ಹೊಸ ಬಾಳು

ಉರಿದು ಬಿದ್ದಿತು ಅಲ್ಲಿ ಹಳೆ ಬಾಳ ತೇರು ಬೆಳಕು ಚಿಗುರಿತು ಇಲ್ಲಿ ಹೊಸ ಬಾಳ ಸೂರು ಗರಿ ಬಿಚ್ಚಿತು ಕನಸು ಮುದ ಹೆಚ್ಚಿತು ಮೈ ನೆರೆದ ಮನಸು ಮುಗಿಲಾಯಿತು ಅಲ್ಲಿ ನಗುತಾವೆ ಚುಕ್ಕಿ ಹಸಿರು...
ಜನಪದ ನಾಯಕ ಡಾ. ರಾಜಕುಮಾರ್

ಜನಪದ ನಾಯಕ ಡಾ. ರಾಜಕುಮಾರ್

ನಮ್ಮ ಜನಪದ ಕತೆಗಳತ್ತ ಒಮ್ಮೆ ನೋಡಿ. ಒಬ್ಬ ಸಾಮಾನ್ಯ ಮನುಷ್ಯ ಆಕಾಶದಷ್ಟು ಆಸೆಪಡುವ ಪ್ರಸಂಗಗಳಿವೆ. ರೈತಯುವಕ ರಾಜಕುಮಾರಿಯನ್ನು ಮದುವೆಯಾಗಲು ಆಸೆ ಪಟ್ಟು ಅದನ್ನು ಈಡೇರಿಸಿಕೊಳ್ಳುವುದು; ಹೆಳವನೊಬ್ಬ ಸಿಂಹಾಸನ ಏರಬೇಕೆಂದು ಇಚ್ಚಿಸಿ ಸಾಧಿಸುವುದು; ಬಡವನೊಬ್ಬ ನಿಸ್ವಾರ್ಥ...

ಯಾತನೆ

ಕರಿ ಇರುಳ ಬದುಕು ದೀಪಽದ ಮಿಣಿಕು ಒಳ ಉರಿಯ ಹಿರಿಯಾಸೆ ಬಿರಿದೋಯಿತೊ ನರನರದ ಸರದಾಗೆ ಉರಿ‌ಉರಿಯ ದಳ ಅರಳಿ ಹೂವಾಯಿತೊ-ಬೆಂಕಿ-ಹೆಡೆಯಾಯಿತೊ. ಆಲದಾ ಬಿಳಲು ಕರಿಬಾಳ ಸರಳು- ನೆಲದ ನಗೆ ನುಂಗುವ ಹಗೆಯಾಯಿತೊ ಬೇರುಗಳು ಬರಸೆಳೆದು...

ಗೋರಿಗಳ ನಡುವೆ

೧ ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ ನಡುವೆ ನಿಂತವನ ಮನಸು ಚಿಂತೆವನ ಉರಿಯುತ್ತಿದೆ ಕಾಡು ಮುರಿಯುತ್ತಿದೆ ಮಾಡು ಮನಸಿನ ಮಾತು...
ಸಿಂಹಾಸನ ಮೀರಿದ ಸಂವೇದನೆ ನಾಲ್ವಡಿ ಕೃಷ್ಣರಾಜ ಒಡೆಯರ್

ಸಿಂಹಾಸನ ಮೀರಿದ ಸಂವೇದನೆ ನಾಲ್ವಡಿ ಕೃಷ್ಣರಾಜ ಒಡೆಯರ್

ಕೆಲವು ವರ್ಷಗಳ ಹಿಂದಿನ ಮಾತು. ನಮ್ಮ ಪ್ರಸಿದ್ಧ ಲೇಖಕರಾದ ದಿ. ಚದುರಂಗ ಅವರು ಬೆಂಗಳೂರಿನ ಸಭೆಯೊಂದರಲ್ಲಿ ಮಾತನಾಡುತ್ತ ಒಂದು ಪ್ರಸಂಗವನ್ನು ಹೇಳಿದರು : "ನಾಲ್ವಡಿ ಕೃಷ್ಣರಾಜ ಒಡೆಯರ್ ಜನಪರವಾಗಿ ಚಿಂತನೆ ಮಾಡಿದ ರಾಜರು. ಅವರು...

ಸಮರ

ಸಿಂಬೆ ಸುತ್ತಿದ ಸಾವು ಹೆಡೆಯೆತ್ತಿ ಕಾಡುತಿದೆ ಸುತ್ತ ಕುಣಿಯುತ್ತಿರುವ ಕನಸುಗಳ ಕೆಣಕಿ ರಂಗುರಂಗಿನ ಬಟ್ಟೆ, ಮನದಲ್ಲಿ ಮಿಂಚು ಗರಿಬಿಚ್ಚಿದಾಸೆಗಳ ನವಿಲ ಕಣ್ಣು. ಮಣ್ಣ ಕಣಕಣದಲ್ಲು ಕನಸುಗಳು ಮೈನೆರೆದು ಮೌನದಲಿ ಹರಿಯುತಿದೆ ಮುರಳಿ ನಾದ ಹೊನಲಾಗಿ...

ಒಂಟಿ ದನಿ

ಗಾಯಗೊಂಡ ಗೋಡೆಗಳೇ ಕಾಳುಬೀಳು ಗೂಡೆಗಳೇ ಒಡೆದ ಮಡಕೆ ಹರಿದ ತಡಿಕೆ ತುಂಬಿನಿಂತ ನಾಡುಗಳೇ ನಮ್ಮೊಳಗಿನ ಕರುಳ ಮಾತು ಮುಟ್ಟದಿಲ್ಲಿ ಮಂದಿಗೆ ಬಾಯಾರಿಕೆ ನೋವಿನುರಿ ತಟ್ಟದಿಲ್ಲಿ ನೀರಿಗೆ ತಿನ್ನುವನ್ನ ನಂಬುತಿಲ್ಲ ಅಪನಂಬಿಕೆ ಅಗುಳು ತಟ್ಟೆಗಂತು ಹೊಟ್ಟೆ...
ಕೋಮು ಸೌಹಾರ್ದದ ಸಂಕೇತ ಸ್ವಾಮಿ ವಿವೇಕಾನಂದ

ಕೋಮು ಸೌಹಾರ್ದದ ಸಂಕೇತ ಸ್ವಾಮಿ ವಿವೇಕಾನಂದ

ಜನವರಿ ೧೨ ವಿವೇಕಾನಂದರ ಜನ್ಮದಿನ; ೨೦೧೩ಕ್ಕೆ ೧೫೦ ವರ್ಷಗಳು ತುಂಬಿದ ಕಾಲ ಘಟ್ಟ. ಹೀಗಾಗಿಯೇ ಈ ವರ್ಷದ ಜನ್ಮದಿನಕ್ಕೆ ವಿಶೇಷ ಮಹತ್ವ. ಇಷ್ಟು ವರ್ಷಗಳ ಅವಧಿಯಲ್ಲಿ ವಿವೇಕಾನಂದರು ಯಾರಾರಿಗೆ ಹೇಗೆ ಕಂಡರು ಹೇಗೆ ಉಳಿದರು,...

ಮಾದಿಗರ ಹುಡುಗಿ

ಕಥನ ಗೀತೆ ಪುಣ್ಣೇವು ತುಂಬೈತೆ ಈ ಊರ ತುಂಬ ಸಾರೈತೆ ಈ ಊರ ಮನಮನೆಯ ಕಂಬ ಬೆಟ್ಟದ ಮ್ಯಾಲೊಂದು ನೀರಿನ ದೊಣೆಯೈತೆ ಅದರ ಸುತ್ತಲಿಗೊಂದು ಸತ್ಯೇದ ಕತೆಯೈತೆ ಸತ್ಯೇವು ಒಡೆದಂಥ ಮಂದಿಯೇ ಇಲ್ಲವೊ ಇಂಥ...

ರಸದ ಬೀಡು!

ಏನಿದು ಭಗ್ಗೆಂದು ಕೇಕೆ? ಬೆಚ್ಚಿ ನೋಡಿದರೆ ಇಲ್ಲಿ ಕೈಕೈ ಹಿಡಿದು ಕುಣಿಯುವ ಕತ್ತಲಕುಲ ವೃತ್ತ! ನಡುವೆ ನಾಚನಿಂತ ಬಡ ಒಡಲ ನಗ್ನಮೊತ್ತ. ನಡುಗಿಸುತ್ತದೆ ಮೈ; ಕಂಪಿಸುತ್ತದೆ ಕೈ ಚಿತ್ತದಲ್ಲಿ ಕೆತ್ತಿದ ಪ್ರಶ್ನೆ ಕೆಣಕುತ್ತದೆ: ಕಟ್ಟಿದೆವೆ...