ರಸಾದವಾಯಿತು. ರಾತ್ರಿಯೂಟದ ಏರ್ಪಾಟುಮಾಡುವ ನೆವನದ ಮೇಲೆ ಭಾಗೀರಥಿಯು ಗಂಡನನ್ನೂ ಅಳಿಯನನ್ನೂ ಕರಕೊಂಡು...